Saturday, December 20, 2025
Saturday, December 20, 2025

Karnataka

ಹರ್ಷನ ಕುಟುಂಬಕ್ಕೆ ಸರ್ಕಾರದಿಂದ ₹25 ಲಕ್ಷ ಪರಿಹಾರ ಘೋಷಣೆ

ಶಿವಮೊಗ್ಗದಲ್ಲಿ ಇತ್ತೀಚಿಗೆ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ರಾಜ್ಯ ಸರ್ಕಾರವು 25 ಲಕ್ಷರೂಪಾಯಿ ಪರಿಹಾರವನ್ನು ಘೋಷಿಸಿದೆ. ಪರಿಹಾರದ ಚೆಕ್ಕನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾರ್ಚ್ 6ರಂದು ವಿತರಣೆ ಮಾಡುವರು...

ಸ್ಥಳೀಯ ಸಂಸ್ಥೆ ಚುನಾವಣೆ ದೀದಿಗೇ ಬೆಂಬಲ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಮುನ್ಸಿಪಾಲಿಟಿ ಚುನಾವಣೆಯಲ್ಲೂ ಭರ್ಜರಿ ಜಯ ಸಾಧಿಸಿದೆ. ಮುನ್ಸಿಪಲ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, 108 ಮುನ್ಸಿಪಾಲಿಟಿಗಳ ಪೈಕಿ...

ಉಕ್ರೇನ್ ಟೆನಿಸ್ ಪಟು ಎಲಿನಾ ರಷ್ಯದ ಪೊಟಪೋವ ವಿರುದ್ಧ ಗೆಲುವು

ಇತ್ತ ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿ ಉಕ್ರೇನ್ ನ ಪ್ರದೇಶಗಳನ್ನು ಹಂತಹಂತವಾಗಿ ಆಕ್ರಮಿಸಿಕೊಂಡು ತನ್ನ ಹತೋಟಿಗೆ ತೆಗೆದುಕೊಳ್ಳುತ್ತಿದೆ. ಇನ್ನೊಂದೆಡೆ ಮೊಂಟೆರಿ ಓಪನ್ ಟೆನಿಸ್ ಟೂರ್ನಿಯ ಪಂದ್ಯದಲ್ಲಿ ಉಕ್ರೇನ್ ನ ಎಲಿನಾ ಸ್ವಿಟೋಲಿನಾ...

ಪರೀಕ್ಷಾಂಗ ಕುಲಸಚಿವರಾಗಿ ನವೀನ್ ಕುಮಾರ್ ಅಧಿಕಾರ ಸ್ವೀಕಾರ

ಕುವೆಂಪು ವಿಶ್ವವಿದ್ಯಾಲಯದ ನೂತನ ಪರೀಕ್ಷಾಂಗ ಕುಲಸಚಿವರಾಗಿ ನೇಮಕಗೊಂಡಿರುವ ಪ್ರೊ.‌ನವೀನ್ ಕುಮಾರ್ ಎಸ್. ಕೆ ಮತ್ತು ದೂರಶಿಕ್ಷಣ ನಿರ್ದೇಶನಾಲಯದ ನೂತನ ನಿರ್ದೇಶಕ ಪ್ರೊ.‌ಬಿ.‌ಎಸ್. ಬಿರಾದರ್ ಅವರು ಗುರುವಾರ ಅಧಿಕಾರ ವಹಿಸಿಕೊಂಡರು. ಕುಲಸಚಿವರಾದ ಜಿ. ಅನುರಾಧ,...

ಶಿ‌ವಮೊಗ್ಗ ಹುಲಿ- ಸಿಂಹ ಧಾಮಕ್ಕೆ ಪೂರ್ಣಿಮಾ ಸೇರ್ಪಡೆ

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಹೊಸ ಅತಿಥಿ ಹೆಣ್ಣುಹುಲಿ ಪೂರ್ಣಿಮಾ ಆಗಮಿಸಿದೆ. ಮೈಸೂರು ಸಂರಕ್ಷಣಾ ಕೇಂದ್ರದಿಂದ ಕೋರಿಕೆಯ ಮೇರೆಗೆ ಪೂರ್ಣಿಮಾಳನ್ನು ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ತರಲಾಗಿದೆ. ಪೂರ್ಣಿಮಾಳಿಗೆ ಹನ್ನೊಂದು ವರ್ಷ ವಯಸ್ಸಾಗಿದೆ. ಪೂರ್ಣಿಮಾ...

Popular

Subscribe

spot_imgspot_img