Tuesday, March 17, 2026
Tuesday, March 17, 2026

Karnataka

ಶ್ವೇತಭವನದ ಗಮನ ಸೆಳೆದ ಝಲೆನ್ಸ್ಕಿ ಭಾವನಾತ್ಮಕ ಭಾಷಣ

ವಾರ್‌ಟೈಮ್‌ ಲೀಡರ್‌ ಎಂದೇ ಖ್ಯಾತಿ ಗಳಿಸಿರುವ ಉಕ್ರೇನ್‌ ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್‌ಸ್ಕಿ ಅವರು ನಿನ್ನೆ ಅಮೆರಿಕ ಸಂಸತ್‌ನಲ್ಲಿ ಮಾತನಾಡಿದ್ದಾರೆ. ರಷ್ಯಾ ಆಕ್ರಮಣದ ವಿರುದ್ಧ ಜಾಗತಿಕ ಬೆಂಬಲ ಪಡೆಯುವ ನಿಟ್ಟಿನಲ್ಲಿ ಅವರು ಮಾಡಿರುವ ಭಾಷಣವನ್ನು ಸಂಸತ್‌ನಲ್ಲಿ...

ಸಾಲ ಮಾಡದೇ ರೊಟ್ಟಿ ತಿಂತೀವಿ ಬಜೆಟ್ ಬಗ್ಗೆ ಸಿಎಂ ಸಮರ್ಥನೆ

ಸಾಲ ಮಾಡಿ ನಾವೇನು ಹೋಳಿಗೆ ತಿಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತು,ವಿಧಾನಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪಡೆದಿರುವ ಸಾಲದ ಪ್ರಮಾಣವೂ ಹೆಚ್ಚಾಗಿಲ್ಲ. ಕೇಂದ್ರದಿಂದ ಬರುವ ತೆರಿಗೆ ಪಾಲು ಕಡಿಮೆಯಾಗಿಲ್ಲ. ಕೊರೊನಾ...

ರಷ್ಯವನ್ನು ಖಂಡಿಸಲು ಡೆಮೊಕ್ರೆಟಿಕ್ ನಾಯಕರಿಂದಭಾರತಕ್ಕೆ ಒತ್ತಾಯ

ರಷ್ಯಾವು ಉಕ್ರೇನ್ ಮೇಲೆ ಮಾಡುತ್ತಿರುವ ಆಕ್ರಮಣವನ್ನ ಖಂಡಿಸುವಂತೆ ಮತ್ತು ಪುಟಿನ್ ವಿರುದ್ಧ ನಿಲ್ಲಲು ಅಮೆರಿಕದ ಜೊತೆ ನಿಕಟವಾಗಿ ಕೆಲಸ ಮಾಡುವಂತೆ ಭಾರತೀಯ ನಾಯಕರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಶ್ವೇತಭವನ ತಿಳಿಸಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ...

ದೇಶದಲ್ಲಿ ದಿನೇದಿನೆ ಕೋವಿಡ್ ಸೋಂಕು ಇಳಿಕೆ

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 2,539 ಜನರಿಗೆ ಹೊಸದಾಗಿ ಸೋಂಕು ದೃಢ ಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಕಳೆದ 24 ಗಂಟೆಗಳಲ್ಲಿ 2,539 ಮಂದಿಗೆ...

ಭಾರತೀಯತನಕ್ಕೆ ಮೊದಲ ಆದ್ಯತೆ-ಅಶ್ವತ್ಥನಾರಾಯಣ

ಬಿಜೆಪಿ ಯಾರೊಬ್ಬ ನಾಯಕರನ್ನು ಆಧರಿಸಿದ ಪಕ್ಷ ಅಲ್ಲ, ಇದು ಜನರ ಪಕ್ಷ. ನಾವು ನಮ್ಮ ಪಕ್ಷವನ್ನು ಹೇಗೆ ಕಟ್ಟಬೇಕು ಎಂದು ಯೋಚಿಸುತ್ತೇವೆ. ಜನರ ಭಾವನೆ, ಭಾರತೀಯತನಕ್ಕೆ ಮೊದಲು ಆದ್ಯತೆ ಕೊಡುತ್ತೇವೆ ಎಂದು ಸಚಿವ...

Popular

Subscribe

spot_imgspot_img