Wednesday, February 18, 2026
Wednesday, February 18, 2026

Karnataka

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಎನ್. ಗೋಪಿನಾಥ್ ಆಯ್ಕೆ

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೂತನ ಅಧ್ಯಕ್ಷರಾಗಿ ಮಥುರಾ ಪ್ಯಾರಡೈಸ್ ಹೋಟೆಲ್ ಮಾಲೀಕ ಎನ್. ಗೋಪಿನಾಥ್ ಅವರು ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ಕೈಗಾರಿಕಾ ಸಂಘದಲ್ಲಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು...

ಕೊವೊವ್ಯಾಕ್ಸ್ ಕಾರ್ಬಿವ್ಯಾಕ್ಸ್ ಮತ್ತೆರಡು ಲಸಿಕೆಗಳು

ದೇಶಾದ್ಯಂತ ಓಮಿಕ್ರಾನ್ ಸೋಂಕು ದಿನೇ ದಿನೇ ಅಧಿಕವಾಗುತ್ತಿದೆ. ಇದರ ನಡುವೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಪ್ರಾಧಿಕಾರವು ಮತ್ತೆರಡು ದೇಶಿಯ ಲಸಿಕೆಗಳು ಹಾಗೂ ಕೋವಿಡ್ ಪ್ರತಿರೋಧಕ ಮಾತ್ರೆಯ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಭಾರತದ...

ಪಿರಮಿಡ್ ಸ್ಕೀಮ್ ನಿಷೇಧ

ಕೇಂದ್ರ ಸರ್ಕಾರವು ಗ್ರಾಹಕರ ಹಿತರಕ್ಷಣೆ ವಾಗಿ ಪಿರಮಿಡ್ ಸ್ಕೀಮ್ ಗಳನ್ನು ನಿಷೇಧಿಸಿದೆ. ಟಪ್ಪರ್ ವೇರ್, ಆ್ಯಮ್ ವೇ ಮತ್ತು ಒರಿಫ್ಲೇಮ್ ಸೇರಿದಂತೆ ಹಲವು ಕಂಪನಿಗಳು ಜಾರಿಗೊಳಿಸಿರುವ ಪಿರಮಿಡ್ ಸ್ಕೀಮ್ ಗಳನ್ನು ಇನ್ನು ಮುಂದೆ...

ಹೊಸನಗರ ಪಟ್ಟಣ ಪಂಚಾಯತಿ ಸಭೆ

ನ್ಯಾಯಾಲಯದಲ್ಲಿರುವ ಪಟ್ಟಣ ಪಂಚಾಯಿತಿಯ ಬಹುತೇಕ ವ್ಯಾಜ್ಯಗಳು ನಮ್ಮ ಪರವಾಗಿ ಬರುವುದಿಲ್ಲ . ಇದಕ್ಕೆ ಕಾರಣ ಏನಿರಬಹುದು? ಎಂದು ಸದಸ್ಯ ಎಚ್.ಎನ್. ಶ್ರೀಪತಿ ರಾವ್ ಅವರು ಪ್ರಶ್ನಿಸಿದರು.ಹೊಸನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ...

ಜಿಲ್ಲಾಧಿಕಾರಿಗಳ ಸಭೆ: ವಿವಿಧ ಸಮಸ್ಯೆಗಳಿಗೆ ಪರಿಹಾರ ಚರ್ಚೆ

ಜಿಲ್ಲೆಯ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾಹಿತಿಯ ಕೊರತೆಯಿಂದಾಗಿ ಸರ್ಕಾರವು ನೀಡುತ್ತಿರುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ಕಡಿಮೆ ಇದೆ.ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ...

Popular

Subscribe

spot_imgspot_img