Saturday, December 20, 2025
Saturday, December 20, 2025

Karnataka

ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿರುವ ಹರ್ಷ ಕೊಲೆ ಪ್ರಕರಣ

ಭಜರಂಗದಳ ಕಾರ್ಯಕರ್ತ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಹರ್ಷನನ್ನು ಕೊಲೆಮಾಡಲು ಕೊಲೆಗಾರರು ಯುವತಿಯರು ವಿಡಿಯೋ ಕಾಲ್ ಬಲೆ ಬೀಸಿರುವ ಸಂಗತಿ ಬೆಳಕಿಗೆ ಬಂದಿದೆ. ಹರ್ಷನ ಹತ್ಯೆ ಮಾಡಲು ಆರೋಪಿಗಳು ಯುವತಿಯರು ವಿಡಿಯೋ ಕಾಲ್...

ದೇಶದ ಗಡಿಯಲ್ಲಿ ಶಾಂತಿ ರಕ್ಷಣೆಗೆ ರಕ್ಷಣಾ ಪಡೆಗಳು ಸನ್ನದ್ಧ- ನರವಣೆ

ದೇಶದ ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ರಕ್ಷಣಾ ಪಡೆಗಳು ಸನ್ನದ್ದ ಸ್ಥಿತಿಯಲ್ಲಿವೆ. ಯಾವುದೇ ಬೆದರಿಕೆಗಳನ್ನು ಎದುರಿಸಲು ಸಿದ್ಧವಾಗಿದೆ ಎಂದು ಭೂ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ತಿಳಿಸಿದ್ದಾರೆ. ಬೆಂಗಳೂರು ನಗರದ...

ರಾಜ್ಯಪಾಲರ ಭಾಷಣದ ಬಗ್ಗೆ ಸಿದ್ಧರಾಮಯ್ಯ ವ್ಯಂಗ್ಯ

ಸರ್ಕಾರವು ರಾಜಪಾಲರ ಬಾಯಿಂದ ಹೇಳಿದ ಮಾತುಗಳಲ್ಲಿ ಬಹುಪಾಲು ಜೊಳ್ಳು ಹಾಗೂ ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿ ಇಲ್ಲ ಎಂಬುದರ ಸೂಚಿತವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ದೂರಿದ್ದಾರೆ. ಸದನದಲ್ಲಿ ರಾಜ್ಯಪಾಲರ ವಂದನಾ...

2025 ಕ್ಕೆ ಭಾರತ ಕ್ಷಯರೋಗ ಮುಕ್ತ ಆಗಬೇಕು

2025 ನೇ ಸಾಲಿನ ಒಳಗಾಗಿ ಕ್ಷಯ ರೋಗ ಮುಕ್ತ ಭಾರತವನ್ನಾಗಿಸುವ ಗುರಿ ಆರೋಗ್ಯ ಇಲಾಖೆ ಹೊಂದಿದೆ. ಇದಕ್ಕೆ ಜನರು ಸಹಕರಿಸಬೇಕು ಎಂದು ಹೊಳೆಹೊನ್ನೂರು ತಾಲೂಕು ಆರೋಗ್ಯ ಅಧಿಕಾರಿ ಡಾ. ಅಶೋಕ್ ಅವರು ತಿಳಿಸಿದ್ದಾರೆ. ಹೊಳೆಹೊನ್ನೂರು...

ಮೇಕೆದಾಟು ಪಾದಯಾತ್ರೆ ಕೇಂದ್ರ ಬಿಂದು ಡಿ.ಕೆ.ಶಿವಕುಮಾರ್

ಮೇಕೆದಾಟು ಪಾದಯಾತ್ರೆ-2 ಕ್ಕೆ ಕಾಂಗ್ರೆಸ್ನಲ್ಲಿ ಸಿದ್ಧತಾ ಕಾರ್ಯ ಬಹುತೇಕ ಅಂತಿಮಗೊಂಡಿದೆ. ಅದರಂತೆ ಫೆಬ್ರವರಿ 27 ರಿಂದ ಮಾರ್ಚ್ 3 ರವರೆಗೆ ಪಾದಯಾತ್ರೆ ನಡೆಯಲಿದೆ ಎಂದು ತಿಳಿದುಬಂದಿದೆ. ಮೊದಲ ಹಂತದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದ ಪಾದಯಾತ್ರೆಯನ್ನು...

Popular

Subscribe

spot_imgspot_img