Wednesday, February 25, 2026
Wednesday, February 25, 2026

Karnataka

ಲಸಿಕೆ ಪಡೆಯದವರು ಕೂಡಲೇ ಲಸಿಕೆ ಪಡೆಯಿರಿ- ಡಾ.ಅಶೋಕ್

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಕೋವಿಡ್ ಬಗ್ಗೆ ಭದ್ರಾವತಿ ತಾಲೂಕು ವೈದ್ಯಾಧಿಕಾರಿ ಡಾ. ಅಶೋಕ್ ಅವರು ಸಾಧಾರಣ, ಸಣ್ಣ ಪ್ರಮಾಣದ ಜ್ವರ, ಮೈಕೈನೋವು, ಶೀತ, ಕೆಮ್ಮು ಇದ್ದರೆ...

ಪ್ರೊ ಕಬಡ್ಡಿ ಲೀಗ್ ಬುಲ್ಸ್ ಅಗ್ರಸ್ಥಾನದಲ್ಲಿ ಪ್ಯಾಂಥರ್ಸ್ ಗೆ ಹ್ಯಾಟ್ರಿಕ್

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಶುಕ್ರವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು. ಪೈರೇಟ್ಸ್ ವಿರುದ್ಧ ಪ್ಯಾಂಥರ್ಸ್ ಗೆ ಹ್ಯಾಟ್ರಿಕ್ ಗೆಲುವುಜೈಪುರ್...

ಅಪಘಾತಕ್ಕೆ ಸಿಕ್ಕ ಮಗುವಿಗೆ ನೆರವಾದ ಆರಗ ಜ್ಞಾನೇಂದ್ರ

ಬಿ ಆರ್ ಪಿ ಯಲ್ಲಿ ಮುತ್ತಿನಕೊಪ್ಪ ಬಳಿ ದಂಪತಿಗಳಿದ್ದ ಬೈಕ್ ಒಂದು, ಪುಟಾಣಿ ಮಗುವಿಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮವಾಗಿ ಮಗು ತೀವ್ರ ಗಾಯಗೊಂಡಿತ್ತು. ಇದೇ ಸಂದರ್ಭದಲ್ಲಿ ವಾಹನದಲ್ಲಿ ಮಾನ್ಯ ಗೃಹಸಚಿವ ಆರಗ ಜ್ಞಾನೇಂದ್ರ...

ಶಿಕ್ಷಣಕ್ಷೇತ್ರವು ತಂತ್ರಜ್ಞಾನ-ಅನ್ವೇಷಣೆಗಳನ್ನ ಬಳಸಬೇಕು- ಡಾ.ಅಶ್ವತ್ಥನಾರಾಯಣ

ಬೆಂಗಳೂರು, ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ತಂದರೆ ಉಳಿದ ಕ್ಷೇತ್ರಗಳು ತಮ್ಮಿಂದ ತಾವೇ ಸರಿ ಹೋಗುತ್ತವಲ್ಲದೆ, ಇಡೀ ದೇಶ ಅಭಿವೃದ್ಧಿ ಹೊಂದುತ್ತದೆ. ಆದ್ದರಿಂದ ಶಿಕ್ಷಣ ಕ್ಷೇತ್ರವು ಸಂಪೂರ್ಣ ವೃತ್ತಿಪರವಾಗಬೇಕಾಗಿದ್ದು, ತಂತ್ರಜ್ಞಾನ ಮತ್ತು ಅನ್ವೇಷಣೆಗಳನ್ನು...

ರಾಜ್ಯದಲ್ಲಿ ಕೋವಿಡ್ ತಡೆರಹಿತ ಓಟ

ಕರ್ನಾಟಕದಲ್ಲಿ ಸೋಂಕಿನ ಆರ್ಭಟ ಮುಂದುವರೆದಿದೆ. ಇದುವರೆಗೆ 2.21 ಲಕ್ಷ ಪರೀಕ್ಷೆ ನಡೆಸಲಾಗಿದೆ. 28,723 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 14 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,41, 337ಕ್ಕೆ...

Popular

Subscribe

spot_imgspot_img