Monday, March 2, 2026
Monday, March 2, 2026

Karnataka

ಆತ್ಮ ನಿರ್ಭರ ಯೋಜನೆ ದೇಶದ ಅರ್ಥ ವ್ಯವಸ್ಥೆ ಬಲಪಡಿಸುತ್ತದೆ

ಕೋವಿಡ್ ಸೋಂಕಿನಿಂದ ತತ್ತರಿಸಿದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸಲು ಆತ್ಮ ನಿರ್ಭರ ಯೋಜನೆಯು ಪ್ರಯೋಜನಕಾರಿಯಾಗಿದೆ ಎಂದು ಹಿರಿಯ ಲೆಕ್ಕಪರಿಶೋಧಕ ಜಿ.ವಿ. ಕೃಷ್ಣ ಅವರು ತಿಳಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕ್ಯಾಸ್ಟ್...

ಈ ವರ್ಷದ ಡಿಸೆಂಬರ್ ಗೆ ಶಿವಮೊಗ್ಗ ವಿಮಾನ ನಿಲ್ದಾಣ ಸಿದ್ಧ-ಬಿವೈಆರ್

ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವಹಿಸಲು ಚಿಂತನೆ ನಡೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ವಿಮಾನ...

ಪ್ರೊ ಕಬಡ್ಡಿ ಲೀಗ್ ತಲೈವಾಸ್ ವಿರುದ್ಧ ದಬಾಂಗ್ ಜಯ

ಅಂತಿಮ ಹಂತದ ಪ್ರತಿರೋಧವನ್ನು ಸಮರ್ಥವಾಗಿ ಮೆಟ್ಟಿನಿಂತ ದಬಾಂಗ್ ದಿಲ್ಲಿ ತಂಡ ಪ್ರೊ ಕಬ್ಬಡ್ಡಿ ಲೀಗ್ 110ನೇ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 32-31 ಅಂಕಗಳಿಂದ ಜಯ ಸಾಧಿಸಿತು.ಇದರೊಂದಿಗೆ ಸತತ ಎರಡು ಡ್ರಾ ಫಲಿತಾಂಶದ...

ಮಹಿಳಾ ಏಕದಿನ ಕ್ರಿಕೆಟ್ ಭಾರತ ತಂಡಕ್ಕೆ ಸೋಲಿನ ರುಚಿ

ಭಾರತ ಮಹಿಳೆಯರ ತಂಡ ಆತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ 62 ರನ್ ಗಳ ಅಂತರದಿಂದ ಸೋತಿದೆ. ನಾಯಕಿ ಮಿಥಾಲಿ ರಾಜ್ ಅವರ ಹೋರಾಟದ ಅರ್ಧಶತಕದ ಹೊರತಾಗಿಯೂ...

ಚುನಾವಣಾ ಸುಧಾರಣೆ ಚರ್ಚೆ ಅಗತ್ಯವಿದೆ- ಕಾಗೇರಿ

ಪ್ರಸಕ್ತ ವಿಧಾನಮಂಡಲ ಅಧಿವೇಶನದಲ್ಲೇ ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಸುವ ಚಿಂತನೆ ಇದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಚುನಾವಣಾ ಸುಧಾರಣೆಯ ವಿಷಯಗಳ ಬಗ್ಗೆ ಹಿಂದೆಯೂ ನಡೆದ...

Popular

Subscribe

spot_imgspot_img