Friday, February 6, 2026
Friday, February 6, 2026

Karnataka

Rotary Club Shivamogga ಕೌಶಲ್ಯ ಕಲಿಕೆಗೆ ಆದ್ಯತೆ ನೀಡಿ.ಉದ್ಯಮದಲ್ಲಿ ಯಶಸ್ಸು ಸಾಧ್ಯ- ನಿವೇದಿತಾ ವಿಕಾಸ್

Rotary Club Shivamogga ಜೀವನದಲ್ಲಿ ಕೌಶಲ್ಯಗಳ ಕಲಿಕೆಗೆ ಆದ್ಯತೆ ನೀಡುವುದರಿಂದ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಜೆಸಿಐ ತರಬೇತುದಾರರಾದ ನಿವೇದಿತಾ ವಿಕಾಸ್ ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ...

Sahitya Akademi “ಸ್ವಾತಂತ್ರ್ಯದ ಓಟ” ಕಾದಂಬರಿಯ ನಾಟಕ ರೂಪದಲ್ಲಿ ಅಭಿನಯಿಸಲು ಕಲಾವಿದರಿಂದ ಅರ್ಜಿ ಆಹ್ವಾನ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೊಳುವಾರು ಮೊಹಮ್ಮದ್ ಕುಂಞ ಅವರ ಸ್ವಾತಂತ್ರ್ಯದ ಓಟ ಕಾದಂಬರಿಯನ್ನು ನಾಟಕ ರೂಪದಲ್ಲಿ ರಂಗಾಯಣ, ಶಿವಮೊಗ್ಗ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸುವ ಯೋಜನೆ ಹಮ್ಮಿಕೊಂಡಿದ್ದು, ಈ ಯೋಜನೆಗೆ...

Purandara Dasa ನೆನೆ ಪುರಂದರ ದಾಸರ…

ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ. Purandara Dasa ಪುರಂದರದಾಸರುಮೊದಲ ಹೆಸರುಶ್ರೀನಿವಾಸನಾಯಕರುತಿರುಪತಿ ತಿಮ್ಮಪ್ಪನದಯದಿಂದಹುಟ್ಟಿದವರು.ತಂದೆ ವರದಪ್ಪನಾಯಕರುದೊಡ್ಡ ಚಿನ್ನಬೆಳ್ಳಿ ವ್ಯಾಪಾರಸ್ಥರುಮಗನೂ ತಂದೆಯ ವ್ಯವಹಾರಮುಂದುವರೆಸಿದನು.ನವಕೋಟಿ ನಾರಾಯಣ ಎಂದುಕರೆಸಿಕೊಂಡನು.ಸರಸ್ವತೀದೇವಿ ಸಾಧ್ವಿಕೈಹಿಡಿದವಳುಸಂಪತ್ತು ಗಳಿಕೆಯಲ್ಲೇತಲ್ಲೀನನಾದವನುಸಂಸಾರದ ಜಂಜಾಟ ತಲೆಗೆಹಚ್ಚಿಕೊಳ್ಳದವನು.ಜಿಪುಣಾಗ್ರೇಸ ಚಕ್ರವರ್ತಿಎಂದು ಕರೆಸಿಕೊಂಡವನು.ಪರೀಕ್ಷೆ ಮಾಡಲೆಂದೇ ವಿಠ್ಠಲನೇವೇಷ ಮರೆಸಿಕೊಂಡುನಾಯಕನ ಬಳಿ...

Bhadravati Assembly constituency ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ( SIR) ಭದ್ರಾವತಿ ವಿಧಾನ ಸಭಾಕ್ಷೇತ್ರದ ಪ್ರಗತಿ ಕ್ಷಿಪ್ರ ಗತಿ ಮಾಡಲು ಸೂಚನೆ

Bhadravati Assembly constituency ಮಾನ್ಯ ಜಿಲ್ಲಾಧಿಕಾರಿಗಳು ಶಿವಮೊಗ್ಗ ಹಾಗೂ ಉಪ ವಿಭಾಗ ಅಧಿಕಾರಿಗಳು ಶಿವಮೊಗ್ಗ ರವರು ಚುನಾವಣೆ SIR 2002 ರ ಮತದಾರರ ಪಟ್ಟಿಯೊಂದಿಗೆ 2025 ರ ಮತದಾರರ ಪಟ್ಟಿಯನ್ನು Mapping &...

S. N. Channabasappa ಶಿವಮೊಗ್ಗ ವಿದ್ಯಾನಗರಸರ್ಕಾರಿ ಶಾಲೆಯ ಸಮಸ್ಯೆಗಳ ಇತ್ಯರ್ಥಕ್ಕೆ ಶಾಸಕ ಚೆನ್ನಿ ಸೂಚನೆ

S. N. Channabasappa ಶಿವಮೊಗ್ಗ ನಗರದ 14ನೇ ವಾರ್ಡ್ ವ್ಯಾಪ್ತಿಯ ವಿದ್ಯಾನಗರ ಬಡಾವಣೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಅವರು ಇಂದು ಪರಿಶೀಲಿಸಿದರು. ಬಡಾವಣೆಯ ಪ್ರವೇಶ ದ್ವಾರದಲ್ಲಿ...

Popular

Subscribe

spot_imgspot_img