Tuesday, March 3, 2026
Tuesday, March 3, 2026

Karnataka

ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆ ಸಂಸದೀಯ ಮಂಡಳಿ ಶಿಫಾರಸು

ಸಂಸದೀಯ ಸ್ಥಾಯಿ ಸಮಿತಿಯು ಪ್ರತಿ ಜಿಲ್ಲೆಯಲ್ಲೂ ಒಂದಾದರೂ ಸಂಪೂರ್ಣ ಮಹಿಳಾ ಪೊಲೀಸರೇ ಇರುವ ಮಹಿಳಾ ಠಾಣೆಗಳನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ದೇಶದ ಪೊಲೀಸ್ ಪಡೆಯಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಅತಿ...

ಭಾರತ- ಚೀನಾ ಗಡಿ ವಿವಾದ ಚೀನಾ ಬಗ್ಗೆ ಅಮೇರಿಕ ಅಸಮಾಧಾನ

ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಪ್ರಸಕ್ತ ಮುಂದುವರೆದಿರುವ ಗಡಿ ಬಿಕ್ಕಟ್ಟು ಸಮಸ್ಯೆಗೆ ಚೀನಾ ಸೇನೆಯ ಶಾಂತಿ ಒಪ್ಪಂದದ ಉಲ್ಲಂಘನೆ ಕಾರಣ ಎಂದು ಆಸ್ಟ್ರೇಲಿಯಾದ...

ಮುಸ್ಲಿಂ ಯುವತಿ ಸಂಸ್ಕೃತ ಅಧ್ಯಯನದಲ್ಲಿ ಐದು ಚಿನ್ನದ ಪದಕ ವಿಜೇತೆ

ಉತ್ತರಪ್ರದೇಶದ ಮುಸ್ಲಿಂ ಯುವತಿಯೊಬ್ಬರು ಸಂಸ್ಕೃತದ ಅಧ್ಯಯನಕ್ಕಾಗಿ ಐದು ಚಿನ್ನದ ಪದಕ ಪಡೆಯುವ ಮೂಲಕ ರಾಜ್ಯದ ಹಿಜಾಬ್ ವಿಚಾರದಲ್ಲಿ ತರಗತಿಯನ್ನು ಲೆಕ್ಕಿಸದೆ ಪ್ರತಿಭಟಿಸುತ್ತಿರುವ ವಿದ್ಯಾರ್ಥಿನಿಯರಿಗೆ ಮಾದರಿಯಾಗಿದ್ದಾರೆ. ಲಕ್ನೋ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಅತ್ಯಧಿಕ ಅಂಕಗಳಿಂದ...

ಬೇರೆ ದೇಶಗಳು ಪ್ರಚೋದನಾತ್ಮಕ ಹೇಳಿಕೆ ನೀಡುವುದು ಸರಿಯಲ್ಲ

ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದವು ದೇಶಾದ್ಯಂತ ಪಸರಿಸಿರುವ ಕುರಿತು ಪಾಕಿಸ್ತಾನ ಮತ್ತು ಅಮೆರಿಕ ಹೇಳಿಕೆ ನೀಡಿತ್ತು. ಇದಕ್ಕೆ ಭಾರತವು "ದೇಶದ ಆಂತರಿಕ ವಿಚಾರಗಳಲ್ಲಿ ಬೇರೆ ದೇಶಗಳು ಮೂಗು ತೂರಿಸುವ ಅಗತ್ಯವಿಲ್ಲ" ಎಂದು ಪ್ರತ್ಯುತ್ತರ...

ಮೈಸೂರು ರಂಗಾಯಣದಿಂದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ

ಮಾರ್ಚ್ 11 ರಿಂದ 20 ರವರೆಗೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವವನ್ನು ನಡೆಸಲಾಗುವುದು ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದ್ದಾರೆ. 'ಬಹುರೂಪಿ ನಾಟಕೋತ್ಸವದಲ್ಲಿ ವಿವಿಧ ರಾಜ್ಯಗಳ, ವಿವಿಧ ಭಾಷೆಗಳ ಶ್ರೇಷ್ಠ ನಾಟಕಗಳು ಪ್ರದರ್ಶನಗೊಳ್ಳುವುದರೊಂದಿಗೆ...

Popular

Subscribe

spot_imgspot_img