Monday, December 22, 2025
Monday, December 22, 2025

Karnataka

ಹರ್ಷ ಕೊಲೆ ಪ್ರಕರಣ ನಿಷ್ಪಕ್ಷ ತನಿಖೆಯಾಗಲಿ- ಕೆ.ಬಿ.ಪ್ರಸನ್ನಕುಮಾರ್

ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾದರೆ ಸಾಲದು ಆದರ ಹಿಂದಿನ ಷಡ್ಯಂತರ ಬಯಲಾಗಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹರ್ಷ ಕೊಲೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ...

ಪ್ರೊ ಕಬಡ್ಡಿ ಲೀಗ್ ಬುಲ್ಸ್ ಉಪಾಂತ್ಯಕ್ಕೆ ಪ್ರವೇಶ

ಪವನ್ ಕುಮಾರ್ ಶೆರಾವತ್ ರೇಡಿಂಗ್ ನಲ್ಲಿ ಮತ್ತೆ ಮಿಂಚಿದ್ದಾರೆ. ಈ ಮೂಲಕ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಲು ಕಾರಣರಾಗಿದ್ದಾರೆ. ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿರುವ ಶೆರಟನ್ ಗ್ರಾಂಡ್ ಹೋಟೆಲ್ ನಲ್ಲಿ...

ಎಲ್ ಐ ಸಿ ಹೂಡಿಕೆದಾರರಿಗೆ ಭರವಸೆ

ಭಾರತೀಯ ಜೀವವಿಮಾ ನಿಗಮದ ಆರಂಭಿಕ ಶೇರು ಬಿಡುಗಡೆಯ ನಂತರವೂ ಸರ್ಕಾರದ ನಿಯಂತ್ರಣ ಮುಂದುವರಿಯಲಿದ್ದು, ಹೂಡಿಕೆದಾರರು ಈ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಆರ್. ಕುಮಾರ್ ಅವರು ತಿಳಿಸಿದ್ದಾರೆ. ಐಪಿಒಗೆ ಸಜ್ಜಾಗಿರುವ ಎಲ್ಐಸಿಯ...

ಕಾಂಗ್ರೆಸ್ ಅಹೋರಾತ್ರಿ ಧರಣಿ ಜೆಡಿಎಸ್ ಮಾತಿನ ಚಾಟಿ

ಆಡಳಿತ ಪಕ್ಷದ ಅಸಮರ್ಥತೆ, ಅಧಿಕೃತ ಪ್ರತಿಪಕ್ಷದ ಪ್ರತಿಷ್ಠೆಯಿಂದ ವಿಧಾನ ಮಂಡಲದ ಕಲಾಪ ಸಂಪೂರ್ಣ ಹಾಳಾಗಿದೆ ಎಂದು ಆರೋಪಿಸಿ ಉಭಯ ಸದನಗಳ ಜೆಡಿಎಸ್ ಸದಸ್ಯರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ್ದಾರೆ. ಸರ್ಕಾರ...

ಬ್ಯಾಂಕುಗಳು ಸದಾ ಗ್ರಾಹಕ ಸ್ನೇಹಿಯಾಗಿರಲಿ- ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕ್ ಗಳು ಗ್ರಾಹಕ ಸ್ನೇಹಿಯಾಗಿರಬೇಕು. ಜನತೆಗೆ ಸುಲಭವಾಗಿ ಸಾಲ ಸೌಲಭ್ಯ ಸಿಗುವಂತಾಗಲು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಬ್ಯಾಂಕ್ ಗಳು ಇದಕ್ಕಾಗಿ ಸಾಲ ವಿತರಣೆಯಲ್ಲಿ ಅತಿಯಾದ...

Popular

Subscribe

spot_imgspot_img