Wednesday, March 12, 2025
Wednesday, March 12, 2025

ಪ್ರೊ ಕಬಡ್ಡಿ ಲೀಗ್ ಸ್ಟೀಲರ್ಸ್ – ಟೈಟನ್ಸ್ ರೋಚಕ ಟೈ

Date:

ಬೆಂಗಳೂರಿನ ವೈಟ್ ಫೀಲ್ಡ್ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ನ ಪಂದ್ಯ ಮಂಗಳವಾರ ಹರಿಯಾಣ ಸ್ಟೀಲರ್ಸ್(39) ಮತ್ತು ತೆಲುಗು ಟೈಟನ್ಸ್(39) ತಂಡಗಳ ನಡುವೆ ನಡೆಯಿತು.
ಎರಡು ತಂಡಗಳ ಜಿದ್ದಾಜಿದ್ದಿಯ ಹೋರಾಟದಿಂದಾಗಿ ಪಂದ್ಯವನ್ನು ಡ್ರಾ ಮಾಡಿಕೊಂಡಿವೆ.
ಎರಡು ತಂಡಗಳು ಮೊದಲಾರ್ಧದಲ್ಲಿಯೆ ಉತ್ತಮ ಪೈಪೋಟಿ ನಡೆಸಿದವು ಅರ್ಧವಿರಾಮದ ವೇಳೆಗೆ ಹರಿಯಾಣ 1 ಅಂಕದ ಅಂತರದಿಂದ ಮುನ್ನಡೆಯಲ್ಲಿತ್ತು.
ತೆಲುಗು ಟೈಟನ್ಸ್ ತಂಡದ ಪರ ಅಂಕಿತ್ ಬೆನಿವಾಲ್ 10 ಅಂಕ ಗಳಿಸಿದರು. ಹಾಗೆಯೇ ಅವರಿಗೆ ರೋಹಿತ್ 8 ಅಂಕಗಳಿಸಿದರು ಮತ್ತು ಸಂದೀಪ್ ಖಂಡೋಲಾ ಕೂಡ 6 ಅಂಕ ಗಳಿಸಿ ತಂಡಕ್ಕೆ ಹೋರಾಡಿದರು.
ಹರಿಯಾಣ ಸ್ಟೀಲರ್ಸ್ ಪರ ತಂಡದ ರೇಡರ್ ವಿಕಾಶ್ ಖಂಡೋಲ 10 ಅಂಕ ಗಳಿಸಿದರು. ರೋಹಿತ್ ಗುಲಿಯಾ ಮತ್ತು ವಿನಯ್ ತಲಾ 8 ಅಂಕ ಗಳಿಸಿ ತಂಡವನ್ನು ಟೈ ಮಾಡುವುದರ ಮೂಲಕ ಪಂದ್ಯ ಮುಕ್ತಾಯವಾಯಿತು.

ಇಂದು ನಡೆಯರುವ ಪಂದ್ಯ:
೧. ಬೆಂಗಳೂರು ಬುಲ್ಸ್ ಮತ್ತು ಯು.ಮುಂಬಾ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Film Awards 2020 ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ

State Film Awards 2020ನೇ ಸಾಲಿನ ಆಯ್ಕೆ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ...

Klive Special ಹೆತ್ತವಳಿಗೊಂದು ಕವನ-ನಮನ

Klive Special ದೇವರ ಸ್ವರೂಪ ಗರ್ಭದಲ್ಲಿ ಹೊತ್ತುನವಮಾಸಕ್ಕೆ ಹೆತ್ತುಮೌಲ್ಯಗಳನ್ನೇ ಬಿತ್ತುಸಲಹಿದೆ ನೀಡಿ ಕೈತುತ್ತು ಅಮ್ಮ...

Guarantee Scheme ಸತ್ಯ & ಶುದ್ಧ ಮಾರ್ಗದಿಂದ ರಾಷ್ಟ್ರ ಕಟ್ಟಲು ಸಾಧ್ಯ- ಸಿ.ಎಸ್.ಚಂದ್ರಭೂಪಾಲ್

Guarantee Scheme ಅಂತರಂಗ ಮತ್ತು ಬಹಿರಂಗ ಶುದ್ದಿಯಿಂದ ಹಾಗೂ ಸತ್ಯದ ಮಾರ್ಗದಲ್ಲಿ...