Sunday, May 3, 2026
Sunday, May 3, 2026

Karnataka

ಕೆಲವು ಪ್ರತಿಷ್ಠಾನ ಅಧ್ಯಕ್ಷರು,ಸದಸ್ಯರ ನಾಮಕರಣದಲ್ಲಿ ಯಾಮಾರಿದ ಸರ್ಕಾರ

ಟ್ರಸ್ಟ್, ಪ್ರತಿಷ್ಠಾನಗಳಿಗೆ ಹೊಸ ಅಧ್ಯಕ್ಷರು ಹಾಗೂ ಸದಸ್ಯರನ್ನ ರಾಜ್ಯ ಸರ್ಕಾರ ಬುಧವಾರ ನೇಮಿಸಿತ್ತು. ಈ ಪೈಕಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ನರೇಂದ್ರ ರೈ ದೇರ್ಲ ಅವರು ಅಧ್ಯಕ್ಷ...

ನಾಲಗೆ ಕತ್ತರಿಸ್ತೀವಿ- ಕೆಎಸ್ ಈಶ್ವರಪ್ಪನವರಿಗೆ ಬೆದರಿಕೆ ಪತ್ರದ ಒಕ್ಕಣೆ

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನವರಿಗೆ ಅನಾಮಧೇಯ ಪತ್ರ ಬರೆದಿರುವ ದುಷ್ಕರ್ಮಿಗಳು ಮಗನೇ ನಿನ್ನ ನಾಲಗೆ ಕತ್ತರಿಸುತ್ತೇವೆ ಎಂದು ಬೆದರಿಸಿದ್ದಾರೆ. ಶಿವಮೊಗ್ಗದ ಮಲ್ಲೇಶ್ವರನಗರದಲ್ಲಿರುವ ಈಶ್ವರಪ್ಪನವರ ಮನೆಗೆ ಅನಾಮಧೇಯ ಪತ್ರ ಬಂದಿದೆ. ನಿರಂತರವಾಗಿ ಮುಸ್ಲಿಂರನ್ನು ಟೀಕಿಸುತ್ತಾ,...

ಮಂಕಿಪಾಕ್ಸ್ ಸೋಂಕಿಗೆ ಆಕ್ಸ್ಫರ್ಡ್ ವಿವಿ ಔಷಧ ಸಂಶೋಧನೆ

ಮಂಕಿಪಾಕ್ಸ್‌ನ ಹೆಚ್ಚುತ್ತಿರುವ ಪ್ರಕರಣಗಳ ನಡುವೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಮಂಕಿಪಾಕ್ಸ್ ವಿರುದ್ಧ ಔಷಧದ ಪರಿಣಾಮಕಾರಿತ್ವವನ್ನ ಪರೀಕ್ಷಿಸಲು ಪ್ಲಾಟಿನಂ ಎಂಬ ಪ್ರಯೋಗವನ್ನು ಪ್ರಾರಂಭಿಸಿದೆ. ಸಿಗಾದ ಟೆಕೊವಿರಿಮ್ಯಾಟ್, ಟಿಪೊಕ್ಸ್ ಎಂಬ ಬ್ರಾಂಡ್ ನೇಮ್ ಆಗಿ ಮಾರಾಟವಾಗುತ್ತಿತ್ತು. ಇದನ್ನು ಆರಂಭದಲ್ಲಿ...

ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ನಿಂದ ನೇಮಕಾತಿ ಪ್ರಕ್ರಿಯೆ

ಉತ್ತರ ಕರ್ನಾಟಕದ ಐಟಿ ಉದ್ಯೋಗ ಆಕಾಂಕ್ಷಿಗಳಿಗೆ ಇನ್ಫೋಸಿಸ್ ಸಿಹಿ ಸುದ್ದಿ ನೀಡಿದೆ. ಹುಬ್ಬಳ್ಳಿ ಇನ್ಫೋಸಿಸ್ ಕ್ಯಾಂಪಸ್ ಕಾರ್ಯಾರಂಭ ಮಾಡಿದ್ದು, ಈ ಉದ್ಯೋಗಿಗಳ ನೇಮಕಾತಿಗೆ ಮುಂದಾಗಿದೆ. ಹುಬ್ಬಳ್ಳಿ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಖಾಲಿ ಇರುವ ಏರೋಸ್ಪೇಸ್ ಮತ್ತು...

ಬೆಳಗಾವಿ ಚಿರತೆ ಹಿಡಿಯಲು ಸಕ್ರೆಬೈಲ್ ಪಡೆ

ಬೆಳಗಾವಿ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಇನ್ನೂ ಅರಣ್ಯ ಇಲಾಖೆಯ ಕಣ್ಣು ತಪ್ಪಿಸಿಕೊಂಡಿದ್ದು ಇದೀಗ ಚಿರತೆ ಸೆರೆಗೆ ಶಿವಮೊಗ್ಗದಿಂದ ವಿಶೇಷ ತಂಡ ಬೆಳಗಾವಿಗೆ ಹೊರಟಿದೆ. ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ...

Popular

Subscribe

spot_imgspot_img