Tuesday, February 10, 2026
Tuesday, February 10, 2026

Karnataka

ಸಂಚಾರಿ ನಿಯಮ ಉಲ್ಲಂಘನೆ , ಮನೆಬಾಗಿಲಿಗೇ ನೋಟಿಸ್.!

ಸಂಚಾರ ನಿಯಮ ಉಲ್ಲಂಘಿಸುವವರ ಮನೆಬಾಗಿಲಿಗೆ ನೋಟಿಸ್ ಕಳುಹಿಸುತ್ತಿದ್ದ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದುವರಿದು ದಂಡ ಸಂಗ್ರಹಕ್ಕೆ ವಾಹನ ಮಾಲೀಕರ ಮನೆಗಳಿಗೆ ಹೋಗುತ್ತಿದ್ದಾರೆ.ಆಟೋಮೇಷನ್ ಸೆಂಟರ್ ಮೂಲಕ ಫೋಟೋ ಕ್ಲಿಕ್ಕಿಸಿ ವಾಹನ ಮಾಲೀಕರ ಮನೆಗಳಿಗೆ...

ಜಿ ಎಸ್ ಟಿ ಸಂಗ್ರಹ ಏರುಗತಿ

ಜಿ ಎಸ್ ಟಿ ಮೂಲಕ ನವೆಂಬರ್ ತಿಂಗಳಲ್ಲಿ 1.31 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಜಿ ಎಸ್ ಟಿ ವ್ಯವಸ್ಥೆಯು 2017 ಏಪ್ರಿಲ್ ತಿಂಗಳಿನಲ್ಲಿ ಅನುಷ್ಠಾನಕ್ಕೆ ಬಂದಿತ್ತು. ಅನಂತರ ಸಂಗ್ರಹ ಆಗಿರೋ...

ಅಕ್ರಮ ಮರಳು ಸಾಗಾಣಿಕೆ, ಅರಣ್ಯ ಇಲಾಖೆ ಎಚ್ಚರಿಕೆ.

ಹೊಸನಗರ ತಾಲ್ಲೂಕಿನ ಶರಾವತಿ ನದಿ ಯಲ್ಲಿ ದಿನನಿತ್ಯವೂ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದೆ ಎಂಬ ಬಗ್ಗೆ ದೂರುಗಳು ದಿನೇ ದಿನೇ ಕೇಳಿಬರುತ್ತಿವೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗಿದೆ. ಶರಾವತಿ ನದಿ ಪಾತ್ರದ...

ಶುಲ್ಕ ಏರಿಕೆ ಬರೆ

ಇತ್ತೀಚೆಗಷ್ಟೇ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡಿದ್ದ ರಾಜ್ಯ ಸರ್ಕಾರ, ಈಗ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕವನ್ನು ಇದ್ದಕ್ಕಿದ್ದಂತೆ 10 ಸಾವಿರ ರೂ.ಗಳಷ್ಟು ಹೆಚ್ಚಿಸಿದೆ. ಸರ್ಕಾರಿ ಕಾಲೇಜುಗಳಿಗೆ ಈ ಹಿಂದೆ ವಿದ್ಯಾರ್ಥಿಗಳು...

ಹೊಸ ಶಿಕ್ಷಣ ನೀತಿ ನಮಗೆಷ್ಟು ಅನುಕೂಲ

ಪೀಠಿಕೆ ಒಂದು ದೇಶದ ರಾಷ್ಟ್ರೀಯ ಶಿಕ್ಷಣ ನೀತಿ ಅಲ್ಲಿಯರಾಜಕೀಯ ಸಾಮಾಜಿಕ ಸಾಂಸ್ಕೃತಿಕ,ಆಥಿ೯ಕಬದುಕನ್ನು ಸುಸ್ಥಿರವಾಗಿ ಕಟ್ಟಿಕೊಡುವುದಲ್ಲದೆಆ ದೇಶದ ಸಾಂವಿಧಾನಿಕ ಆಶಯ ಮತ್ತು ಉದ್ದೇಶಗಳನ್ನು ಗಟ್ಟಿಗೊಳಿಸುವ ಒಂದು ಪ್ರಮುಖ ಸಾಧನವಾಗಿದೆ.ಜುಲೈ,೨೦೨೦ ರಂದು ಕೇಂದ್ರ ಸರ್ಕಾರ ಸಚಿವ ಸಂಪುಟವು...

Popular

Subscribe

spot_imgspot_img