Friday, March 20, 2026
Friday, March 20, 2026

Karnataka

ಗೆಲ್ಲುವ ಮೊತ್ತವಿದ್ದರೂ ಆರ್ ಸಿಬಿಗೆ ಸೋಲಿನ ರುಚಿ

ಬ್ಯಾಟಿಂಗ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಹೊರತಾಗಿಯೂ ಪ್ರಖರ ಬೌಲಿಂಗ್ ದಾಳಿ ನಡೆಸಲು ವಿಫಲಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 15ನೇ ಆವೃತ್ತಿಯ ತನ್ನ ಪ್ರಥಮ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಐದು ವಿಕೆಟ್ಗಳ...

ಉಕ್ರೇನ್ ಟ್ಟಿಟರ್ ಖಾತೆಯಲ್ಲಿದ್ದ ಕವಿತೆಯಂತಹ ಸಂದೇಶ

ಗೆಲುವು ನಮ್ಮದು….ನೂತನ ನಗರಗಳ ನಿರ್ಮಾಣ.ಹೊಸ ಕನಸುಗಳಿವೆ.ಹೊಸ ಕತೆಗಳೂ ಇವೆಇವಕ್ಕೆ ಬೇಡ ಯಾವುದೇ ಅನುಮಾನ……ಝೆಲೆನ್ಸ್ಕಿ Book Your Advertisement Now. Our site will give you the option of the best Article available in...

ವೈಭವೋಪೇತ ಕಾರ್ಯಕ್ರಮದಲ್ಲಿ ಡಾ.ಪುನೀತ್ ಗೆ ಕರ್ನಾಟಕ ರತ್ನ ಪ್ರದಾನ- ಬೊಮ್ಮಾಯಿ

ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನವನ್ನು ಸರ್ಕಾರ ಘೋಷಿಸಿದೆ. ಅವರ ಕುಟುಂಬದವರ ಬಳಿ ಮಾತನಾಡಿ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ನಿಗದಿ ಮಾಡಲಾಗುತ್ತದೆ. ಪುನೀತ್ ರಾಜ್‍ಕುಮಾರ್ ಅವರ ಪ್ರತಿಭೆ ಹಾಗೂ ಮಾನವೀಯ...

ಹೆದ್ದಾರಿಗೆ ಸರ್ಜರಿ ಬೆಂಗಳೂರು- ಪುಣೆ 76 ಕಿಮೀ ಅಂತರ ಕಡಿಮೆ

ಬೆಂಗಳೂರು,ಪುಣೆ ನಡುವೆ ಹೊಸ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ ಎಂದು ಕೇಂದ್ರ ಹೆದ್ದಾರಿ, ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಪ್ರಸ್ತುತ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ 775 ಕಿಲೋಮೀಟರ್ ಉದ್ದವಿದೆ. ಈ ರಸ್ತೆ ಮಳೆಗಾಲದಲ್ಲಿ...

ಬೀದಿಗೆ ಬಿದ್ದಿರುವ ಇಪ್ಪತ್ತು ಸಾವಿರ ಮಕ್ಕಳು

ಮಕ್ಕಳ ರಾಷ್ಟ್ರೀಯ ಆಯೋಗವು ದೇಶದಲ್ಲಿ ಸದ್ಯ ಬೀದಿ ಬದಿ ಮಕ್ಕಳ ಸಮೀಕ್ಷೆ ಪ್ರಕಟಿಸಿದೆ.ಈವರೆಗೆ 20,000 ಬೀದಿ ಬದಿಯಿರುವ ಮಕ್ಕಳನ್ನ ಪತ್ತೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಆಯೋಗದ ಮುಖ್ಯಸ್ಥ ಪ್ರಿಯಾಂಕ್ ಕಾನೊಂಗೊ ಹೇಳುವಂತೆ...

Popular

Subscribe

spot_imgspot_img