Tuesday, December 16, 2025
Tuesday, December 16, 2025

Karnataka

ಶಿವಮೊಗ್ಗ ಮನಪಾ ದಿಂದ ಕೋವಿಡ್ ನಿಬಂಧನೆಗಳು

ಕೊರೊನಾ ಸೋಂಕು ನಿಯಂತ್ರಣ ಉದ್ದೇಶದಿಂದ ಸರ್ಕಾರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದೆ. ಈ ಅವಧಿಯಲ್ಲಿ ಹೆಚ್ಚು ಜನ ಸೇರುವ ಜಾತ್ರೆ, ಸಂತೆಗೆ ಅವಕಾಶವಿಲ್ಲ. ಹಾಗೂ ಸಿಂಹ ಧಾಮಕ್ಕೂ ಅವಕಾಶವಿಲ್ಲ. ಗ್ರಂಥಾಲಯವು ಬಾಗಿಲು ತೆಗೆಯುವುದಿಲ್ಲ. ಕೊರೋನಾ ರೂಪಾಂತರಿ...

ಬುಕಿಂಗ್ ಮಾಡಿದ ಪ್ರವಾಸಿಗರಿಗೆ ಮಾತ್ರ ಶರತ್ತಿನ ಅನುಮತಿ

ಕೋವಿಡ್ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿ ಮಾಡಿದ ರಾಜ್ಯ ಸರ್ಕಾರದ ನಿರ್ಧಾರದಿಂದ ಪ್ರವಾಸಿಗರಲ್ಲಿದ್ದ ಗೊಂದಲವನ್ನು ಸರ್ಕಾರ ದೂರ ಮಾಡಿದೆ.ವಾರಂತ್ಯದಲ್ಲಿ ಮನೋರಂಜನೆಗಾಗಿ ಹೋಟೆಲ್, ರೆಸಾರ್ಟ್ ಮತ್ತು ಅರಣ್ಯ ಪ್ರದೇಶದ ಸಫಾರಿಗೆ ನೋಂದಣಿ ಮಾಡಿಸಿರುವ ಪ್ರವಾಸಿಗರಿಗೆ ಕೋವಿಡ್...

ಎರಡು ಡೋಸ್ ಲಸಿಕೆ: ಒಮಿಕ್ರಾನ್ ತೀವ್ರತೆ ಕಡಿಮೆ- ಡಾ.ಸುಧಾಕರ್

ಕೊರೊನಾ ಸಾಂಕ್ರಾಮಿಕ ರೋಗದ ಮೂರನೇ ಅಲೆಯನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.ಮುಂದಿನ ಏಳು ದಿನ...

ಖಾಯಂ ಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅಂ.ಕಾರ್ಯಕರ್ತೆಯರ ಮನವಿ

ತಮ್ಮ ಸೇವೆ ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತಯರು ಶಿವಮೊಗ್ಗದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅಂಗನವಾಡಿ ನೌಕರರನ್ನು ಕಾಯಂಗೊಳಿಸಬೇಕು. ಯಾವುದೇ ಕಾರಣಕ್ಕೂ ಅಂಗನವಾಡಿ ಮುಚ್ಚ ಬಾರದು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೀಡಬೇಕು. ಪೌಷ್ಟಿಕ...

ವಿದ್ಯುತ್ ಮಾರ್ಗ ಬದಲಿಸಿದ ಕಾರ್ಯ ಜೀವವುಳಿಸಿದ ಪುಣ್ಯ ಭಲೇ ಸುನೀಲ್ ಜಿ

ರಾಜ್ಯದ ಶಾಲಾ ಕಾಲೇಜುಗಳ ಆವರಣದಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳ ಸ್ಥಳಾಂತರಕ್ಕೆ ಇಂಧನ ಇಲಾಖೆ ಕಾರ್ಯಾಚರಣೆ ನಡೆಸಿದ್ದು, 1783 ಮಾರ್ಗಗಳನ್ನು ಬದಲಿಸಿದೆ.ಕಳೆದ ಆಗಸ್ಟ್ 15ರಂದು ತುಮಕೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನಡೆಸುವಾಗ ಶಾಲಾ...

Popular

Subscribe

spot_imgspot_img