News Week
Magazine PRO

Company

Saturday, May 10, 2025

Karnataka

ಸರ್ಕಾರದ ಮರಳು ನೀತಿ ಇನ್ನಷ್ಟು ಸರಳ

ಸರ್ಕಾರಿ ಏಜೆನ್ಸಿ ಗಳಾದ ಎಚ್ ಜಿಎಂಎಲ್ ಮತ್ತು ಕರ್ನಾಟಕ ರಾಜ್ಯ ಖನಿಜಗಳ ನಿಗಮ ಮರಳು ಗಣಿಗಾರಿಕೆ ಮಾಡಿ ಮಾರಾಟ ಮಾಡಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು...

ಟಿ – 20 ವಿಶ್ವಕಪ್ ಕನಸು ನನಸಾಗದೇ ತವರಿಗೆ ವಾಪಸ್ಸು

ಟಿ - 20 ವಿಶ್ವಕಪ್ ಟೂರ್ನಿಯ ಸೂಪರ್ - 12 ರ B - ಗುಂಪಿನಲ್ಲಿರುವ ಭಾರತ ಮತ್ತು ನಮೀಬಿಯಾ ತಂಡಗಳ ನಡುವೆ ನಡೆಯಿತು. ಭಾರತ ತಂಡವು ನಮೀಬಿಯಾ ಎದುರು ಜಯ ಸಾಧಿಸಿತು.ದುಬೈ...

ಹರೆಕಳ ಹಾಜಬ್ಬ

ಅರವತ್ತೈದು ವರ್ಷದ ಮನುಷ್ಯ, ಮಂಗಳೂರು ತಾಲೂಕಿನ ಕೊಣಾಜೆ ಸನಿಹದ ಹರೇಕಳ‌ ಗ್ರಾಮದವರು. ಕಿತ್ತಳೆಹಣ್ಣು ಮಾರಾಟ ಅವರ ವೃತ್ತಿ. ಅವರ ಚಿಕ್ಕಂದಿನಲ್ಲಿ ಓದಲು ಶಾಲೆಯಿರಲಿಲ್ಲ. ಆ ವಂಚನೆ ಊರಿನ ಮಕ್ಕಳಿಗಾಗಬಾರದು ಎಂಬ ಯೋಚನೆ ಬಂತು....

ಸಾಹಿತ್ಯವಿಹಾರ : ಕವಿತಾಂಕಣ

ಹಾಡುಗಳು ಮುಗಿದಿಲ್ಲ! ದೂಡಬಹುದೇ ಸುಮ್ಮನೆಯಾರನ್ನಾದರೂಹೇಗೋ ನುಸುಳಿದ ಬೇಡದ ಸಾಲೊಂದನ್ನುಕವಿತೆಯೊಳಗಿಂದ ಅನಾಮತ್ತುಕಾಟು ಹಾಕಿದಂತೆ! ಬರೆದ ಪದ್ಯದ ಪದಗಳ ಅದಲು ಬದಲಾಗಿಸಿ-ದ ಹಾಗೆಎದೆಯ ಗೂಡ ನೆನಪ ಚಿತ್ರಗಳನ್ನುಕತ್ತರಿಸಿ ನಕಲಿಸಿ ಅಂಟಿಸಿದಷ್ಟು ಸಲೀಸಲ್ಲ! ಕೋಗಿಲೆಗೂ ಕಾವಿಗಿಷ್ಟು ಜಾಗ ಬೇಕುಕಾಗೆ ತತ್ತಿಯ ಹೊರಹಾಕಿದ್ದು...

ಜಾಗತಿಕ ವಿದ್ಯುತ್ ಗ್ರಿಡ್ : ಅಮೆರಿಕ ಆಸಕ್ತಿ

ಸೌರಶಕ್ತಿ ಬಳಕೆಯಲ್ಲಿ ಭಾರತ ಕಳೆದ ಏಳು ವರ್ಷಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಈ ಅವಧಿಯಲ್ಲಿ ಸೌರಶಕ್ತಿ ಉತ್ಪಾದನೆ 17 ಪಟ್ಟು ಹೆಚ್ಚಳವಾಗಿದೆ. ದೇಶದ ಸದ್ಯದ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯ 45 ಗಿಗಾ...

Popular

spot_imgspot_img