Thursday, February 26, 2026
Thursday, February 26, 2026

Karnataka

ಕೋವಿಡ್ :ಸಾಲದ ಕಂತು ಮುಂದೂಡಿಕೆ ಗ್ರಾಹಕರ ಹಕ್ಕಲ್ಲ- ಹೈಕೋರ್ಟ್

ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಸಾಲದ ಮೇಲಿನ ಕಂತುಗಳ ಪಾವತಿ ಮುಂದೂಡಿಕೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಇತರೆ ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಿದ್ದು ಕಡ್ಡಾಯವಲ್ಲ ಮತ್ತು ಅದನ್ನು ಗ್ರಾಹಕರು ಹಕ್ಕು ಎಂದು ಮಂಡಿಸುವಂತಿಲ್ಲ ಎಂದು ಹೈಕೋರ್ಟ್...

ಫೆಬ್ರವರಿ 21; ಹತ್ತನೇ ತರಗತಿ ಸಿದ್ಧತಾ ಪರೀಕ್ಷೆ ಆರಂಭ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಫೆ.21ರಿಂದ ಒಂದು ವಾರ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಕ್ರಮ ಕೈಗೊಂಡಿದೆ.ಈ ಸಂಬಂಧ ಗುರುವಾರ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಬೆಳಿಗ್ಗೆ 10:30ರಿಂದ ಮಧ್ಯಾಹ್ನ...

ಸೋಂಕು ಉಲ್ಬಣಿಸಿದರೆ ಸಾಕಷ್ಟು ಸೌಕರ್ಯವಿವೆ- ರಣದೀಪ್

ರಾಜ್ಯ ಸರ್ಕಾರವು ಕೋವಿಡ್ ಮೂರನೇ ಅಲೆ ಎದುರಿಸಲು ಆಸ್ಪತ್ರೆಗಳ ಸಂಖ್ಯೆ ಹೆಚ್ಚಿಸಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಕೋವಿಡ್ ಚಿಕಿತ್ಸೆಗೆ ಗೊತ್ತು ಪಡಿಸಲಾಗಿರುವ 1.94 ಲಕ್ಷ ಹಾಸಿಗೆಗಳಲ್ಲಿ ಶೇ.73.71 ಹಾಸಿಗೆಗಳು ಖಾಸಗಿ ಆಸ್ಪತ್ರೆಯವರ ನಿಯಂತ್ರಣದಲ್ಲಿದೆ...

ಒಂದು ವರ್ಷದಲ್ಲಿ ಶಿವಮೊಗ್ಗದ ಪ್ರತಿ ಮನೆಗೆ ಕುಡಿಯುವ ನೀರು-ಸಚಿವ ಈಶ್ವರಪ್ಪ

ಶಿವಮೊಗ್ಗ ನಗರದ ಪ್ರತಿಮನೆಗೂ ಇನ್ನೊಂದು ವರ್ಷದಲ್ಲಿ ನಿರಂತರವಾಗಿ 24×7 ಕುಡಿಯುವ ನೀರು ಸಿಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪನವರು ತಿಳಿಸಿದ್ದಾರೆ.ಶಿವಮೊಗ್ಗದ ಗುಡ್ಡೇಕಲ್ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಗರಪಾಲಿಕೆ ವ್ಯಾಪ್ತಿಯ ಹೊರವಲಯದಲ್ಲಿ...

ಶಿವಮೊಗ್ಗ ಮಾರಿಜಾತ್ರೆ: ಮಾರ್ಚ್ 22ಕ್ಕೆ ಮುಂದೂಡಲಾಗಿದೆ

ಮುಂದಿನ ತಿಂಗಳು ಫೆ.22ರಿಂದ ಆರಂಭವಾಗಬೇಕಿದ್ದ ಶಿವಮೊಗ್ಗ ಮಾರಿಕಾಂಬ ಜಾತ್ರೆಯನ್ನು ಕೋವಿಡ್ ಕಾರಣ ಮಾರ್ಚ್ 22ಕ್ಕೆ ಮುಂದೂಡಲಾಗಿದೆ.ಮಾರ್ಚ್ ವೇಳೆಗೆ ಕೊರೊನಾ ಹಾವಳಿ ಕಡಿಮೆಯಾಗುವ ಸಾಧ್ಯತೆಯಿದೆ. ಸಾಂಪ್ರದಾಯಿಕ ಮಾರಿಜಾತ್ರೆಗೆ ತೊಂದರೆ ಇರುವುದಿಲ್ಲ. ನಾಡಿಗರ ಮನೆಯಿಂದ ಹಿಡಿದು...

Popular

Subscribe

spot_imgspot_img