Friday, December 19, 2025
Friday, December 19, 2025

Karnataka

ಅಕ್ರಮ ಮರಳುಗಾರಿಕೆ ಪತ್ತೆ

ಮೋಟರ್ ಬೋಟ್ ಬಳಸಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವನ್ನು ಪತ್ತೆಹಚ್ಚಿದ್ದಾರೆ. ಹೊಸನಗರ ತಾಲೂಕಿನ ಹೆಬ್ಬೈಲು ಸಮೀಪದ ಬಾವಿಕೊಪ್ಪ ಎಂಬಲ್ಲಿ ಶರಾವತಿ ಹಿನ್ನೀರು ಪ್ರದೇಶದಲ್ಲಿ ಕೆಲದಿನಗಳ ಈಚೆಗೆ ಬೃಹತ್...

ಗ್ರಾ ಪಂ ಸದಸ್ಯರ ಗೌರವ ಧನ ಹೆಚ್ಚಿಸಿ- ಶಾಸಕ ಅರುಣ್

ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುತ್ತಿರುವ ಗೌರವ ಧನ ಹಾಗೂ ದಿನಭತ್ಯೆ ಹೆಚ್ಚಿಸುವಂತೆ ವಿಧಾನಪರಿಷತ್ ಸದಸ್ಯ ಡಿ.ಎಸ್‌. ಅರುಣ್ ಸೇರಿದಂತೆ ಹಲವು ಶಾಸಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರಿಗೆ ನೀಡುವ ಗೌರವಧನ...

ಸರ್ಕಾರಕ್ಕೆ ಧನ್ಯತೆ ಅರ್ಪಿಸಿದ ವಿದ್ಯಾರ್ಥಿ ಮೈನಾ

ಉಕ್ರೇನ್ ನಲ್ಲಿ ಸಿಕ್ಕಿರುವ ರಾಜ್ಯದ ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ಇದೀಗ ರಾಜ್ಯಕ್ಕೆ ಮರಳಿದ್ದಾರೆ. ಏರ್ ಇಂಡಿಯಾ ವಿಮಾನ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿದ್ಯಾರ್ಥಿಗಳನ್ನು ಪೋಷಕರು ಬರಮಾಡಿಕೊಂಡರು. ವಿದ್ಯಾರ್ಥಿ ಮೈನಾ ಮಾತನಾಡಿ,ಬುಕೋವಿನ್...

ಅರಣ್ಯ ಅತಿಕ್ರಮಣ ಕೃಷಿಕರಿಗೂ ಪಂಪ್ ಸೆಟ್ ಗೆ ವಿದ್ಯುತ್ ಸಂಪರ್ಕ- ಸುನೀಲ್ ಕುಮಾರ್

ವಿದ್ಯುತ್ ಇಲಾಖೆ ಜನಸಾಮಾನ್ಯರ ಇಲಾಖೆ ಆಗಬೇಕು ಎಂಬುದು ನಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಪಿಎಸ್ ಅರಣ್ಯ ಅತಿಕ್ರಮಣ ಕೃಷಿಭೂಮಿಗಳ ಪಂಪ್ ಸೆಟ್ ಗೂ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇಂಧನ...

ಕೊಹ್ಲಿ100 ನೇ ಟೆಸ್ಟ್ ಗೆ ಶೇ. 50 ಪ್ರೇಕ್ಷರಿಗೆ ಅವಕಾಶ

ಮುಂಬೈಯ ಮೊಹಾಲಿ ಪಿಸಿಎ ಕ್ರೀಡಾಂಗಣದಲ್ಲಿ ಮಾರ್ಚ್ 4ರಂದು ಆರಂಭವಾಗಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಹಾಗೂ ವಿರಾಟ್ ಕೊಹ್ಲಿ ಅವರ 100ನೇ ಟೆಸ್ಟ್ ಪಂದ್ಯದ ನೇರ ವೀಕ್ಷಣೆಗೆ ಶೇ.50 ರಷ್ಟು ವೀಕ್ಷಕರಿಗೆ...

Popular

Subscribe

spot_imgspot_img