Tuesday, February 17, 2026
Tuesday, February 17, 2026

Karnataka

ಎಚ್1 ಬಿ ವಿಸಾ ಸಂದರ್ಶನ ಕೈಬಿಡಲಾಗಿದೆ

ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ 2022 ರಲ್ಲಿ ಎಚ್-1 ಬಿ ವಿಸಾ ಕೋರಿರುವ ಅರ್ಜಿದಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ಮೌಖಿಕ ಸಂದರ್ಶನವನ್ನು ಕೈಬಿಡುವುದಾಗಿ ಅಮೆರಿಕ ಘೋಷಿಸಿದೆ. ಎಚ್-1 ಬಿ ವಲಸೆ ರಹಿತ ವೀಸಾ ಆಗಿದೆ. ಇದು ಅಮೆರಿಕದ...

ಕೋವಿಡ್ ಎದುರಿಸಲು ಸನ್ನದ್ಧ.

ಕೊರೋನಾ ಎದುರಿಸಲು ಆಸ್ಪತ್ರೆಗಳಲ್ಲಿ 7 ಲಕ್ಷಕ್ಕೂ ಅಧಿಕ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ತಿಳಿಸಿದ್ದಾರೆ. ಜಗತ್ತಿನಾದ್ಯಂತ ಕೊರೋನಾ ರೂಪಾಂತರ ತಳಿ ಓಮಿಕ್ರಾನ್ ನ 9.64 ಲಕ್ಷ...

ಪಿಎಂ ಸ್ವನಿಧಿ ಸಾಲ ಮರುಪಾವತಿ ಕುಂಠಿತ

ಕೋವಿಡ್ ನಿಂದಾಗಿ ದೇಶದಲ್ಲಿ ಲಾಕ್ ಡೌನ್ ನಂತರದ ದಿನಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಬೀದಿಬದಿಯ ವ್ಯಾಪಾರಸ್ಥರಿಗೆ 'ಪಿಎಂ ಸ್ವನಿಧಿ' ಯೋಜನೆಯಡಿಯಲ್ಲಿ 10 ಸಾವಿರ ರೂ. ಸಾಲ ಸೌಲಭ್ಯ ಕಲ್ಪಿಸಲಾಗಿತ್ತು....

ಉದ್ಯೋಗದಾತರಿಗೆ ರಾಜ್ಯದಲ್ಲಿ ಪ್ರೋತ್ಸಾಹ – ಸಿಎಂ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಳಗಾವಿಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಮಾತನಾಡಿ ರಾಜ್ಯದಲ್ಲಿ ಆದಷ್ಟು ಬೇಗ ನೂತನ ಉದ್ಯೋಗ ನೀತಿ ಜಾರಿಗೆ ತರಲಾಗುವುದು ನೀತಿಯಡಿ ಖಾಸಗಿ ಸಂಸ್ಥೆಗಳಿಗೆ ಉದ್ಯೋಗದಲ್ಲಿ ಪ್ರೋತ್ಸಾಹ ಧನ ನೀಡಲಾಗುತ್ತದೆ...

ಕೋವಿಡ್ ಲಸಿಕೆ ವಿತರಣೆ: ಬೆಂಗಳೂರು ಜಿಲ್ಲೆ ಗುರಿ ಸಾಧನೆ

ಕೋವಿಡ್ ಲಸಿಕೆ ವಿತರಣೆಯಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದೆ.ಎರಡನೇ ಡೋಸ್ ವಿತರಣೆಯಲ್ಲೂ ಶೇ100ರಷ್ಟು ಗುರಿ ಸಾಧಿಸಿದೆ. ಈ ಮೂಲಕ ಗೊತ್ತು ಪಡಿಸಲಾದ ಗುರಿ ಸಾಧಿಸಿದ ಮೊದಲ ಜಿಲ್ಲೆಯಾಗಿ ಹೊರಹೊಮ್ಮಿದೆ.ಎರಡನೇ ಡೋಸ್ ವಿತರಣೆಯಲ್ಲಿ 16 ಜಿಲ್ಲೆಗಳು...

Popular

Subscribe

spot_imgspot_img