Wednesday, July 8, 2026
Wednesday, July 8, 2026

Sports

T20 cricket ಜೈ ಹೋ ಇಂಡಿಯಾ ! ಭಾರತ ಟಿ20 ಕ್ರಿಕೆಟ್ – 2024 ವಿಶ್ವ ಚಾಂಪಿಯನ್ಸ್

T20 cricket ಭಾರತದ ಕ್ರಿಕೆಟ್ ಪ್ರಿಯರಿಗೆ ಸಿಕ್ಕಾಪಟ್ಟೆ ಸಂತೋಷದ ಸುದ್ದಿ. ವೆಸ್ಟ್ ಇಂಡೀಸ್ ಬಾರ್ಬಡೋಸ್‌‌,ಕೆನ್ಸಿಂಗ್ ಟನ್ ಕ್ರೀಡಾಂಗಣದಲ್ಲಿ ಈಗಾಗಲೇ ಟಿ20 ವಿಶ್ವಕಪ್ ಗೆ ಇಂಡಿಯಾ ಟೀಮ್ಮುತ್ತಿಕ್ಕಿದೆ. ಈ ಸಮಾಚಾರ ಮಿಂಚಿನಂತೆ ಹರಡಿದೆ. ಪಂದ್ಯಾವಳಿಯ ಎಲ್ಲಾ ಮ್ಯಾಚುಗಳನ್ನಗೆಲ್ಲುತ್ತಾ...

Sports News ಇನ್ನುಮುಂದೆ ರಣಜಿ ಕ್ರಿಕೆಟ್ ಪಟುಗಳಿಗೂ ಐಪಿಎಲ್ ನಂತೆಯೇ ಆಕರ್ಷಕ ಸಂಭಾವನೆ ಪ್ರಸ್ತಾವನೆಯಲ್ಲಿ ಬಿಸಿಸಿಐ

Sports News ಇತ್ತೀಚಿಗಷ್ಟೆ ಟೆಸ್ಟ್ ಟೀಮ್ ಇಂಡಿಯಾ ಆಟಗಾರರ ಸಂಭಾವನೆಯನ್ನು ಬಿಸಿಸಿಐ ಜಾಸ್ತಿಮಾಡಿತ್ತು. ಅದರ ಬೆನ್ನಲ್ಲೇ ರಣಜಿ ಟ್ರೋಫಿಪಂದ್ಯಾವಳಿಯತ್ತ ಆಟಗಾರರನ್ನು ಸೆಳೆಯಲು ಬಿಸಿಸಿಐಮನಸ್ಸು ಮಾಡಿದೆ. ಅನೇಕ ಆಟಗಾರರು ಐಪಿಎಲ್ಪಂದ್ಯಾವಳಿಗೆ ಫಿಟ್ನೆಸ್ ಕಾಪಾಡಿಕೊಳ್ಳುವ ಉದ್ದೇಶದಿಂದರಣಜಿ ಪಂದ್ಯಗಳಿಗೆ...

Football ಶಿವಮೊಗ್ಗದಲ್ಲಿ ಫುಟ್ ಬಾಲ್ ಗೆ ಪ್ರತ್ಯೇಕ ಮೈದಾನಕ್ಕಾಗಿ ಮನವಿ

Football ಶಿವಮೋಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ ಫ್ರತ್ಯೇಕ ಫುಟ್ ಬಾಲ್ ಮೈದಾನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವವರಿಗೆ ಮನವಿ ಸಲ್ಲಿಸಲಾಯಿತು.ಈ ಸಂಧರ್ಭ ದಲ್ಲಿ ಅಧ್ಯಕ್ಷರಾದ ಶ್ರೀನಾಥ್,ಫ್ರಮೋದ್ ಫುಟ್ಬಾಲ್ ಕ್ಲಬ್ ಅಧ್ಯಕ್ಷರಾದ ಚಿನ್ನಪ್ಪ,SUFC,Liberty,Jai Bharath,MKFC...

Cricket Match ಭಾರತ- ಇಂಗ್ಲೆಂಡ್ ನಾಲ್ಕನೇ ಕ್ರಿಕೆಟ್ ಪಂದ್ಯ, ಇತಿಹಾಸ ಬರೆದ ಟೆಸ್ಟ್ ಬೌಲರ್ ಅಶ್ವಿನ್

Cricket Match ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದ್ದು ಈ ಪಂದ್ಯದಲ್ಲಿ ಟೀಂ ಇಂಡಿಯಾದ ದಿಗ್ಗಜ ಸ್ಪಿನ್ ಬೌಲರ್ ಆರ್ ಅಶ್ವಿನ್ ಇತಿಹಾಸ...

Sports News ಚಿತ್ರದುರ್ಗ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಖೋಖೋ ತಂಡ & ಕೆಲವು ಸ್ಪರ್ಧಾಳುಗಳು ರಾಜ್ಯಮಟ್ಟಕ್ಕೆ ಆಯ್ಕೆ

Sports News ಚಿತ್ರದುರ್ಗದ ವೀರ ವನಿತೆ ಓಬವ್ವ ಕ್ರೀಡಾಂಗಣದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಿತ್ರದುರ್ಗ ಜಿಲ್ಲೆಯವರ ಸಂಯುಕ್ತ ಆಶ್ರಯದಲ್ಲಿ ನಡೆದ ಸರ್ಕಾರಿ ನೌಕರರ ಜಿಲ್ಲಾಮಟ್ಟದ...

Popular

Subscribe

spot_imgspot_img