Friday, December 19, 2025
Friday, December 19, 2025

Karnataka

ವಿವಿಧ ತಾಣಗಳಿಂದ ಭಾರತೀಯರ ಏರ್ ಲಿಫ್ಟ್

ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಕಾರ್ಯಾಚರಣೆಯ ಭಾಗವಾಗಿ 219 ವಿದ್ಯಾರ್ಥಿಗಳು ಶನಿವಾರ ಸಂಜೆ ಮುಂಬೈ ತಲುಪಿದ್ದಾರೆ. ರೊಮೇನಿಯಾ ಮೂಲಕ ಇವರನ್ನು ಏರ್ ಇಂಡಿಯಾ ವಿಮಾನದ ಮೂಲಕ ಏರ್ ಲಿಫ್ಟ್ ಮಾಡಲಾಯಿತು ಎಂದು...

ಉಕ್ರೇನ್ ಸಮರ ವಿಶ್ವಸಂಸ್ಥೆಯಲ್ಲಿ ತಟಸ್ಥ ನಿಲುವು ತಾಳಿದ ಭಾರತ

ಉಕ್ರೇನ್ ಮೇಲೆ ಆಕ್ರಮಣ ಮಾಡಿದ ರಷ್ಯಾದ ಕ್ರಮವನ್ನು ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾದ ನಿರ್ಣಯಕ್ಕೆ ಮತ ಚಲಾಯಿಸದೇ ಅಂತರ ಕಾಯ್ದುಕೊಳ್ಳುವ ಮೂಲಕ ಭಾರತ ತಟಸ್ಥ ಧೋರಣೆ ತಾಳಿದೆ. ಭಾರತ ಮಾತ್ರವಲ್ಲದೆ ಉಕ್ರೇನ್ ಮೇಲೆ...

ದೇಶ ರಕ್ಷಣೆಗೆ ಗನ್ ಹಿಡಿದ ಉಕ್ರೇನ್ ಸಂಸದೆ ಕಿರಾ ರುಡಿಕ್

ರಾಷ್ಟ್ರದ ಸೈನಿಕರನ್ನು ಹಿಮ್ಮೆಟ್ಟಿಸಲು ಉಕ್ರೇನ್ ನಲ್ಲಿ ಸೈನಿಕರು ಮಾತ್ರವಲ್ಲದೆ ನಾಗರಿಕರು ಸಹ ಹೋರಾಟಕ್ಕಿಳಿದಿರುವ ಬೆನ್ನಲ್ಲೇ ಸಂಸದೆ ಕಿರಾ ರುಡಿಕ್ ಅವರು ಸಹ ಕಲಾಶ್ನಿಕೋವ್ ಗನ್ ಹಿಡಿದು ನಿಂತಿದ್ದಾರೆ. ಈ ಕುರಿತ ಫೋಟೋ ಜಾಲತಾಣದಲ್ಲಿ...

ಭಾರತೀಯರನ್ನ ಕರೆ ತರುವಲ್ಲಿ ವಿದೇಶಾಂಗ ಇಲಾಖೆ ಅಹೋರಾತ್ರಿ ಶ್ರಮ

ರಷ್ಯಾ ದಾಳಿಯಿಂದ ತತ್ತರಿಸಿದ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರುವ ಕಾರ್ಯಾಚರಣೆ ಬಿರುಸುಗೊಂಡಿದೆ. 219 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನ ಶನಿವಾರ ರೊಮೇನಿಯಾ ರಾಜಧಾನಿ ಬುಕಾರೆಸ್ಟ್ ನಿಂದ ಹೊರಟಿದ್ದು...

ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಇಳಿಕೆ

ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ನಿನ್ನೆ 61,040 ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. 514 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 19 ಜನರು ಮೃತಪಟ್ಟಿದ್ದಾರೆ. 6,940 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ...

Popular

Subscribe

spot_imgspot_img