Friday, December 19, 2025
Friday, December 19, 2025

Karnataka

ಮೇಕೆದಾಟು ಪಾದಯಾತ್ರೆ ಬೆಂಗಳೂರು ತಲುಪಿ ಕಳೆಗಟ್ಟಿತು

ಬೆಂಗಳೂರು ನಗರ ಒಳಪ್ರವೇಶಿಸಿದ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರಿಗಳು ನಿನ್ನೆ ಕುಡಿಯುವ ನೀರಿನ ಬವಣೆಯಿಂದ ಬಸವಳಿದಿರುವ ರಾಜಧಾನಿಗೆ ಕಾವೇರಿ ನೀರಿನ ಮಹತ್ವ ತಲುಪಿಸಿತು. ಮೇಕೆದಾಟು ಯೋಜನೆಯ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುವ ಪಾದಯಾತ್ರೆಗೆ ಬೆಂಗಳೂರು...

ಅಡಿಕೆ ಬಗ್ಗೆ ಆತಂಕ ಹುಟ್ಟಿಸಿದ ಸಚಿವರ ಮಾತು

ಅಡಿಕೆ ಹಾನಿಕಾರಕ ಎಂಬ ಕಾರಣಕ್ಕೆ ಅದನ್ನು ನಿಷೇಧಿಸುವ ಪ್ರಸ್ತಾಪವು ಸರ್ಕಾರದ ಮುಂದಿದೆ ಎಂದು ಕೇಂದ್ರದ ಸಚಿವರೊಬ್ಬರು ತಿಳಿಸಿದ್ದಾರೆ. ಈ ವಿಶೇಷ ಅಡಿಕೆ ಬೆಳೆಗಾರರಲ್ಲಿ ಆತಂಕವನ್ನು ಸೃಷ್ಟಿಸಿದೆ. ಈಗಾಗಲೇ ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬುದು ವೈಜ್ಞಾನಿಕವಾಗಿ...

ರಾಜ್ಯದ ನಾಲ್ಕು ಮಹಿಳಾ ಒಕ್ಕೂಟಗಳಿಗೆ ಪ್ರಶಸ್ತಿ

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿಯಲ್ಲಿ ಯಶಸ್ವಿಯಾಗಿ ರಾಜ್ಯದ ನಾಲ್ಕು ಮಹಿಳಾ ಒಕ್ಕೂಟ ಗಳು ಜಿಲ್ಲೆಯ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿವೆ. ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ...

ನವೀನ್  ಬಲಿಗೆ ಯಾರು ಹೊಣೆ?

ನವೀನ್  ಬಲಿಗೆ ಯಾರು ಹೊಣೆ? ನಿಮಗೆ ಇದು ಹೊಸ ವಿಚಾರವಲ್ಲ. ಸದ್ಯ ಭುಗಿಲೆದ್ದಿರುವ ರಷ್ಯ- ಉಕ್ರೇನ್ ಯುದ್ಧ ಎಲ್ಲಿಗೆ ಕೊಂಡೊಯ್ಯುತ್ತದೆ ? ಎಂಬುದೇ ಪ್ರಶ್ನೆ.ಎರಡೂ ದೇಶಗಳು ಅಣು ಬಾಂಬು ಹೊಂದಿವೆ. ಒಂದರ ಬಳಿ ಕಡಿಮೆ...

ಖಾರ್ಕೀವ್ ನಲ್ಲಿರುವ ಪುತ್ರ ಅಬೀಶ್ ಬಗ್ಗೆ ಹೆತ್ತವರ ಆತಂಕ

ವೈದ್ಯಕೀಯ ಅಧ್ಯಯನಕ್ಕೆಂದು ಉಕ್ರೇನ್ ನ ಕಾರ್ಕಿವ್ ನಗರಕ್ಕೆ ತೆರಳಿದ ಪುತ್ರ ಇನ್ನು ಭಾರತಕ್ಕೆ ಹಿಂತಿರುಗಿ ಲ್ಲವೆಂದು ಸೊರಬ ಪಟ್ಟಣದಲ್ಲಿ ನೆಲೆಸಿರುವ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಸೊರಬದ ಪಶುವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ್ ಹಾಗೂ ಗೀತಾಮಣಿ ಅವರ...

Popular

Subscribe

spot_imgspot_img