Monday, May 18, 2026
Monday, May 18, 2026

Karnataka

ಶಿವಮೊಗ್ಗದ ಗೆಲಾಕ್ಸಿ ಅಬಾಕಸ್ ಸೆಂಟರ್ ನ ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿ ಪುರಸ್ಕಾರ

ಗೆಲಾಕ್ಸಿ ಇಂಟರ್ ನ್ಯಾಷನಲ್ ಅಬಾಕಸ್ ಸಂಸ್ಥೆಯಿಂದ ಜ. 27ರಂದು ಗೋವಾದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ಶಿವಮೊಗ್ಗ ಗೋಪಾಳದ ಗೆಲಾಕ್ಸಿ ಅಬಾಕಸ್ ಸೆಂಟರ್‌ನಿಂದ ಐದು ಜನ ವಿದ್ಯಾರ್ಥಿಗಳು ಭಾಗವಹಿಸಿ...

ಸಹೃದಯರ ಮನಗೆದ್ದ ಗೋಕುಲ ನಿರ್ಗಮನ

ಗೋಕುಲ ನಿರ್ಗಮನ... ಶ್ರೀವಿಜಯದಿಂದ ಆಯೋಜಿಸಿದ "ಗೋಕುಲ ನಿರ್ಗಮನ" ನೃತ್ಯವು ಪ್ರೇಕ್ಷಕರ ಕಣ್ಮನ ಸೆಳೆದು ನೋಡುಗರಿಗೆ ಆಹ್ಲಾದವನ್ನು ನೀಡಿತೆಂದರೆ ಅತಿಶಯೋಕ್ತಿಯಾಗಲಾರದು. ಪು.ತಿ.ನ. ಅವರ ’ಗೋಕುಲ ನಿರ್ಗಮನ’ವು ಗೀತನಾಟಕಗಳಲ್ಲಿ ವಿಶಿಷ್ಟವಾದು.ಕವಿ ತಾವೇ ಹೇಳುವಂತೆ - ಕೃತಿ ರಚಿಸಲು...

ಹನ್ನೊಂದನೇ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಶಿವಮೊಗ್ಗ ಕರಾಟೆ ಸಂಸ್ಥೆಗೆ ಸಮಗ್ರ ಚಾಂಪಿಯನ್ ಶಿಪ್

ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದ ತರೀಕೆರೆ ಓಪನ್ 11ನೇ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ಯಲ್ಲಿ ಶಿವಮೊಗ್ಗ ಸಿಟಿ ಕಲಾಟೆ ಅಸೋಸಿಯೇಷನ್ ಕ್ರೀಡಾಪಟುಗಳು ಭಾಗವಹಿಸಿ ಕಟ ಮತ್ತು ಕುಮಟಿ ವಿಭಾಗದಲ್ಲಿ ವಿವಿಧ...

ಶಿವಮೊಗ್ಗ ಜಿಲ್ಲಾ ಕೆಡಬ್ಲ್ಯುಜೆ ಗೆರಾಜ್ಯಮಟ್ಟದ ಪ್ರಶಸ್ತಿಯ ಗರಿ

ರಾಜ್ಯದ ಏಳು ಸಾವಿರಕ್ಕೂ ಹೆಚ್ಚಿನ ಕಾರ್ಯನಿರತ ಪತ್ರಕರ್ತರ ಸದಸ್ಯತ್ವ ಹೊಂದಿರುವ ರಾಜ್ಯಸರ್ಕಾರದ ಮಾನ್ಯತೆ ಪಡೆದ ಏಕೈಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯೂಜೆ) ಕೊಡಮಾಡುವ ರಾಜ್ಯಮಟ್ಟದ 2020-21ನೇ ಸಾಲಿನ ಚೊಚ್ಚಲ ಅತ್ಯುತ್ತಮ ಜಿಲ್ಲಾ ಸಂಘ ಪ್ರಶಸ್ತಿ ಗೆ ಕರ್ನಾಟಕ...

ಭಾರತ್ ಜೋಡೋ ಯಾತ್ರೆ ಪಕ್ಷದ ಚೌಕಟ್ಟನ್ನೂ ಮೀರಿದೆ-ಸುಧೀರ್ ಮುರಳಿ

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಪಕ್ಷದ ಚೌಕಟ್ಟನ್ನು ಮೀರಿ ಸಾಮಾಜಿಕ ಹೊಣೆಗಾರಿಕೆಯ ಯಾತ್ರೆಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ ಮುರಳಿ ತಿಳಿಸಿದರು. ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಶಿವಮೊಗ್ಗ ನಗರ ಎನ್.ಎಸ್.ಯು.ಐ. ವತಿಯಿಂದ...

Popular

Subscribe

spot_imgspot_img