Thursday, December 18, 2025
Thursday, December 18, 2025

Karnataka

ಮರುಕವಿಲ್ಲದ ರಷ್ಯನ್ ಸೇನೆಗೆ ಮಹಿಳೆಯರು ಮಕ್ಕಳು ಬಲಿ

ಸೇನಾ ದಾಳಿಯ ಮುಂಚೂಣಿ ಪ್ರದೇಶಗಳ ಸೇನಾ ನೆಲೆಗಳನ್ನು ಛಿದ್ರಗೊಳಿಸಿದ ದೈತ್ಯ ರಷ್ಯನ್ ಪಡೆಗಳು ನಿನ್ನೆಯ ವೇಳೆಗೆ ರಾಜಧಾನಿ ಕೀವ್ ನಗರದ ಹತ್ತಿರಕ್ಕೆ ಸಾಗಿ ಬಂದಿವೆ. ಬೆಳಗಿನ ವೇಳೆಗೆ ನಗರದ ಹೊರವಲಯದಲ್ಲಿ ರಷ್ಯಾದ ಯೋಧರು...

ಆಯುಷ್ಮಾನ್ ಭಾರತ ಯೋಜನೆ ದೇಶಾದ್ಯಂತ ಜಾರಿಗೆ ಸಮ್ಮತಿ

ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್ ಯೋಜನೆಯನ್ನು ದೇಶಾದ್ಯಂತ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟದ ಸಮ್ಮತಿ ದೊರೆತಿದೆ.ಮುಂದಿನ ಐದು ವರ್ಷಗಳಿಗಾಗಿ 1600 ಕೋಟಿ ರೂ. ಬಜೆಟ್ ಅನುದಾನವನ್ನು ಯೋಜನೆಗೆ ಕಾಯ್ದಿರಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ...

ದೆಹಲಿಯಲ್ಲಿ ಕಾರ್ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯವಿಲ್ಲ

ಖಾಸಗಿ ವಾಹನದಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ದಿಲ್ಲಿ ಸರ್ಕಾರ ರದ್ದುಪಡಿಸಿದೆ. ಸೋಮವಾರದಿಂದ ಇದು ಜಾರಿಗೆ ಬರಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧಾರಣೆ ಹೊರತುಪಡಿಸಿ ಉಳಿದೆಲ್ಲ ನಿರ್ಬಂಧಗಳನ್ನು ಸರ್ಕಾರ ತೆಗೆದು...

ಶಿವಮೊಗ್ಗ ನಗರದಲ್ಲಿ ಮಾರ್ಚ್4 ರವರೆಗೆ 144 ನೇ ಸೆಕ್ಷನ್ ಮುಂದುವರಿಕೆ- ಜಿಲ್ಲಾಧಿಕಾರಿ

ಶಿವಮೊಗ್ಗ ನಗರದಲ್ಲಿ ಮಾರ್ಚ್ 4 ರ ತನಕ 144 ನೇ ಸೆಕ್ಷನ್ ಮುಂದುವರೆಯುತ್ತದೆ.ಶಾಲೆಗಳು ಸೋಮವಾರದಿಂದ ಆರಂಭವಾಗುತ್ತವೆ.ವ್ಯಾಪಾರ ಮಳಿಗೆಗಳು ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ.ತುರ್ತುಸೇವೆಗಳು ರಾತ್ರಿ...

ಬಾಗಲಕೋಟೆಯಲ್ಲಿ ರಾಜ್ಯ ಯುವ ವಿಜ್ಞಾನಿಗಳ ಸಮಾವೇಶ

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಕರ್ನಾಟಕ ರಾಜ್ಯ ವಿಜ್ಞಾನ ಪರೀಷತ್ ನಿಂದ ಫೆ.27,28ರಂದು ರಾಜ್ಯ ಮಟ್ಟದ ಯುವ ವಿಜ್ಞಾನಿಗಳ ಸಮಾವೇಶ ಆಯೋಜಿಸಲಾಗಿದೆ ಎಂದು ಪರಿಷತ್ ಉಪಾಧ್ಯಕ್ಷ ಎಚ್.ಜಿ.ಹುದ್ದಾರ ಅವರು ತಿಳಿಸಿದರು. ಬಾಗಲಕೋಟೆ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ...

Popular

Subscribe

spot_imgspot_img