Tuesday, March 10, 2026
Tuesday, March 10, 2026

Karnataka

ರಷ್ಯಾದ ಮದ್ಯಕ್ಕೆ ಅಮೆರಿಕ ಮತ್ತು ಕೆನಡಾದಲ್ಲಿ ಚರಂಡಿಯೇ ಗತಿ

ಉಕ್ರೇನ್ ಮೇಲೆ ದಾಳಿ ಮಾಡುವ ಮೂಲಕ ಜಾಗತಿಕ ಕಾರಣವಾಗಿರುವ ವಿರುದ್ಧ ಅಮೇರಿಕ ಮತ್ತು ಕೆನಡಾದಲ್ಲಿ ಆಕ್ರೋಶ ಹೆಚ್ಚಾಗಿದೆ. ಮದ್ಯದ ಮಳಿಗೆ ಗಳಲ್ಲಿ ರಷ್ಯಾದ ಮದ್ಯ ಮಾರಾಟ ನಿಷೇಧಿಸಲಾಗುತ್ತದೆ ಎಂದು ರಾಜ್ಯಪಾಲ ಕ್ರಿಸ್ ಸುನುನು...

ಉಕ್ರೇನ್ ನಿಂದ ಭಾರತೀಯರ ರಕ್ಷಣಾ ಕಾರ್ಯಗಳಿಗೆ ಕೇಂದ್ರ ಸಚಿವರ ತಂಡ ನಿಯೋಜನೆ

ಸಮರ ಪೀಡಿತ ಉಕ್ರೇನ್ ನಲ್ಲಿ ಸಿಕ್ಕಿಬಿದ್ದಿರುವ ಸುಮಾರು 15,000 ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಇನ್ನಷ್ಟು ಬಿರುಸಿನ ಕ್ರಮವನ್ನು ಕೈಗೊಂಡಿದೆ. ಓದು ಹಾಗೂ ಉದ್ಯೋಗಕ್ಕೆಂದು ಹೋಗಿರುವ ಭಾರತೀಯರು ಸದ್ಯದ ಬಿಕ್ಕಟ್ಟಿನಿಂದ ನಲುಗಿದ್ದಾರೆ. ಶೀಘ್ರವಾಗಿ...

ಮತ್ತೆ ಕೋವಿಡ್ ನಾಲ್ಕನೇ ಅಲೆ

ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಅಧ್ಯಯನವು ಭಾರತದಲ್ಲಿ ಜೂನ್ 22 ರ ಹೊತ್ತಿಗೆ ಕೋವಿಡ್ ನ ನಾಲ್ಕನೇ ಅಲೆ ಆರಂಭವಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ನಾಲ್ಕನೇ ಅಲೆಯೂ ಆಗಸ್ಟ್ ನ ಮಧ್ಯಭಾಗದ...

ಕರಾವಳಿ ಹಾಗೂ ಹಿಮಾಲಯ ನದಿ ವ್ಯವಸ್ಥೆ ಅಪಾಯಲ್ಲಿವೆ

ಮಾನವ ಪ್ರೇರಿತ ಹವಾಮಾನ ಬದಲಾವಣೆಯು ಪ್ರಕೃತಿಯಲ್ಲಿ ಅಪಾಯಕಾರಿ ಮತ್ತು ವ್ಯಾಪಕವಾದ ವಿನಾಶವನ್ನು ಉಂಟುಮಾಡುತ್ತಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಲಕ್ಷಾಂತರ ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲಿ ಬೃಹತ್ ನಗರಗಳು, ಕರಾವಳಿ ಪ್ರದೇಶಗಳು ಮತ್ತು...

ಜಲಶಕ್ತಿ ಯೋಜನೆ ಕಿತ್ತೂರಿನಿಂದ ಮಹಾರಾಷ್ಟ್ರದ ಗಡಿಯವರೆಗೆ ಅನುಷ್ಠಾನ

ಕೇಂದ್ರದ ಜಲಶಕ್ತಿ ಯೋಜನೆಯನ್ನು ರಾಜ್ಯದಲ್ಲಿ ಪ್ರಥಮವಾಗಿ ಬೆಳಗಾವಿ ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನಲ್ಲಿ ಮಹಾರಾಷ್ಟ್ರದ ಗಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಅನುಷ್ಠಾನಗೊಳಿಸಲಾಗುವುದು. ಬಳಿಕ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ಬೆಳಗಾವಿಯಲ್ಲಿ...

Popular

Subscribe

spot_imgspot_img