Saturday, August 29, 2026
Saturday, August 29, 2026

Others

V. Somanna ಕೇಂದ್ರ ಸಚಿವ ಸೋಮಣ್ಣ ಅವರಿಗೆ ಕಚೇರಿ ‘ ಶಾಕ್’ ನೀಡಿದ ರಾಜ್ಯ ಸರ್ಕಾರದ ನಡೆ

V. Somanna ಉದ್ಘಾಟನೆಗೆ ಸಿದ್ಧವಾಗಿದ್ದ ನೂತನ ಸಂಸದರ ಕಚೇರಿ ವಾಪಸ್ ಪಡೆದು ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣಗೆ ರಾಜ್ಯ ಸರ್ಕಾರ ಶಾಕ್ ನೀಡಿದೆತುಮಕೂರಿನ ರೈಲ್ವೆ ನಿಲ್ದಾಣ ಬಳಿ ಇರುವ ಹಳೆಯ...

Klive Special Article ತಿಂಗಳ ಕವಿತೆ

Klive Special Article ಉತ್ತು - ಬಿತ್ತಿ ಭುವಿಗೆಬೆವರ ಸುರಿಸಿ ನಾಡಿಗೆಅನ್ನ ನೀಡುವ ನನ್ನ ರೈತ ಬಿಸಿಲಲ್ಲಿ ಬೆಂದುಮಳೆಯಲ್ಲಿ ನೆನೆದುಚಳಿಯಲ್ಲಿ ನಡುಗಿ ಊರ ಹಸಿವು ನೀಗಿಸುವ ನನ್ನ ರೈತ ಬೆಳೆಗಾಗಿ ಸಾಲ - ಸೂಲ ಮಾಡಿ...

Kuvempu University ಅಂಗನವಾಡಿಗಳ ಸೂಕ್ತ ನಿರ್ವಹಿಸಿ & ಗುಣಮಟ್ಟದ ಪೌಷ್ಠಿಕ ಆಹಾರ ಪೂರೈಸಿ- ಸಚಿವೆ ಲಕ್ಷ್ಮೀಹೆಬ್ಬಾಳ್ಕರ್

Kuvempu University ದಿನಾಂಕ. 11.08.2024 ರಂದು ಭದ್ರಾವತಿ ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರೀಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆಯ ಪ್ರಗತಿ...

Radio Shivamogga ರೇಡಿಯೊ ಶಿವಮೊಗ್ಗ ದಿಂದ ಆಗಸ್ಟ್ 15 ರಂದು ಆರ್ ಜೆ ಹಂಟ್ ಆಡಿಷನ್

Radio Shivamogga ಮಲೆನಾಡು ಸೀಮೆಯ ಜನಪ್ರಿಯ ವಾಹಿನಿ ರೇಡಿಯೋ ಶಿವಮೊಗ್ಗ ೯೦.೮ ಎಫ್ ಎಮ್ ಈಗ ಸಾರ್ವಜನಿಕರಿಗೆ ಆರ್ ಜೆ ಹಂಟ್ ನಡೆಸುತ್ತಿದೆ. ಇದರಲ್ಲಿ ಶಿವಮೊಗ್ಗದ ಆಸಕ್ತರಿಗೆ ಭಾಗವಹಿಸಲು ಅವಕಾಶವಿದೆ.ಆ.೧೫ ರಂದು ಆಡಿಷನ್...

Madhu Bangarappa ಜನಪರ ಯೋಜನೆಗಳನ್ನ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿದ ಮೊದಲ ರಾಜ್ಯ ನಮ್ಮದು- ಮಧು ಬಂಗಾರಪ್ಪ

Madhu Bangarappa ಆಗಸ್ಟ್ ೦೭ : (ಕರ್ನಾಟಕ ವಾರ್ತೆ) : ಆಡಳಿತಾರೂಢ ಸರ್ಕಾರವು ಚುನಾವಣಾ ಪೂರ್ವದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ಅನುಷ್ಠಾನ ಮಾತ್ರವಲ್ಲದೇ ಅನ್ನಭಾಗ್ಯ, ಶಕ್ತಿ,...

Popular

Subscribe

spot_imgspot_img