Sunday, March 22, 2026
Sunday, March 22, 2026

Karnataka

ಬಿಎಂಟಿಸಿಯಲ್ಲಿ ಪ್ರಯಾಣಿಕರಿಗೆ ಮೊಬೈಲ್ ಪಾಸ್ ಸೌಲಭ್ಯ ಜಾರಿಗೆ

ಸಿಲಿಕಾನ್ ಸಿಟಿ ಜನರಿಗೆ ಬಿಎಂಟಿಸಿ ಸಂತೋಷದ ಸಮಾಚಾರ ನೀಡಿದೆ. ಪ್ರಯಾಣಿಕರಿಗೆ ಮೊಬೈಲ್ ಪಾಸ್ ಜಾರಿಗೆ ತರಲು ಬಿಎಂಟಿಸಿ ಮುಂದಾಗಿದೆ. ಇಂದು ಮೊಬೈಲ್ ಪಾಸ್ ಗೆ ಚಾಲನೆ ನೀಡಲಿದೆ. ಬಿಎಂಟಿಸಿಯ ಮೊಬೈಲ್ ಪಾಸ್ ಅನ್ನು ಪ್ರಯಾಣಿಕರು...

ದ್ವನಿವರ್ಧಕ ಬಳಕೆ ಬಗ್ಗೆ ಕೋರ್ಟ್ ಆದೇಶ ಪಾಲಿಸಲು ಪೋಲಿಸ್ ಸುತ್ತೋಲೆ

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ನಿಷೇಧಿಸುವಂತೆ ಒತ್ತಾಯಗಳು ಹೆಚ್ಚುತ್ತಿರುವ ಬೆನ್ನಲ್ಲೇ ಈಗ ಪೊಲೀಸ್ ಅಧಿಕಾರಿಗಳಿಗೆ ಡಿಜಿ,ಐಜಿಪಿ ಪ್ರವೀಣ್ ಸೂದ್ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಧ್ವನಿವರ್ಧಕಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಯಥಾವತ್ತಾಗಿ ಪಾಲಿಸಬೇಕು. ಶಬ್ದ ಮಾಲಿನ್ಯ ಮಾಡುತ್ತಿದ್ದರೆ ಕೇಸ್ ಹಾಕಿ...

ಶಾಂತಿ ಒಪ್ಪಂದದ ನಂತರವೇ ಪುಟಿನ್ ಝೆಲೆನ್ಸ್ಕಿ ಭೇಟಿ-ಪೆಸ್ಕೊವ್

ಶಾಂತಿ ಒಪ್ಪಂದದ ನಂತರವೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಸಭೆ ಸಾಧ್ಯ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ತಿಳಿಸಿದ್ದಾರೆ. ನಮಗೆ ಏನೂ ಬದಲಾಗಿಲ್ಲ....

ದೇಶದಲ್ಲಿ ಹೈನುಗಾರರಿಗೆ 15 ಲಕ್ಷ ಕ್ರೆಡಿಟ್ ಕಾರ್ಡ್ ವಿತರಣೆ

ಈ ವರ್ಷದ ಮಾರ್ಚ್ 25 ರವರೆಗೆ ದೇಶದ ಹಾಲಿನ ಸಹಕಾರ ಸಂಘಗಳು ಮತ್ತು ಹಾಲು ಉತ್ಪಾದಕ ಕಂಪನಿಗಳಿಗೆ ಸಂಬಂಧಿಸಿದ ಅರ್ಹ ಹೈನುಗಾರರಿಗೆ ಸುಮಾರು 15 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಮಂಜೂರು ಮಾಡಲಾಗಿದೆ. ಈ...

ಬೆಲೆಯೇರಿಕೆಯೆಂಬ ಬಾವುಟ ಏರುತ್ತಲೇ ಇದೆ ಈಗ ಹಾಲಿನ ಸರದಿ

ವಿದ್ಯುತ್ ದರ, ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಶೀಘ್ರವೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಸದ್ಯದಲ್ಲೇ ನಂದಿನಿ ಹಾಲಿನ...

Popular

Subscribe

spot_imgspot_img