Tuesday, December 16, 2025
Tuesday, December 16, 2025

Karnataka

ಕೋವಿಡ್ ಮಾಹಿತಿ ರಾಜ್ಯದಲ್ಲಿ 38,507 ಪ್ರಕರಣಗಳು

ರಾಜ್ಯದಲ್ಲಿ ಕೋವಿಡ್ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತದೆ. ಸೋಂಕಿನ ಪ್ರಮಾಣ ಶೇ.5.42ಕ್ಕೆ ಏರಿಕೆಯಾಗಿದೆ. ಶನಿವಾರ 1.64 ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು,8,906 ಹೊಸ ಪ್ರಕರಣಗಳು ದಾಖಲಾಗಿವೆ. ಕೋವಿಡ್ ನಿಂದ ನಾಲ್ವರು ಮೃತಪಟ್ಟಿದ್ದಾರೆ.ಸಕ್ರಿಯ ಪ್ರಕರಣಗಳ...

ರಾಜ್ಯದ ಹಲವೆಡೆ ಮಳೆ ಸಂಭವ

ರಾಜ್ಯದಲ್ಲಿ ಒಣ ಹವೆ ಮುಂದುವರಿಯಲಿದೆ. ಉತ್ತರ ಒಳನಾಡಿನ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಶನಿವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ....

60 ವರ್ಷ ಮೇಲ್ಪಟ್ಟವರಿಗೆ ಜ.10 ರಿಂದ ಬೂಸ್ಟರ್ ಡೋಸ್ ನೀಡಿಕೆ

ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆಗೆ ಜನವರಿ 10ರಂದು ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ...

ಆಧಾರ್ ಓಕೆ ಮತ್ತೊಂದು ಐಡಿ ಯಾಕೆ?

ಪ್ರತಿ ವ್ಯಕ್ತಿಗೆ ನೀಡಲಾದ ಆಧಾರ್ ಸಂಖ್ಯೆಯಂತೆ ಇನ್ನು ಮುಂದೆ ಪ್ರತಿ ಕುಟುಂಬಕ್ಕೂ ಒಂದು ಐಡಿ ನಂಬರ್ ಒದಗಿಸಲಾಗುತ್ತದೆ. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.ಆಧಾರ್ ಇದ್ದರೆ ಸಾಕು ಎನ್ನುವ ಕಾಲದಲ್ಲಿ ಇದೀಗ ರಾಜ್ಯದ...

ಮನೆಮನೆಗೆ ಚೀಟಿ ಅಂಟಿಸುವ ಒಂದು ವಿಚಿತ್ರ ಪ್ರಸಂಗ

ರಾಜ್ಯ ಸರ್ಕಾರದಿಂದ ಅವಕಾಶ ಗಿಟ್ಟಿಸಿಕೊಂಡ ಎಸ್.ಬಿ.ನಂಬರಿಂಗ್ ವರ್ಕ್ಸ್ ಪ್ರೈ.ಲಿ. ಎನ್ನುವ ಕಂಪನಿ ಗ್ರಾಮೀಣ ಭಾಗದಲ್ಲಿ ಕಳಪೆಮಟ್ಟದ ಚೀಟಿ ಅಂಟಿಸಿ ದುಡ್ಡನ್ನು ವಸೂಲಿ ಮಾಡುತ್ತಿದೆ. ಆದರೆ, ಆ ಕಂಪನಿಗೆ ರಾಜ್ಯಸರ್ಕಾರವೇ ಅವಕಾಶ ಕೊಟ್ಟಿದೆ ಎನ್ನುವ...

Popular

Subscribe

spot_imgspot_img