Thursday, February 12, 2026
Thursday, February 12, 2026

Karnataka

ಸಿಬ್ಬಂದಿ ಕೊರತೆ, ಆದರೂ ಎಸಿಬಿ ಚುರುಕು.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಭ್ರಷ್ಟರು ನಿದ್ದೆಯಲ್ಲೂ ಎದ್ದೇಳುವ ಸ್ಥಿತಿ ನಿರ್ಮಾಣ ಮಾಡಿದೆ. ಆರಂಭಗೊಂಡ ಅಲ್ಪ ಅವಧಿಯಲ್ಲಿಯೇ ಉತ್ತಮ ಕಾರ್ಯಗಳ ಮೂಲಕ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿ ತನಿಖಾ ಸಂಸ್ಥೆ ಕಾಡುತ್ತಿದೆ. ಶಿವಮೊಗ್ಗ...

ವಿಧಾನಪರಿಷತ್ ಚುನಾವಣೆ. ಜಿಲ್ಲಾಡಳಿತ ಸಜ್ಜು

ಶಿವಮೊಗ್ಗದಲ್ಲಿ ವಿಧಾನ ಪರಿಷತ್ ನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಒಂದು ಕ್ಷೇತ್ರಕ್ಕೆ ಡಿ.10ರಂದು ಮತದಾನ ನಡೆಯಲಿದೆ. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.ಚುನಾವಣೆ ಕಾರ್ಯಕ್ಕೆ ಸಿಬ್ಬಂದಿ ಹಾಗೂ ವಿಶೇಷ ವಾಹನಗಳನ್ನು ನಿಯೋಜಿಸಲಾಗಿದೆ. ನಗರದ...

ಸಂಸ್ಕೃತಿ ಪರವಿದ್ದವರು ಕೋಮುವಾದಿಗಳಲ್ಲ

ಉಡುಪಿಯ ಶ್ರೀಕೃಷ್ಣ ಮಠದ ವತಿಯಿಂದ ಎರಡು ವರ್ಷಗಳ ಪರ್ಯಾಯ ವಿಶ್ವಾಪರ್ಣಂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯಸಭೆ ಸದಸ್ಯ ಡಾ. ಸುಬ್ರಮಣಿಯನ್ ಭಾಗವಹಿಸಿದ್ದರು. ಪ್ರಾಚೀನ ಹಾಗೂ ಜೀವಂತವಿರುವ ಹಿಂದೂ ನಾಗರಿಕತೆಯ ಕುರಿತು ಉಪನ್ಯಾಸವನ್ನು ನೀಡಿದರು. ಆರ್ಯ,...

ದೇಶಕ್ಕಾಗಿ ಜೀವಧಾರೆಯೆರೆದಜ.ಬಿಪಿನ್ ರಾವತ್ ಇನ್ನಿಲ್ಲ.

ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಮಡಿದಿದ್ದಾರೆ.ತಾ.8-12-21 ರಂದು ಮಧ್ಯಾಹ್ನಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನೆಲಸ್ಪರ್ಶಮಾಡಲು ಇನ್ನೂ ಐದು ನಿಮಿಷವಿತ್ತು.ಹೆಲಿಕಾಪ್ಟರ್ ಪತನವಾಗಿ ದುರಂತಕ್ಕೀಡಾಗಬೇಕಾಯಿತು. ಸಹ ಪ್ರಯಾಣಿಕರಾಗಿದ್ದಪತ್ನಿ ಶ್ರೀಮತಿ ಮಧುಲಿಕಾ ರಾವತ್ ಅವರೂ...

ಪಶ್ಚಿಮಘಟ್ಟದ ಅಪರೂಪದ ಪತಂಗಗಳು

ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ 8 ತಾಣಗಳಲ್ಲಿ ಒಟ್ಟು 175 ಪ್ರಭೇದದ ಚಿಟ್ಟೆಗಳನ್ನು ಮಂಗಳೂರು ವಿಶ್ವವಿದ್ಯಾಲಯದ ತಂಡ ಗುರುತಿಸಿದೆ. ಇದರೊಂದಿಗೆ ಅವುಗಳ ಬಗ್ಗೆ ಮಾಹಿತಿ ದಾಖಲಿಸಿದೆ.ಎರಡು ವರ್ಷಗಳ ಸಮೀಕ್ಷೆಯ ಆಧಾರದ...

Popular

Subscribe

spot_imgspot_img