News Week
Magazine PRO

Company

Monday, April 14, 2025

Others

ಡಾ.ಪುನೀತ್ ಅಭಿನಯದ ಜೇಮ್ಸ್ಸಿನಿಮಾ ಎತ್ತಂಗಡಿ ಪ್ರಯತ್ನವಿಲ್ಲ- ಬೊಮ್ಮಾಯಿ

ಈಗಾಗಲೇ ಪ್ರದರ್ಸದಿತವಾಗುತ್ತಿರುವ ಡಾ.ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ಚಿತ್ರವನ್ನ ಅನಾವಶ್ಯಕವಾಗಿ ಥಿಯೇಟರ್ ಗಳಿಂದ ತೆಗೆಯುವಂತಿಲ್ಲ ಎಂದು ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಕಟುವಾಗಿ ಎಚ್ಚರಿಸಿದ್ದಾರೆ.ಮಾಧ್ಯಮಗಳಲ್ಲಿ ಈ ಬಗ್ಗೆ ಊಹಾಪೋಹ ವರದಿಗಳು ಬರುತ್ತಿವೆ.ಈ ವಿಚಾರವಾಗಿ ಶಿವರಾಜ್ ಕುಮಾರ್...

ಅಸಾನಿ ಚಂಡಮಾರುತ ಮಳೆ ತರಲಿದೆ ಹವಾಮಾನ ಮುನ್ಸೂಚನೆ

ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಅಸನಿ ಚಂಡಮಾರುತದಿಂದ ರಾಜ್ಯದಲ್ಲಿ ಮುಂದಿನ 3-4 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಮತ್ತು...

ಹಿಜಾಬ್ ತೀರ್ಪು ನೀಡಿದ ನ್ಯಾಯಾಧೀಶರಿಗೆ ವೈ ವರ್ಗದ ಭದ್ರತೆ: ಸಿಎಂ

ಹಿಜಾಬ್ ತೀರ್ಪು ನೀಡಿದ ಮೂವರು ನ್ಯಾಯಾಧೀಶರಿಗೆ ವೈ ವರ್ಗದ ಭದ್ರತೆಯನ್ನು ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ, ಸುದ್ದಿಗಾರರೊಂದಿಗೆ ಮಾತನಾಡಿದರು. ನ್ಯಾಯಮೂರ್ತಿಗಳಿಗೆ ಕೆಲವರು ಜೀವ ಬೆದರಿಕೆ ಹಾಕಿರುವ...

ಇಂದು ವಿಶ್ವ ಗುಬ್ಬಿ ದಿನಾಚರಣೆ

ಗುಬ್ಬಿಗಳನ್ನ ನೋಡದವರಾರು? ಪುಟ್ಟಪುಟ್ಟದಾಗಿ ಕುಪ್ಪಳಿಸುತ್ತದೆ. ಕಾಳುಗಳನ್ನ ಪಟಕ್ಕನೆ ತನ್ನ ಚಂಚುವಿನಿಂದ ಹೆಕ್ಕಿ ತಿನ್ನುತ್ತದೆ. ಯಾರಾದರೂ ಮನುಷ್ಯರೋ..ಪ್ರಾಣಿಯೋ ಬಂದದ್ದು ಗೊತ್ತಾದಾಕ್ಷಣ ಪುರ್ರನೆ ಹಾರಿ ಮಾಯವಾಗುತ್ತದೆ. ಪರಿಸರದಲ್ಲಿ ಅತ್ಯಂತ ನಿರುಪದ್ರವಿ,ಅಷ್ಟಿಟ್ಟು ಮನುಷ್ಯಸ್ನೇಹಿ ಪಕ್ಷಿ ಗುಬ್ಬಿ. ಬಹಳಷ್ಟು...

ಹಿಜಾಬ್ ಪ್ರಚೋದಿಸುವ ಸಂಘಟನೆಗಳ ಮೇಲೆನಿಷೇಧ ಹೇರಲು ಚಿಂತನೆ

ಹಿಜಾಬ್ ವಿವಾದ ಪ್ರಚೋದಿಸುವ ಕೆಲವು ಸಂಘಟನೆಗಳ ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದಕ್ಕೆ ಪ್ರಚೋದನೆ ನೀಡುವ ಸಂಘಟನೆಗಳ ಚಟುವಟಿಕೆಗಳನ್ನು...

Popular

Subscribe

spot_imgspot_img