Tuesday, February 24, 2026
Tuesday, February 24, 2026

Others

Gangadharendra Saraswati Swamiji ಮಾನವ ಸಂಪನ್ಮೂಲವನ್ನ ಬಲಿಷ್ಠಗೊಳಿಸುವುದೇ ಗೀತೆಯ ಗುರಿ- ಶ್ರೀಗಂಗಾಧರೇಂದ್ರ ಸರಸ್ವತಿ‌ಶ್ರೀ

Gangadharendra Saraswati Swamiji ಗೀತೆಯ ಸಂದೇಶದ ಅಳವಡಿಕೆಯು ಮುಖ್ಯವಾಗಿ‌ಉದ್ಯೋಗಿಯು ತನ್ನ ಮನಸ್ಸನ್ನ ನಿರ್ವಹಣೆ ಮಾಡಿಕೊಳ್ಳುವವಉದ್ಯೋಗವನ್ನ ಚೆನ್ನಾಗಿ ಮಾಡುತ್ತಾನೆ.ತುರ್ತು ಪರಿಸ್ಥಿತಿ ,ಇಡೀ ಮನಸ್ಸಿನ ನಿಯಂತ್ರಣ ತಪ್ಪುವ ಸಂದರ್ಭ ಬಂದಾಗ ಹೇಗೆ  ಸುಧಾರಿಸಿಕೊಳ್ಳುತ್ತೇವೆ ಎಂಬ ಮೈಂಡ್...

ಗ್ರಾಮಸ್ಥರಿಂದಲೇ ಗೌಡಕೊಪ್ಪ- ದೊಡ್ಲಿಮನೆ ಸಂಪರ್ಕ ರಸ್ತೆ ನಿರ್ಮಾಣ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡೂರು ಮತ್ತು ಮುಂಬರು ಗ್ರಾಮ ಪಂಚಾಯಿತಿಯ ಗೌಡಕೊಪ್ಪ ದೊಡ್ಲಿ ಮನೆ ಗ್ರಾಮದಲ್ಲಿ ಗ್ರಾಮಸ್ಥರು ತಾವೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.ಗ್ರಾಮದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದರೂ, ಸರ್ಕಾರದ ಮೂಲಸೌಕರ್ಯಗಳು...

Kalakuncha Cultural Institute ಪೊಲೀಸ್ ಇಲಾಖೆಯ ಕವಿಹೃದಯಿ ತಿಮ್ಮೇಶಪ್ಪ ಅವರಿಗೆ “ಕರ್ನಾಟಕ ಸಿರಿಗನ್ನಡ ಸಿರಿ ” ಪ್ರಶಸ್ತಿ

Kalakuncha Cultural Institute ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕೊಡ ಮಾಡುವ “ಕರ್ನಾಟಕ ಸಿರಿಗನ್ನಡ ಸಿರಿ” ರಾಜ್ಯ ಪ್ರಶಸ್ತಿಗೆ ನಗರದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ...

ಸಂಗೀತ ರಸಿಕರನ್ನ ಸಂತೋಷಿಸಿದ ಉದಯ್ ರಾಣೆಬೆನ್ನೂರು ಅವರ ಗಾಯನ

ಶಿವಮೊಗ್ಗ ನಗರದ ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಗಾನಲಹರಿ ೧೪೧ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸಿದ್ದರು. ನವುಲೆಯ...

B.Y.Raghavendra ಭಗವದ್ಗೀತಾ ಅಭಿಯಾನದ ಪೂರ್ವಸಿದ್ಧತೆ ಚರ್ಚಿಸಿದ ಸಂಸದ ಬಿ.ವೈ.ರಾಘವೇಂದ್ರ

B.Y.Raghavendra ಶ್ರೀಭಗವದ್ಗೀತಾ ಅಭಿಯಾನ -2025.ಸಮಿತಿಯ ಪರವಾಗಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನ ಭೇಟಿ ಮಾಡಿಇದುವರೆಗೂ ಆಗಿರುವ ಸಿದ್ಧತೆಗಳ ಬಗ್ಗೆ ಸಂಸದರ ಗಮನಕ್ಕೆ ತರಲಾಯಿತು.ಸಂಸದ ಬಿ.ವೈ.ರಾಘವೇಂದ್ರ ಅವರು ಗೀತಾಭಿಮಾನಿಗಳಿಗೆ ತುಂಬುಹೃದದಯದ ಸ್ವಾಗತ ಕೋರಿ ತಮ್ಮ...

Popular

Subscribe

spot_imgspot_img