Wednesday, March 11, 2026
Wednesday, March 11, 2026

Karnataka

ಪರೀಕ್ಷಾಂಗ ಕುಲಸಚಿವರಾಗಿ ನವೀನ್ ಕುಮಾರ್ ಅಧಿಕಾರ ಸ್ವೀಕಾರ

ಕುವೆಂಪು ವಿಶ್ವವಿದ್ಯಾಲಯದ ನೂತನ ಪರೀಕ್ಷಾಂಗ ಕುಲಸಚಿವರಾಗಿ ನೇಮಕಗೊಂಡಿರುವ ಪ್ರೊ.‌ನವೀನ್ ಕುಮಾರ್ ಎಸ್. ಕೆ ಮತ್ತು ದೂರಶಿಕ್ಷಣ ನಿರ್ದೇಶನಾಲಯದ ನೂತನ ನಿರ್ದೇಶಕ ಪ್ರೊ.‌ಬಿ.‌ಎಸ್. ಬಿರಾದರ್ ಅವರು ಗುರುವಾರ ಅಧಿಕಾರ ವಹಿಸಿಕೊಂಡರು. ಕುಲಸಚಿವರಾದ ಜಿ. ಅನುರಾಧ,...

ಶಿ‌ವಮೊಗ್ಗ ಹುಲಿ- ಸಿಂಹ ಧಾಮಕ್ಕೆ ಪೂರ್ಣಿಮಾ ಸೇರ್ಪಡೆ

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಹೊಸ ಅತಿಥಿ ಹೆಣ್ಣುಹುಲಿ ಪೂರ್ಣಿಮಾ ಆಗಮಿಸಿದೆ. ಮೈಸೂರು ಸಂರಕ್ಷಣಾ ಕೇಂದ್ರದಿಂದ ಕೋರಿಕೆಯ ಮೇರೆಗೆ ಪೂರ್ಣಿಮಾಳನ್ನು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ತರಲಾಗಿದೆ. ಪೂರ್ಣಿಮಾಳಿಗೆ ಹನ್ನೊಂದು ವರ್ಷ ವಯಸ್ಸಾಗಿದೆ. ಪೂರ್ಣಿಮಾ...

ಕೇರಳದ ಖಾಸಗಿ ಚಾನೆಲ್ ಪ್ರಸಾರ ರದ್ದು ಕಾನೂನು ಬದ್ಧ

ಮೀಡಿಯಂ ಒನ್ ಮಲಯಾಳಂ ಖಾಸಗಿ ಚಾನೆಲ್ ಪ್ರಸಾರವನ್ನು ತಡೆಹಿಡಿದ ಕೇಂದ್ರ ಸರ್ಕಾರದ ಕ್ರಮವನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿ ಹಿಡಿದಿದೆ. ಏಕ ಪೀಠದ ತೀರ್ಪು ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಭಾಗೀಯ ಪೀಠ ತಿರಸ್ಕರಿಸಿದೆ. ಚಾನೆಲ್...

ರಷ್ಯಾ ದಾಳಿಗೆ ಅಪಾರ ಹಾನಿಯಾಗಿರುವ ಕೀವ್ ನಗರ

ರಷ್ಯಾ ಪಡೆಗಳು ಭಾನುವಾರದಿಂದ ಆರಂಭ ಮಾಡಿರುವ ಎರಡನೇ ಸುತ್ತಿನ ದಾಳಿಗೆ ರಾಜಧಾನಿ ಕೀವ್ ನಗರ ತತ್ತರಿಸಿದೆ. ಇಲ್ಲಿನ ಬಹುತೇಕ ಎಲ್ಲಾ ಸರ್ಕಾರಿ ಕಟ್ಟಡಗಳು ನಾಶಗೊಂಡಿವೆ. ಭಾರಿ ಗಾತ್ರದ ಬಾಂಬ್ ಗಳನ್ನು ಸಿಡಿಸುತ್ತಿರುವುದರಿಂದ ವಸತಿ...

ಪಾದಯಾತ್ರೆ ಮುಗಿಸಿ ನವೀನ್ ಪೋಷಕರಿಗೆ ಸಾಂತ್ವನ ಹೇಳುತ್ತೇವೆ

ಉಕ್ರೇನ್ ನಲ್ಲಿ ಸಾವನ್ನಪ್ಪಿದ ಕರ್ನಾಟಕದ ವಿದ್ಯಾರ್ಥಿ ನವೀನ್ ಕುಟುಂಬದ ಬಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು. ಇಂತಹ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಸರ್ಕಾರ ವಿಫಲವಾಗಿದೆ. ಪಾದಯಾತ್ರೆ ಮುಗಿದನಂತರ ನವೀನ್ ಕುಟುಂಬವನ್ನು...

Popular

Subscribe

spot_imgspot_img