Thursday, February 19, 2026
Thursday, February 19, 2026

Karnataka

ಹಿಂದೂ ದೇವಾಲಯಗಳಿಗೆ ಆದಾಯ ಸ್ವಾಯತ್ತತೆ

ಕರ್ನಾಟಕದ ಹಿಂದೂ ದೇವಸ್ಥಾನಗಳನ್ನು ಸರ್ಕಾರ ಹಿಡಿತದಿಂದ ಮುಕ್ತಗೊಳಿಸಿ ಅಲ್ಲಿ ಸಂಗ್ರಹವಾಗುವ ಹಣವನ್ನು ಅಲ್ಲಿನ ಅಭಿವೃದ್ಧಿಗೆ ಬಳಸಲು ಅನುವು ಮಾಡಿಕೊಡಬೇಕು ಎಂಬ ಸುಳಿವನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೀಡಿದ್ದಾರೆ. ಹುಬ್ಬಳ್ಳಿಯ ಡೆನಿಸನ್ಸ್ ಬಿಜೆಪಿ...

ಓಮಿಕ್ರಾನ್ ಗೆ ಪ್ರತಿರೋಧ ತಪ್ಪಿಸುವ ಲಕ್ಷಣ !

ಕೇಂದ್ರ ಸರ್ಕಾರದ ವೈರಾಣು ಸಂರಚನೆಯ ವಿಶ್ಲೇಷಣೆ ಸಂಸ್ಥೆ 'ಐಎನ್ಎಸ್ಎಸಿಒಜಿ' ಕೋವಿಡ್ ಲಸಿಕೆ ಪಡೆದಿರುವುದರಿಂದ ಮತ್ತು ಈ ಹಿಂದೆ ಕೋವಿಡ್ ತಗುಲಿದ್ದರಿಂದ ಬಂದಿರುವ ಪ್ರತಿರೋಧಕ ಶಕ್ತಿಯನ್ನು ತಪ್ಪಿಸಿ, ಕೋವಿಡ್ ಹರಡುವ ಸಾಮರ್ಥ್ಯವು ರೂಪಾಂತರಿ ತಳಿ...

ಮತಾಂತರ ನಿಷೇಧ ಕಾಯಿದೆ ಅನಗತ್ಯ- ಮಾಜಿ ಪ್ರಧಾನಿ

ಇತ್ತೀಚೆಗೆ ಕರ್ನಾಟಕ ಸರ್ಕಾರವು ವಿಧಾನ ಸಭ ಅಧಿವೇಶನದಲ್ಲಿ ಮಂಡಿಸಿದಮತಾಂತರ ನಿಷೇಧ ಕಾಯಿದೆಅಂಗೀಕೃತವಾದ ಬಗ್ಗೆಮಾಜಿ ಪ್ರಧಾನಿ ಶ್ರೀ ಎಚ್ .ಡಿ. ದೇವೇಗೌಡರು " ಈ ಕಾಯಿದೆ ಅನಗತ್ಯವಿತ್ತು "ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ತಾವು ಪ್ರಧಾನಿಯಾದ ಹತ್ತು...

ಚಂಚಲತೆಯಲ್ಲಿ ಕರ್ನಾಟಕ ಬಂದ್ ತೀರ್ಮಾನ

ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಶುಕ್ರವಾರದಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಕರ್ನಾಟಕ ಬಂದ್ ಕುರಿತಂತೆ...

ಪ್ರಧಾನಿಗೆ ವಿಶೇಷ ಭದ್ರತೆಯ ವಿಶಿಷ್ಟ ಕಾರು

ದೇಶದ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ 'ವಿಶೇಷ ಭದ್ರತಾ ಪಡೆ'ಯು ಅತ್ಯಂತ ಸುಸಜ್ಜಿತ ಮರ್ಸಿಡಿಸ್ ಮೆಬ್ಯಾಷ್ ಎಸ್650 ಕಾರನ್ನು ಒದಗಿಸಿದೆ. ಈ ಕಾರು ಬುಲೆಟ್ ಪ್ರೂಫ್ ಮಾತ್ರವಲ್ಲದೆ ಸ್ಪೋಟದಿಂದಲೂ...

Popular

Subscribe

spot_imgspot_img