Tuesday, May 19, 2026
Tuesday, May 19, 2026

Karnataka

ದಿನಕ್ಕೊಂದು ದ್ವಾದಶ ಜ್ಯೋತಿರ್ಲಿಂಗದ ಮಾಹಿತಿ

ತ್ರಯಂಬಕೇಶ್ವರ ಬ್ರಹ್ಮಗಿರಿಯಲ್ಲಿ ಗೌತಮ ಮುನಿಗಳು ಪತ್ನಿ ಅಹಲ್ಯೆಯೊಂದಿಗೆ ಆಶ್ರಮದಲ್ಲಿದ್ದರು.ತಪಸ್ಸು,ಯಾಗ ,ಯಜ್ಞ ಗಳು ಯಥೇಚ್ಛ ನಡೆಯುತ್ತಿದ್ದವು. ಆ ದೇಶದಲ್ಲಿ ಇದ್ದಕ್ಕಿದ್ದಂತೆ ಮಳೆ ಹೋಗಿ ಬರಗಾಲ ಬಂದಿತು. ಕುಡಿಯುವ ನೀರಿಗೆ ತೊಂದರೆಯಾಯಿತು. ಗೌತಮರು ವರುಣನನ್ನ ಪ್ರಾರ್ಥಿಸಿದರು. ಆಗ, ವರುಣನು ನಾನು...

ಪುಸ್ತಕಮಳಿಗೆಗಳು ಜಿಜ್ಞಾಸುಗಳ ಚರ್ಚಾತಾಣವಾಗಬೇಕು- ಪ್ರೊ.ಗುರುರಾಜ ಕರ್ಜಗಿ

ಶಿವಮೊಗ್ಗ: ಯಾವುದೇ ಪುಸ್ತಕ ಮಳಿಗೆಗಳು ಕೇವಲ ಮಳಿಗೆಗಳಾಗಿ ಉಳಿಯಬಾರದು.ಅದು ಸದಾ ಕ್ರಿಯಾಶೀಲ ಚಟುವಟಿಕೆಗಳ, ಬಿಜ್ಞಾಸುಗಳ ಚರ್ಚಾತಾಣವಾಗಬೇಕು. ಸಾಹಿತಿಗಳು, ಚಿಂತಕರ ಸಂವಾದ ಕೇಂದ್ರಗಳಾಗಬೇಕು.ಆಗ ಮಾತ್ರ ಆ ಮಳಿಗೆಯಲ್ಲಿನ ಆತ್ಮ ಜಾಗೃತವಾಗುತ್ತದೆ.ಪದೇ ಪದೇ ಸೇರಬೇಕು ಎಂಬ ತವಕಉಂಟಾಗುತ್ತದೆ...

ಮಹಿಳೆಯರ ಆರೋಗ್ಯ ಮತ್ತು ವಿಕಸನಕ್ಕೆ ಹೆಚ್ಚಿನ ಆದ್ಯತೆ-ಚೈತ್ರ ಸಿ ಗೌಡ

ಸಮಾಜಮುಖಿ ಕೆಲಸಗಳೊಂದಿಗೆ ಮಹಿಳೆಯರ ಆರೋಗ್ಯ ಮತ್ತು ಅವರ ವೈಯಕ್ತಿಯ ವಿಕಸನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಜೆಸಿಐ ಮಲ್ನಾಡ್‌ನ ನೂತನ ಅಧ್ಯಕ್ಷೆ ಚೈತ್ರ ಸಿ ಗೌಡ ಹೇಳಿದರು. ಚಿಕ್ಕಮಗಳೂರಿನ ಗ್ಲಾಸ್‌ಹೌಸ್‌ನಲ್ಲಿ ಆಯೋಜನೆಗೊಂಡಿದ್ದ ನೂತನ ಪದಾಧಿಕಾರಿಗಳ...

ಮುಖ್ಯಮಂತ್ರಿಗಳಿಂದ ಆಚಾರ್ಯತ್ರಯ ಭವನದ ಉದ್ಘಾಟನೆ

ಶಿವಮೊಗ್ಗದ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಿರ್ಮಿಸಲಾದ ಆಚಾರ್ಯ ತ್ರಯ ಭವನ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿ ಗಳಾದ ಬಸವರಾಜ್ ಬೊಮ್ಮಾಯಿ ರವರು ಶಾಸಕ ಕೆಎಸ್ ಈಶ್ವರಪ್ಪ ನವರ ಅಧ್ಯಕ್ಷತೆಯಲ್ಲಿ ನೆರವೇರಿಸಿದರು. ಈ ಸಂದರ್ಭದಲ್ಲಿ...

ಎನ್ಎಸ್ ಯು ಐ ವಿದ್ಯಾರ್ಥಿಗಳಲ್ಲಿ ರಾಜಕೀಯ ಜಾಗೃತಿ ಬೆಳೆಸುತ್ತದೆ- ಡಿ.ಕೆ.ಶಿವಕುಮಾರ್

ಎನ್.ಎಸ್.ಯು.ಐ. ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆಸುವುದಲ್ಲದೇ ಸಮಾಜದಲ್ಲಿ ವ್ಯಕ್ತಿಗತವಾಗಿ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು. ಶಿವಮೊಗ್ಗದ ಇಂದಿರಾಗಾಂಧಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಜಿಲ್ಲಾ ಎನ್.ಎಸ್.ಯು.ಐ. ಕಚೇರಿ...

Popular

Subscribe

spot_imgspot_img