Wednesday, July 8, 2026
Wednesday, July 8, 2026

ಆಸ್ಟ್ರೇಲಿಯಾ ಓಪನ್ ಟೆನ್ನಿಸ್:ನಡಾಲ್ ಉಪಾಂತ್ಯ ಪ್ರವೇಶ

Date:

ಆಸ್ಟ್ರೇಲಿಯನ್ ಓಪನ್ ಟೆನಿಸ್ ಕ್ವಾರ್ಟರ್ ಫೈನಲ್ ಪಂದ್ಯಾವಳಿಯು ಸ್ಪೇನ್ ನ ರಫೆಲ್ ನಡಾಲ್ ಮತ್ತು ಕೆನಡಾದ ಡೆನಿಸ್ ಶಪೊವಲೊವ್ ಆಟಗಾರರ ನಡುವೆ ನಡೆಯಿತು. ಈ ಹಣಾಹಣಿಯಲ್ಲಿ ಕೆನಡಾದ ರಫೆಲ್ ನಡಾಲ್ ರವರು ಜಯಭೇರಿ ಬಾರಿಸಿದ್ದಾರೆ
ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಸರಣಿಯಲ್ಲಿ ಸ್ಪೇನ್ ನ ನಡಾಲ್ ಅವರು 6-3,6-4,4-6,3-6,6-3 ರಿಂದ ಕೆನಡಾದ ಡೆನಿಸ್ ಶಪೊವಲೊವ್ ಅವರನ್ನು ಸೋಲಿಸಿ ಸೆಮಿಫೈನಲ್ ಹಂತಕ್ಕೆ ಕಾಲಿಟ್ಟಿದ್ದಾರೆ.
ಪಂದ್ಯದಲ್ಲಿ ಶಪೊವಲೊವ್ ರವರು ಸೋತ ಸಿಟ್ಟಿನಿಂದ ಬ್ಯಾಟ್ ಮುರಿದು ಚೇರ್ ಅಂಪೈರ್ ಅವರೊಡನೆ ವಾಗ್ವಾದಕ್ಕಿಳಿದ ಕೆನಡಾದ ಶಪೊವಲೊವ್ “ಭ್ರಷ್ಠಾಚಾರಿ” ಎಂದೂ ಜರಿದರು.
21 ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ನಡಾಲ್ ರವರು ಸುಮಾರು 4 ಗಂಟೆಗಳ ಕಾಲ ಜಿದ್ದಾಜಿದ್ದಿ ಹೋರಾಟ ನಡೆಸಿ 2 ಸೆಟ್ ಗಳನ್ನ ಕೈಚೆಲ್ಲಿದರು. ಹೊಟ್ಟೆ ನೋವು ಕಾಣಿಸಿಕೊಂಡಿತು. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ಕೆಲವು “ಟ್ಯಾಬ್ಲೆಟ್” ಗಳನ್ನ ತೆಗೆದುಕೊಂಡು 5 ನೇ ಸೆಟ್ ನಲ್ಲಿ ಮುಂದುವರೆದ ಆಟದಲ್ಲಿ ಜಯ ಸಾಧಿಸಿದರು. ಈ ಸೆಟ್ ನಲ್ಲಿ ನನಗೆ ಜಯ ಲಭಿಸಿದ್ದು ನನ್ನ ‘ಅದೃಷ್ಟ’ ಎಂದು ಹೇಳಿದರು. ಹೀಗಾಗಿ “ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಸೆಮಿಫೈನಲ್” ಹಂತಕ್ಕೆ ಲಗ್ಗೆ ಇಟ್ಟಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...