Saturday, March 7, 2026
Saturday, March 7, 2026

Karnataka

ಕೊಲೆಗೆ ಕೋಮು ಭಾವನೆಯೇ ಹಿನ್ನೆಲೆ

ಭಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ಆರು ಜನರನ್ನು ಬಂಧಿಸಿದ್ದಾರೆ. ಆರಂಭಿಕ ತನಿಖೆಯಲ್ಲಿ ಕೋಮುಭಾವನೆ ಆರೋಪಿಗಳು ಹರ್ಷನ ಹತ್ಯೆಯನ್ನು ಮಾಡಿದ್ದಾರೆ ಎಂದು ಕಂಡುಬಂದಿದೆ. ಈ ಕೊಲೆಯ ಪ್ರಮುಖ ಆರೋಪಿಗಳಾದ ಮಹಮ್ಮದ್ ಖಾಸಿಫ್...

ಶಿವಮೊಗ್ಗದಲ್ಲಿ ಫೆ.25 ರವರೆಗೆ ಕರ್ಫ್ಯೂ ಮಂದುವರಿಕೆ

ನಗರದಲ್ಲಿ ಇನ್ನೂ ಎರಡು ದಿನಗಳ ಕಾಲ ಕರ್ಫ್ಯೂ ಮುಂದುವರಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಭಜರಂಗದಳ ಕಾರ್ಯಕರ್ತನ ಕೊಲೆ ಬಳಿಕ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ಫೆ. 21ರಿಂದ 23ರವರೆಗೆ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಇಂದು...

ಹರ್ಷ ಕೊಲೆ ಪ್ರಕರಣ ನಿಷ್ಪಕ್ಷ ತನಿಖೆಯಾಗಲಿ- ಕೆ.ಬಿ.ಪ್ರಸನ್ನಕುಮಾರ್

ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾದರೆ ಸಾಲದು ಆದರ ಹಿಂದಿನ ಷಡ್ಯಂತರ ಬಯಲಾಗಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹರ್ಷ ಕೊಲೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ...

ಪ್ರೊ ಕಬಡ್ಡಿ ಲೀಗ್ ಬುಲ್ಸ್ ಉಪಾಂತ್ಯಕ್ಕೆ ಪ್ರವೇಶ

ಪವನ್ ಕುಮಾರ್ ಶೆರಾವತ್ ರೇಡಿಂಗ್ ನಲ್ಲಿ ಮತ್ತೆ ಮಿಂಚಿದ್ದಾರೆ. ಈ ಮೂಲಕ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಲು ಕಾರಣರಾಗಿದ್ದಾರೆ. ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿರುವ ಶೆರಟನ್ ಗ್ರಾಂಡ್ ಹೋಟೆಲ್ ನಲ್ಲಿ...

ಎಲ್ ಐ ಸಿ ಹೂಡಿಕೆದಾರರಿಗೆ ಭರವಸೆ

ಭಾರತೀಯ ಜೀವವಿಮಾ ನಿಗಮದ ಆರಂಭಿಕ ಶೇರು ಬಿಡುಗಡೆಯ ನಂತರವೂ ಸರ್ಕಾರದ ನಿಯಂತ್ರಣ ಮುಂದುವರಿಯಲಿದ್ದು, ಹೂಡಿಕೆದಾರರು ಈ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಆರ್. ಕುಮಾರ್ ಅವರು ತಿಳಿಸಿದ್ದಾರೆ. ಐಪಿಒಗೆ ಸಜ್ಜಾಗಿರುವ ಎಲ್ಐಸಿಯ...

Popular

Subscribe

spot_imgspot_img