Thursday, March 19, 2026
Thursday, March 19, 2026

Karnataka

ಆತ್ಮ ವಿಮರ್ಶೆಯೇಹಾಸ್ಯಕ್ಕೆ ವಸ್ತು- ಮಂಜುನಾಥ್

ಹಾಸ್ಯಕ್ಕೆ ವಸ್ತುವನ್ನಾಗಿ ನಮ್ಮನ್ನೇ ಮಾಡಿಕೊಂಡಾಗ ಅಲ್ಲಿ ಆತ್ಮವಿಮರ್ಶೆ ಇರುತ್ತದೆ. ಎಲ್ಲಿ ಆತ್ಮವಿಮರ್ಶಾ ಪ್ರಕ್ರಿಯೆಗಳು ನಡೆಯುತ್ತದೆಯೋ ಅಲ್ಲಿ ಸಮಾಜ ಸುಧಾರಣೆಯೂ ಸಾಧ್ಯವಿದೆ. ಆದ್ದರಿಂದ, ಆತ್ಮವಿಮರ್ಶೆ ಮಾಡಿಕೊಳ್ಳುವಂತಹ ಹಾಸ್ಯವು ಇಂದಿನ ಅವಶ್ಯವಾಗಿದೆ ಎಂದು ಕರ್ನಾಟಕ ರಾಜ್ಯೋತ್ಸವ...

ರಾಜ್ಯದ ವಿವಿಧೆಡೆ ಮಳೆ- ಹವಾಮಾನ ಮುನ್ಸೂಚನೆ

ಉತ್ತರ ಮತ್ತು ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾನುವಾರವೂ ಮಳೆಯಾಗಿದೆ. ಮಹಾರಾಷ್ಟ್ರ ಕರಾವಳಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ಸೋಮವಾರವೂ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ನಗರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ,...

ಐಪಿಎಲ್ ಪಂದ್ಯಾವಳಿ ಕೆಕೆಆರ್ ಮೊದಲ ಜಯ

ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 15ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿತು. ಈ ಮೂಲಕ ಕಳೆದ ಆವೃತ್ತಿಯ...

ಮುಂದಿನ ಮೂರು ವರ್ಷಗಳಲ್ಲಿ 10 ಕಡೆಅಣುವಿದ್ಯುತ್ ಸ್ಥಾವರ ಸ್ಥಾಪನೆ

ಕರ್ನಾಟಕದ ಕೈಗಾದಲ್ಲಿ 700 ಮೆಗಾವ್ಯಾಟ್ ಪರಮಾಣು ಸಾಮಥ್ರ್ಯದ ಎರಡು ವಿದ್ಯುತ್ ಘಟಕಗಳು ಸೇರಿದಂತೆ ಮುಂದಿನ ಮೂರು ವರ್ಷದಲ್ಲಿ ದೇಶದ 10 ಕಡೆಗಳಲ್ಲಿ ಅಣು ವಿದ್ಯುತ್ ಸ್ಥಾವಗಳ ಸ್ಥಾಪನೆಯ ಚಟುವಟಿಕೆಗಳನ್ನು ಆರಂಭಿಸಲಾಗುತ್ತಿದೆ. ಕೈಗಾದ ಯೋಜನೆಯ ಸ್ಥಳದಲ್ಲಿ...

ವಿಕಲ ಚೇತನರಿಗೂ ಭಾರತೀಯ ಸೇವಾ ಪರೀಕ್ಷೆಗೆ ಅವಕಾಶವಿದೆ

ವಿಕಲಚೇತನರೂ ಕೂಡ ಐಪಿಎಸ್, ಐಆರ್‌ಪಿಎಫ್‌ಎಸ್ ,ಡಿಎಎನ್‌ಐಪಿಎಸ್ ಗೆ ಯುಪಿಎಸ್ಸಿಗೆ ಅರ್ಜಿ ಸಲ್ಲಿಸಲು ಸುಪ್ರಿಂಕೋರ್ಟ್ ಅವಕಾಶ ಕಲ್ಪಿಸಿಕೊಟ್ಟಿದೆ. ಕೇಂದ್ರದ ಆಗಸ್ಟ್ 18, 2021 ರ ಅಧಿಸೂಚನೆಯನ್ನು ಪ್ರಶ್ನಿಸುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್...

Popular

Subscribe

spot_imgspot_img