Friday, February 27, 2026
Friday, February 27, 2026

Karnataka

ಆರು ತಿಂಗಳ ಅವಧಿಜನತೆಯ ಅಗತ್ಯಕ್ಕೆಸದಾ ಸ್ಪಂದಿಸಿದಸರ್ಕಾರ- ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಶುಕ್ರವಾರ 6 ತಿಂಗಳು ತುಂಬಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆ ತಿಳಿಸುವ ಪುಸ್ತಕ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.ಜನ ಕಲ್ಯಾಣ ಮಾಡಲು ಯಾವುದೇ ಸಮಯ, ಸಂದರ್ಭದಲ್ಲಿ ಕಾಯುವ...

ಪುಣೆಯ ಸಂಗೀತ ಮಹೋತ್ಸವಕ್ಕೆ ಹರ್ಲಾಪುರ್ ಸಹೋದರರು ಆಯ್ಕೆ

ಪುಣೆಯ ಸಂಗೀತ ಮಹೋತ್ಸವಕ್ಕೆ ಹರ್ಲಾಪುರ್ ಸಹೋದರರು ಆಯ್ಕೆ ಶಿವಮೊಗ್ಗ: ಭಾರತ ರತ್ನ ಪಂಡಿತ್ ಭೀಮ್ ಸೇನ್ ಜೋಷಿ ಅವರ ಜನ್ಮಶತಾಬ್ಧಿಯ ಪ್ರಯುಕ್ತ ಪುಣೆಯ ಸಂಗೀತಾರ್ಯ ಪಂಡಿತ್ ಡಿ.ವಿ. ಕಾಣೆಬುವ ಪ್ರತಿಷ್ಠಾನ ಸಂಸ್ಥೆ ಜ.31ರಂದು...

ಒಲಂಪಿಯನ್ ಚೋಪ್ರಾ ಗೆ ಪದ್ಮಶ್ರೀ

ಭಾರತೀಯ ಸೇನೆಯಲ್ಲಿ 4ನೇ ರಜಪೂತನ್ ರೈಫಲ್ಸ್ ನಲ್ಲಿ ಸುಬೇದಾರ್ ಆಗಿರುವ ನೀರಜ್ ಚೋಪ್ರಾ ,ಈಗಾಗಲೇ ಟೋಕಿಯೋ ಒಲಂಪಿಕ್ ಸ್ಟಾರ್ ಆಗಿದ್ದಾರೆ. ಹೆಮ್ಮೆ ಪಡುವಂಥ ಇನ್ನೂ ಒಂದು ಸಂಗತಿ ಎಂದರೆ ಕೇಂದ್ರ ಸರ್ಕಾರ ಚೋಪ್ರಾ...

ಮಂದಗತಿಯಲ್ಲಿರುವ 15 – 17 ವರ್ಷದವರ ಲಸಿಕಾಕರಣ

ರಾಜ್ಯದಲ್ಲಿ 15 ರಿಂದ 17 ವರ್ಷ ವಯೋಮಾನದವರ ಕೋವಿಡ್ ಲಸಿಕಾಕರಣ ಮಂದಗತಿಯಲ್ಲಿ ಸಾಗುತ್ತಿದೆ. ಜನವರಿ 3ರಿಂದ ಆರಂಭವಾಗಿರುವ ಪ್ರಕ್ರಿಯೆಯಲ್ಲಿ 24 ದಿನದಲ್ಲಿ ಕೇವಲ ಶೇ. 68 ಮಾತ್ರ ಲಸಿಕಾಕರಣ ಸಾಧ್ಯವಾಗಿದೆ. ಸರ್ಕಾರ ಪ್ರತಿದಿನ ಐದು...

ಬಜೆಟ್ ನತ್ತಮಧ್ಯಮ ವರ್ಗದ ಚಿತ್ತ

ದೇಶದ ಮಧ್ಯಮ ವರ್ಗ ಈ ಸಲ ಕೇಂದ್ರ ಬಜೆಟ್ ನಿಂದ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಮತ್ತೊಂದು ಕಡೆ, ಆರ್ಥಿಕ ಸವಾಲಿದುರು ತಮ್ಮ ಬೇಡಿಕೆಗಳು ಈಡೇರಬಹುದೇ ಎಂಬ ಪ್ರಶ್ನೆಯೂ ಅವರಲ್ಲಿದೆ.ಹೀಗಿದ್ದರೂ, ಕೆಲವೊಂದು ಬೇಡಿಕೆಗಳನ್ನು ಸರಕಾರ...

Popular

Subscribe

spot_imgspot_img