Friday, February 20, 2026
Friday, February 20, 2026

Karnataka

ಕೋವಿಡ್ ವಿರುದ್ಧ ಎಲ್ಲರೂ ಲಸಿಕೆ ಪಡೆದುಕೊಳ್ಳಿ – ಬಿ.ಸಿ. ಪಾಟೀಲ

ಕೋವಿಡ್ ನಿಂದ ಮಕ್ಕಳಿಗೆ ರಕ್ಷಣೆ ನೀಡುವ, ಕೋರೋನಾ ವಿರುದ್ಧ ಲಸಿಕೆಗಳನ್ನು ಕರ್ನಾಟಕದಾದ್ಯಂತ ಮಹಾಬಿ ಯಾನ ನಡೆಯುತ್ತಿದೆ. ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ ಕೃಷಿ ಸಚಿವ ಹಾಗೂ ಹಾವೇರಿ‌ ಉಸ್ತುವಾರಿ ಸಚಿವರಾದ ಬಿ.ಸಿ. ಪಾಟೀಲ ಅವರು ವಿಧಾನ...

ಗೆಲುವಿನ ಅಲೆಯಲ್ಲಿ ತೆಲುವುದೆ ಭಾರತ

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ಸರಣಿಯ ಮೊದಲ ಟೆಸ್ಟ್ ಈಚೇಗಷ್ಟೇ ನಡೆದಿದ್ದು ದಕ್ಷಿಣಾ ಆಫ್ರಿಕಾ ವಿರುದ್ಧ ಭಾರತ ರೋಚಕ ಜಯ ಸಾಧಿಸಿದೆ.ಇಂದಿನಿಂದ ವಾಂಡರರ್ಸ್ ಕ್ರೀಡಾಂಗಣದಲ್ಲಿ ಎರೆಡನೇ ಟೆಸ್ಟ್ ಆರಂಭವಾಗಲಿದೆ.ಮೊದಲ...

ನಾಡಿನ ಪ್ರಮುಖ ಸಾಂಸ್ಕೃತಿಕ ತಾಣಗಳ ಗ್ರಂಥ ಸರಣಿ- ಸೀ.ಎಂ.

ಸಾಂಸ್ಕೃತಿಕವಾಗಿ, ಚಾರಿತ್ರಿಕವಾಗಿ ಮಹತ್ವ ಪಡೆದಿರುವ ಧಾರವಾಡ ಸೇರಿದಂತೆ ಹಲವು ಪ್ರಮುಖ ಸ್ಥಳಗಳ ಕುರಿತು ಗ್ರಂಥಗಳ ಸರಣಿ ಪ್ರಕಟಿಸುವ ಯೋಜನೆಯನ್ನು ರೂಪಿಸಿ ಮುಂಬರುವ ಬಜೆಟ್ ನಲ್ಲಿ ಹಣ ಮೀಸಲಿಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ...

ಒಮಿಕ್ರಾನ್ ಸೋಂಕು: ಪಶ್ಚಿಮ ಬಂಗಾಳದಲ್ಲಿ ಬಿಗಿ ಕ್ರಮ

ಸುಮಾರು 14 ಸಾವಿರ ಸಕ್ರಿಯ ಸೋಂಕಿತರು ವರದಿಯಾಗುವ ಮೂಲಕ ದೇಶದಲ್ಲೇ ಕೊರೊನಾದಿಂದ ಗರಿಷ್ಠ ಬಾಧಿತ ರಾಜ್ಯಗಳಲ್ಲಿ ಒಂದಾಗಿರುವ ಪಶ್ಚಿಮ ಬಂಗಾಳದಲ್ಲಿ ಸೋಮವಾರದಿಂದ ಭಾಗಶಃ ಲಾಕ್ ಡೌನ್ ಜಾರಿಗೊಂಡಿದೆ.ವಿಶ್ವವಿದ್ಯಾಲಯ ಹಾಗೂ ಶಾಲಾ ಕಾಲೇಜುಗಳಿಗೆ ರಜೆ...

ಹೆಡ್ ಮೇಡಮ್ ಅಂದ್ರೆ ಹೆಡ್ ಮೇಡಮ್

ಹೆಡ್ ಮೇಡಮ್ ಅಂದ್ರೆ ಹೆಡ್ ಮೇಡಮ್ಬರ್ತಾ ಇದ್ರೆ ಗೇಟ್‌ನಲ್ಲೇ ಢಂ ಢಮಾರ್ ಢಮ್ಬಲೂನೆಲ್ಲಾ ತಮ್ಮಷ್ಟಕ್ಕೆ ಒಡದ್ಹೋಗತ್ವೆ ಏಕ್‌ದಮ್ಮೇಡಮ್ ಬರೋವರ್ಗೆ ಮಾತ್ರ ಹಾರಾಡಿಕೊಂಡಿರೋಕೆ ಫ್ರೀಡಮ್ ಯಾವ ಜಾದೂಗಾರನಿಂದ ಕೊಂಡು ತಂದ್ರೋ ಇದನ್ನಮೇಡಮ್ಮೇ ಹಚ್ಚಿದ್ದಿದು ವನ ಮಹೋತ್ಸವದ...

Popular

Subscribe

spot_imgspot_img