Saturday, June 13, 2026
Saturday, June 13, 2026

Others

Scheduled Castes Welfare Department ಸ್ಪ್ರಿಂಕ್ಲರ್ ಸೆಟ್ ಪಡೆಯಲು‌ ಪರಿಶಿಷ್ಠ ಕಲ್ಯಾಣ ಇಲಾಖೆ ಪ್ರಕಟಣೆ

Scheduled Castes Welfare Department ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ವಿಶೇಷ ಕೇಂದ್ರಿಯ ನೆರವಿನಡಿ ಶಿವಮೊಗ್ಗ ಜಿಲ್ಲೆಯ ಪರಿಶಿಷ್ಟ ಪಂಗಡದವರಿಗೆ ಸ್ಪಿಂಕ್ಲರ್ ಸೆಟ್ (ರೈನ್‌ಗನ್) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಅರ್ಜಿಯನ್ನು ಅಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು...

Friends Center Organization ಗೋಪಾಳ ಮುಖ್ಯರಸ್ತೆ. ಪಾನಿಪೂರಿ ತಿಂಡಿಗಾಡಿಗಳ ತ್ಯಾಜ್ಯಗಳಿಂದ ಮಾಲಿನ್ಯ‌ ಮುಕ್ತಮಾಡಲು ಮನವಿ

Friends Center Organization ಶಿವಮೊಗ್ಗ ನಗರದ ಗೋಪಾಲ ಬಡಾವಣೆಯ ಮುಖ್ಯ ರಸ್ತೆಯಲ್ಲಿ ತಿಂಡಿ ಗಾಡಿಗಳಿಂದ ಆಗುತ್ತಿರುವ ಹಾನಿಯನ್ನು ತಪ್ಪಿಸುವಂತೆ ಫ್ರೆಂಡ್ಸ್ ಸೆಂಟರ್ ಸಂಸ್ಥೆ ಹಾಗೂ ಸ್ಥಳೀಯ ನಾಗರೀಕರು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೋಲಿಸ್...

ಸಾಧನೆಯ ಶಿಖರದಲ್ಲಿ… ಡಾ.ಉಮಾಶ್ರೀ ಕುಲಕರ್ಣಿ

ಒಂದು ಹಂತಕ್ಕೆ ಬಂದರೆ ಓದು ಮುಂದುವರಿಸಲು ಸಾಧ್ಯವಾಗುವು ದಿಲ್ಲ. ಅದರಲ್ಲೂ ಮಹಿಳೆಯರಿಗೆ ಒಂದು ಸರ್ಕಾರಿ ನೌಕರಿ ಸಿಕ್ಕರೆ, ಮದುವೆ ಹಾಗೂ ಮಕ್ಕಳಾದರೆ ಅವರಓದುಅಲ್ಲಿಗೆ ಮುಗಿಯಿ ತೆಂದೆಅರ್ಥ.ಆದರೆ, ಇಲ್ಲೊಬ್ಬ ಅಪ್ಪಟ್ಟಗ್ರಾಮೀಣ ಹಿನ್ನೆಲೆಯಿಂದ ಬಂದ ಸರ್ಕಾರಿ...

PUC ಜಿಲ್ಲೆಗೆ ಕೀರ್ತಿ ತಂದ ಪಿಯು (ವಿಜ್ಞಾನ) ಪರೀಕ್ಷೆಯಲ್ಲಿಆರ್.ದೀಕ್ಷಾ ರಾಜ್ಯಕ್ಕೇ ಪ್ರಥಮ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 599 ಅಂಕ ಕಳಿಸಿ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದ ತೀರ್ಥಹಳ್ಳಿ ವಾಗ್ದೇವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ .ಆರ್.ದೀಕ್ಷಾ ರಾಘವೇಂದ್ರ ಕಲ್ಕೂರ್ ಹಾಗೂ...

Pace PU College Shivamogga ಶಿವಮೊಗ್ಗ ಪೇಸ್ ಕಾಲೇಜಿಗೆ ಉತ್ತಮ ಪಿಯು ಪರೀಕ್ಷಾ ಫಲಿತಾಂಶ

Pace PU College Shivamogga 2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆ-1ಕ್ಕೆ ಹಾಜರಾದ ಶಿವಮೊಗ್ಗದ ಪೇಸ್ ಪಿಯು ಕಾಲೇಜಿನ ಒಟ್ಟು 624 ವಿದ್ಯಾರ್ಥಿಗಳಲ್ಲಿ 380 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 236 ವಿದ್ಯಾರ್ಥಿಗಳು ಪ್ರಥಮ...

Popular

Subscribe

spot_imgspot_img