News Week
Magazine PRO

Company

Tuesday, April 1, 2025

Sports

Paris Olympics ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಬಾಕರ್ & ಸರ್ಬಜಿತ್ ಸಿಂಗ್ ಜೋಡಿಗೆ ಶೂಟಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಕಂಚು ಪದಕ

Paris Olympics ಪ್ಯಾರಿಸ್ ಒಲಿಂಪಿಕ್ಸ್‌ 2024ರ ನಾಲ್ಕನೇ ದಿನದಲ್ಲಿ ಭಾರತಕ್ಕೆ ಎರಡನೇ ಪದಕ ಲಭಿಸಿದೆ. ಮನು ಭಾಕರ್ ಹಾಗೂ ಸರಬ್ಜೋತ್ ಸಿಂಗ್ ಜೋಡಿ 10 ಮೀ ಏರ್ ಪಿಸ್ತೂಲ್ ಮಿಶ್ರ ತಂಡ...

Shuttle Badminton News ಶಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಪುನೀತ್& ಪವನ್ ಅವಳಿ ಸೋದರರ ಸಾಧನೆ

Shuttle Badminton News ನಗರದ ಪ್ರತಿಷ್ಠಿತ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ, ಗುರುಪುರದ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೯ನೇ ತರಗತಿ ಓದುತ್ತಿರುವ ಅವಳಿ ಸಹೋದರರಾದ ಪುನೀತ್.ಎಸ್. ಮತ್ತು ಪವನ್.ಎಸ್....

T20 cricket ಜೈ ಹೋ ಇಂಡಿಯಾ ! ಭಾರತ ಟಿ20 ಕ್ರಿಕೆಟ್ – 2024 ವಿಶ್ವ ಚಾಂಪಿಯನ್ಸ್

T20 cricket ಭಾರತದ ಕ್ರಿಕೆಟ್ ಪ್ರಿಯರಿಗೆ ಸಿಕ್ಕಾಪಟ್ಟೆ ಸಂತೋಷದ ಸುದ್ದಿ. ವೆಸ್ಟ್ ಇಂಡೀಸ್ ಬಾರ್ಬಡೋಸ್‌‌,ಕೆನ್ಸಿಂಗ್ ಟನ್ ಕ್ರೀಡಾಂಗಣದಲ್ಲಿ ಈಗಾಗಲೇ ಟಿ20 ವಿಶ್ವಕಪ್ ಗೆ ಇಂಡಿಯಾ ಟೀಮ್ಮುತ್ತಿಕ್ಕಿದೆ. ಈ ಸಮಾಚಾರ ಮಿಂಚಿನಂತೆ ಹರಡಿದೆ. ಪಂದ್ಯಾವಳಿಯ ಎಲ್ಲಾ ಮ್ಯಾಚುಗಳನ್ನಗೆಲ್ಲುತ್ತಾ...

Sports News ಇನ್ನುಮುಂದೆ ರಣಜಿ ಕ್ರಿಕೆಟ್ ಪಟುಗಳಿಗೂ ಐಪಿಎಲ್ ನಂತೆಯೇ ಆಕರ್ಷಕ ಸಂಭಾವನೆ ಪ್ರಸ್ತಾವನೆಯಲ್ಲಿ ಬಿಸಿಸಿಐ

Sports News ಇತ್ತೀಚಿಗಷ್ಟೆ ಟೆಸ್ಟ್ ಟೀಮ್ ಇಂಡಿಯಾ ಆಟಗಾರರ ಸಂಭಾವನೆಯನ್ನು ಬಿಸಿಸಿಐ ಜಾಸ್ತಿಮಾಡಿತ್ತು. ಅದರ ಬೆನ್ನಲ್ಲೇ ರಣಜಿ ಟ್ರೋಫಿಪಂದ್ಯಾವಳಿಯತ್ತ ಆಟಗಾರರನ್ನು ಸೆಳೆಯಲು ಬಿಸಿಸಿಐಮನಸ್ಸು ಮಾಡಿದೆ. ಅನೇಕ ಆಟಗಾರರು ಐಪಿಎಲ್ಪಂದ್ಯಾವಳಿಗೆ ಫಿಟ್ನೆಸ್ ಕಾಪಾಡಿಕೊಳ್ಳುವ ಉದ್ದೇಶದಿಂದರಣಜಿ ಪಂದ್ಯಗಳಿಗೆ...

Football ಶಿವಮೊಗ್ಗದಲ್ಲಿ ಫುಟ್ ಬಾಲ್ ಗೆ ಪ್ರತ್ಯೇಕ ಮೈದಾನಕ್ಕಾಗಿ ಮನವಿ

Football ಶಿವಮೋಗ್ಗ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ವತಿಯಿಂದ ಫ್ರತ್ಯೇಕ ಫುಟ್ ಬಾಲ್ ಮೈದಾನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವವರಿಗೆ ಮನವಿ ಸಲ್ಲಿಸಲಾಯಿತು.ಈ ಸಂಧರ್ಭ ದಲ್ಲಿ ಅಧ್ಯಕ್ಷರಾದ ಶ್ರೀನಾಥ್,ಫ್ರಮೋದ್ ಫುಟ್ಬಾಲ್ ಕ್ಲಬ್ ಅಧ್ಯಕ್ಷರಾದ ಚಿನ್ನಪ್ಪ,SUFC,Liberty,Jai Bharath,MKFC...

Popular

Subscribe

spot_imgspot_img