Sunday, March 1, 2026
Sunday, March 1, 2026

Karnataka

ರಾಜ್ಯ ಸಂಪುಟ ಸರ್ಜರಿ‌ ಮುಂದೂಡಿಕೆ

ಬಹುನಿರೀಕ್ಷಿತ ರಾಜ್ಯ ಸಂಪುಟ ಸರ್ಜರಿ ಬಿಜೆಪಿ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದೆ. ಆದರೆ ಮುಂದಿನ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿರುವುದರಿಂದ ಅಭಿವೃದ್ಧಿ ಚಟುವಟಿಕೆ ವೇಗ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ...

ಗದ್ದುಗೆಯೇರಲು ಪಕ್ಷಗಳ ವಿಧವಿಧ ಪ್ರಣಾಳಿಕೆಗಳು

ಉತ್ತರಪ್ರದೇಶದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಟ್ಟು ಜನಸಂಖ್ಯೆಯ ಸುಮಾರು ಅರ್ಧದಷ್ಟಿರುವ ಈ ರಾಜಕೀಯ ಪಕ್ಷಗಳು ನೋಡುವ ದೃಷ್ಟಿ ಬದಲಾಗಿದೆ ಎಂಬುದಕ್ಕೆ ಈ ಬಾರಿಯ ವಿಧಾನಸಭೆ ಚುನಾವಣೆಯೇ ಸಾಕ್ಷಿಯಾಗಿದೆ.ಉತ್ತರಪ್ರದೇಶದಲ್ಲಿ ಕಳೆದುಕೊಂಡಿರುವ ನೆಲೆಯನ್ನು...

ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ ನಗರದಲ್ಲಿ ಸಹಜ ಸ್ಥಿತಿ : ಎಸ್ಪಿ

ಶಿವಮೊಗ್ಗ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಮಂಗಳವಾರ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಪ್ರತಿಭಟನೆ ವೇಳೆ ನಡೆದ ಕಲ್ಲು ತೂರಾಟದಿಂದಾಗಿ ಶಿವಮೊಗ್ಗ ನಗರದಲ್ಲೆಡೆ ಸೆಕ್ಷನ್ 144 ಜಾರಿಗೊಂಡಿತು. ಇಂದು ಬೆಳಗ್ಗೆ ಶಿವಮೊಗ್ಗ ನಗರದ ಪರಿಸ್ಥಿತಿಯನ್ನು...

ನದಿ ಜೋಡಣೆ ಪ್ರಸ್ತಾವಕ್ಕೆ ರಾಜ್ಯದ ವಿರೋಧ-ಸಿ ಎಂ ಬೊಮ್ಮಾಯಿ

ತಮಿಳುನಾಡು ಸರ್ಕಾರ ಕೈಗೊಂಡಿರುವ ಹೊಗೇನಕಲ್ ಜಲವಿದ್ಯುತ್ ಯೋಜನೆ ಮತ್ತು ಕಾವೇರಿ-ಗುಂಡಾರ್-ವೈಗೈ ನದಿ ಜೋಡಣೆ ಯೋಜನೆಗಳಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ನ್ಯಾಯಾಲಯದ ಮೂಲಕವೂ ಈ ಯೋಜನೆಗಳಿಗೆ ರಾಜ್ಯದ ವಿರೋಧವನ್ನು ಮುಂದಿಡುವ ಮಹತ್ವದ ತೀರ್ಮಾನವನ್ನು...

ಫೆ 14 ರಿಂದ ಸಿರಿಗೆರೆಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ

ತರಳಬಾಳು ಬೃಹನ್ಮಠದ ತರಳಬಾಳು ಹುಣ್ಣಿಮೆ ಮಹೋತ್ಸವ ಫೆಬ್ರವರಿ 14 ರಿಂದ 16 ರವರೆಗೆ ಮೂರು ದಿನಗಳ ಕಾಲ ಚಿತ್ರದುರ್ಗ ತಾಲೂಕು ಸಿರಿಗೆರೆಯಲ್ಲಿ ಸಾಂಕೇತಿಕವಾಗಿ ಜರುಗುವುದು ಎಂದು ತರಳಬಾಳು ಬೃಹನ್ಮಠದ ಕಾರ್ಯದರ್ಶಿ ತಿಳಿಸಿದ್ದಾರೆ. ಮಹೋತ್ಸವವು ಶ್ರೀ....

Popular

Subscribe

spot_imgspot_img