Wednesday, February 25, 2026
Wednesday, February 25, 2026

Karnataka

ನದಿ ನೀರು ವಿವಾದಗಳ ಕಾಯ್ದೆ ಮರುಪರಿಶೀಲಿಸಿ- ಸಿಎಂ

ಅಂತರ್‌ರಾಜ್ಯ ನದಿ ನೀರು ವಿವಾದಗಳ ಕಾಯ್ದೆಯನ್ನು ಮರುಪರಿಶೀಲಿಸುವಂತೆ ಕೇಂದ್ರವನ್ನು ಒತ್ತಾಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಅವುಗಳನ್ನು ಪರಿಹರಿಸುವ ಬದಲು ಹೆಚ್ಚಿನ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು. ಕಾರ್ಯವಿಧಾನದ ಮತ್ತು ಕಾನೂನು ಮಧ್ಯಸ್ಥಿಕೆಗಳಿಂದ...

ಲಾಕ್ ಡೌನ್ ಬೇಕೆ ಬೇಡವೆ ? ಸಭೆಯಲ್ಲಿ ತೀರ್ಮಾನ – ಸಿಎಂ

ದೇಶಾದ್ಯಂತ ಕೋವಿಡ್ ಮೂರನೆಯ ಅಬ್ಬರದ ನಡುವೆಯೇ 12ರಿಂದ 14 ವರ್ಷ ವಯೋಮಾನದ ಮಕ್ಕಳಿಗೂ ಶೀಘ್ರ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.ಮಾರ್ಚ್ 1ರಿಂದ 12-14 ವಯೋಮಾನದ ಮಕ್ಕಳಿಗೆ ಲಸಿಕಾ ಅಭಿಯಾನ...

ಈಗ ಆನ್ ಲೈನ್ ನಲ್ಲಿ ವೈದ್ಯರ ಸಲಹೆ ಬಂದಿದೆ ಇ- ಸಂಜೀವಿನಿ ಆ್ಯಪ್

ಕೇಂದ್ರ ಸರ್ಕಾರದ ಇ- ಸಂಜೀವಿನಿ ಆಪ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚುತ್ತಿದೆ. ಈ ಮೂಲಕ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುತ್ತಿದೆ. ಈ ಆಪ್ ಬಳಕೆಯಲ್ಲಿ ದೇಶದಲ್ಲಿಯೇ ಕರ್ನಾಟಕ...

ಪ್ರೊ ಕಬಡ್ಡಿ ಲೀಗ್ ಜಯದ ಹಾದಿಯಲ್ಲಿ ಯೋಧಾ-ವಾರಿಯರ್ಸ್

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯು ಸೋಮವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು. ಪಲ್ಟನ್ ವಿರುದ್ಧ ಯೋಧಾ ಗೆ ಜಯಪುಣೇರಿ ಪಲ್ಟನ್(40)...

ರಾಜ್ಯ ಪೋಲಿಸ್ ಕ್ಯಾಪ್ ಗೆ ಮತ್ತೊಂದು ಗರಿ

ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯು ತನ್ನ ಕ್ಯಾಪ್‌ನಲ್ಲಿ ಮತ್ತೊಂದು ವೈಶಿಷ್ಟ್ಯವನ್ನು ಸೇರಿಸಿದೆ. ಅಕಾಡೆಮಿಯು 2020-21 ನೇ ಸಾಲಿನ ದಕ್ಷಿಣ ವಲಯದ ಅತ್ಯುತ್ತಮ ಪೊಲೀಸ್ ತರಬೇತಿ ಸಂಸ್ಥೆಗಾಗಿ ಕೇಂದ್ರ ಗೃಹ ಸಚಿವರ ಟ್ರೋಫಿಯನ್ನು ಗೆದ್ದಿದೆ.ಕರ್ನಾಟಕ...

Popular

Subscribe

spot_imgspot_img