Wednesday, May 6, 2026
Wednesday, May 6, 2026

Karnataka

ಮೊಬೈಲ್ ಚಟ ಬಿಡು ಎಂದ ಪೋಷಕರ ಮಾತಿಗೆ ಜೀವವನ್ನೇ ಬಿಟ್ಟ ಮಗ

ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಭದ್ರಾವತಿಯ ಎಚ್.ಕೆ. ಜಂಕ್ಷನ್‌ನ ಯಶವಂತ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯಾಗಿದ್ದಾನೆ. ಯಶವಂತ್ ಆರ್.ಪ್ರಾಜೆಕ್ಟ್ ನಲ್ಲಿರುವ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ...

ಶ್ರೀನರಸಿಂಹ ದೇಗುಲ ಅಭಿವೃದ್ಧಿಗೆ₹4 ಕೋಟಿ ಅನುದಾನಕ್ಕೆ ಮನವಿ- ಬಿ.ವೈ.ರಾಘವೇಂದ್ರ

ಭದ್ರಾವತಿಯ ಐತಿಹಾಸಿಕ ಪ್ರಸಿದ್ದ ಶ್ರೀ ಲಕ್ಷಿನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಸುಮಾರು 50 ಲಕ್ಷ ರೂ. ಅನುದಾನದಲ್ಲಿ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ. ದೇವಾಲಯಕ್ಕೆ ಭೇಟಿ ನೀಡಿ,...

ಶಿವಮೊಗ್ಗದಲ್ಲಿ ಸೆ.12 ರಂದು ಡಾಕ್ ಅದಾಲತ್

ಶಿವಮೊಗ್ಗ ಅಂಚೆ ವಿಭಾಗದ 2022 ರ ಸೆಪ್ಟೆಂಬರ್ ಮಾಹೆಗೆ ಕೊನೆಗೊಳ್ಳುವ ತ್ರೈಮಾಸಿಕ ಡಾಕ್ ಅದಾಲತ್ ಕಾರ್ಯಕ್ರಮವನ್ನು ಸೆಪ್ಟೆಂಬರ್ 12 ರಂದು ಬೆಳಿಗ್ಗೆ 11 ರಿಂದ 12 ಗಂಟೆವರೆಗೆ ಅಂಚೆ ಅಧೀಕ್ಷಕರ ಕಚೇರಿ, ಶಿವಮೊಗ್ಗ...

ಕೆಲಸ ಬೇಕೆ?

ಪದವಿಯಾಗಿದ್ದು ಶಿಕ್ಷಣ, ಅಥವಾ ಇಂಜಿನಿಯರಿಂಗ್ ಹಿನ್ನೆಲೆಯುಳ್ಳ ಹತ್ತು ಜನ ಯುವತಿ/ಯುವಕರಿಗೆ ಉದ್ಯೋಗವಿದೆ.ಸ್ಥಳ: ಶಿವಮೊಗ್ಗ ತಾಲ್ಲೂಕು.ಶಿವಮೊಗ್ಗ ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಹುದ್ದೆ.ವೇತನ ಮತ್ತು ಪರ್ಕ್ಸ್ (ಟಿ.ಎ) ಇದ್ದು ಹೆಚ್ಚಿನ ಮಾಹಿತಿಗಾಗಿ ಶ್ರೀ ಸುಧಾಕರ್...

ವಿದ್ಯುತ್ ತಿದ್ದುಪಡಿ ಕಾಯಿದೆ ರೈತ ವಿರೋಧಿ-ಬಸವ ರಾಜಪ್ಪ

ರೈತರ ಗ್ರಾಹಕರ ವಿರೋಧಿ ವಿದ್ಯುತ್ ತಿದ್ದುಪಡಿ ಮಸೂದೆ ಕಾಯ್ದೆಯನ್ನ ಜಾರಿಗೆ ತರಬಾರದು ಎಂದು ಒತ್ತಾಯಿಸಿ ರಾಜ್ಯಾದ್ಯಂತ ಎಲ್ಲಾ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು...

Popular

Subscribe

spot_imgspot_img