Monday, November 25, 2024
Monday, November 25, 2024

Breaking Karnataka News | February 17, 2022

Date:

  • Shimoga News – Thursday, 17 February 2022February 17, 2022ಟೀಮ್ ಇಂಡಿಯಾ ಗೆಲುವಿನತ್ತ ಮೊದಲ ಹೆಜ್ಜೆ February 17, 2022 ಮಾನಸಿಕ ಖಿನ್ನತೆ ಆತಂಕಬೇಡ ಪರಿಹಾರವಿದೆ February 17, 2022 ದೇಶದಲ್ಲಿ ಕೊರೋನಾ ಪಾಸಿಟಿವಿಟಿ ಶೇ3.63ಕ್ಕೆ ಇಳಿಕೆ February 17, 2022 ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆ February 17, 2022 ತಪ್ಪು ತಪ್ಪೆಂದೇಕೆ ಹೀಗೆಳೆಯುವಿರಿ February 17, 2022 ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶ್ರೀಶಿವಾನಂದ ತಗಡೂರು February 17, 2022 ಶಿವಮೊಗ್ಗ ಜಿಲ್ಲೆಯ ಹಲವೆಡೆ ಹಿಜಾಬ್ ಮನವೊಲಿಕೆ ಮತ್ತು ಪ್ರತಿರೋಧ ಪ್ರಸಂಗ February 17, 2022 ಸ್ವಚ್ಛತೆ ಅರಿವು ಮೂಡಿಸುತ್ತಿರುವ ನಿಟ್ಟೂರು ಪಿಡಿಓ February … Continue reading
  • ಟೀಮ್ ಇಂಡಿಯಾ ಗೆಲುವಿನತ್ತ ಮೊದಲ ಹೆಜ್ಜೆFebruary 17, 2022ನಾಯಕ ರೋಹಿತ್ ಶರ್ಮಾ ಅವರು ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ಯುವ ಆಟಗಾರರಾದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ತಂಡ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. ಇದರೊಂದಿಗೆ ಸರಣಿಯಲ್ಲಿ 1- 0 ಮುನ್ನಡೆ ಸಾಧಿಸಿದೆ. ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ ವೆಸ್ಟ್ ಇಂಡೀಸ್ ತಂಡ 20 ಓವರ್ಗಳಲ್ಲಿ … Continue reading
  • ಮಾನಸಿಕ ಖಿನ್ನತೆ ಆತಂಕಬೇಡ ಪರಿಹಾರವಿದೆFebruary 17, 2022ಮಾನಸಿಕ ಖಿನ್ನತೆ ಎಂಬುವುದು ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುವ ಅನೇಕ ಸಮಸ್ಯೆಗಳಲ್ಲಿ ಇದು ಕೂಡ ಒಂದಾಗಿದೆ. ಖಿನ್ನತೆ ಯೆಂಬುದು ಮನುಷ್ಯನಿಗೆ ಬರುವ ಶೀತಾ, ಕೆಮ್ಮು, ಜ್ವರ ಇದೇ ರೀತಿ ಬರುವ ಸಾಮಾನ್ಯ ವಾದಂತಹ ಮಾನಸಿಕ ತೊಂದರೆ ಇದಾಗಿದೆ. ಖಿನ್ನತೆ ಎಂಬುದು ಇಂಥವರಿಗೆ ಬರುತ್ತದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಅಂದರೆ ಲಿಂಗಬೇಧವಿಲ್ಲದೆ, ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ, ಮೇಲು-ಕೀಳು ಎಂಬ ಪರಿಮಿತಿಯಿಲ್ಲದೆ ಯಾರನ್ನು ಬೇಕಾದರೂ ಕಾಡಬಹುದಾದ ಸಮಸ್ಯೆ ಖಿನ್ನತೆ ಯಾಗಿದೆ. ಖಿನ್ನತೆಗೆ ವಯೋಮಿತಿ ಇರುವುದಿಲ್ಲ. ಮನುಷ್ಯನ ಜೀವಿತದವಧಿಯ ಹಂತದಲ್ಲಿ … Continue reading
  • ದೇಶದಲ್ಲಿ ಕೊರೋನಾ ಪಾಸಿಟಿವಿಟಿ ಶೇ3.63ಕ್ಕೆ ಇಳಿಕೆFebruary 17, 2022ದೇಶದಲ್ಲಿ ಕೊರೋನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ನಿರ್ಬಂಧಗಳು ಕೈಬಿಡುವ ಅಥವಾ ಮತ್ತಷ್ಟು ಸಡಿಲಗೊಳಿಸುವ ಸಂಬಂಧ ತೀರ್ಮಾನ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಪರಿಶೀಲನಾ ಸಭೆಯ ಗಳನ್ನು ವಲಯದಲ್ಲಿನ ಸೋಂಕಿನ ಆದರಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ದೇಶದಲ್ಲಿ ಜನವರಿ 21ರಿಂದ ಕೋರೋಣ ಸೋಂಕಿನ ಹೊಸ … Continue reading
  • ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆFebruary 17, 2022ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಕೊರೋನಾ ಸಾವಿನ ಪ್ರಮಾಣವು ಕೂಡ ಇಳಿಮುಖ ಕಂಡಿದೆ. ನಿನ್ನೆ 99,516 ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. 1,894 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 24 ಜನರು ಮೃತಪಟ್ಟಿದ್ದಾರೆ. ಪ್ರಸ್ತುತ 23,284 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ.1.90 ರಷ್ಟಿದೆ. ಇದುವರೆಗೆ ರಾಜ್ಯದಲ್ಲಿ 39.31 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. 39,715 ಜನರು ಮೃತರಾಗಿದ್ದಾರೆ. ಫೆಬ್ರವರಿ 16ರಂದು 5,418 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 38.68 ಲಕ್ಷಕ್ಕೆ ಏರಿಕೆಯಾಗಿದೆ. … Continue reading
  • ತಪ್ಪು ತಪ್ಪೆಂದೇಕೆ ಹೀಗೆಳೆಯುವಿರಿFebruary 17, 2022ತಪ್ಪುಗಳು ಮನುಷ್ಯನಿಂದ ಆಗದೆ ಮರದಿಂದ ಆಗಲು ಸಾಧ್ಯವೇ ಎನ್ನುವ ಮಾತನ್ನು ನೀವು ಕೇಳಿಯೇ ಇರುತ್ತೀರಿ.ಹಾಗಾದ್ರೆ ತಪ್ಪು ಮಾಡುವುದು ಒಳ್ಳೆಯದ್ದೋ , ಕೆಟ್ಟದ್ದೋ ಅನ್ನೋ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ.ಒಮ್ಮೊಮ್ಮೆ ನಾವು ಮಾಡುವ ತಪ್ಪುಗಳು ಸರಿದಾರಿಯನ್ನು ತೋರಿಸಿಕೊಡುತ್ತದೆ. ಮತ್ತೊಮ್ಮೆ ಒಂದು ಸಣ್ಣ ತಪ್ಪು ಕೂಡ ದೊಡ್ಡ ಅವಾಂತರವನ್ನೇ ಸೃಷ್ಟಿಮಾಡುತ್ತದೆ. ಹಾಗಾದ್ರೆ ತಪ್ಪು ಮಾಡುವುದು ತಪ್ಪಾ? ನಮ್ಮಿಂದ ತಪ್ಪೇ ಆಗದಂತೆ ನೋಡಿಕೊಳ್ಳೋದು ಸರಿ ದಾರಿನಾ ಅನಿಸಬಹುದು.ನಮ್ಮಿಂದ ತಪ್ಪಾಗುವುದು ಬೇರೆ. ನಾವು ತಪ್ಪು ಮಾಡುವುದು ಬೇರೆ, ತಪ್ಪು ಆಗುವುದಕ್ಕೂ ಮಾಡುವುದಕ್ಕೂ ವ್ಯತ್ಯಾಸವೇನು … Continue reading
  • ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶ್ರೀಶಿವಾನಂದ ತಗಡೂರುFebruary 17, 2022ಕರ್ನಾಟಕ ಕಾರ್ಯಕರ್ತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಶಿವಾನಂದ ತಗಡೂರು ಅವಿರೋಧವಾಗಿ ಆಯ್ಕೆಯಾಗಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಅವರ ಅಧಿಕಾರದ ಅವಧಿ 2025 ರ ವರೆಗೆ ಇರುತ್ತದೆ. 1990 ರಲ್ಲಿ ಜನಮಿತ್ರ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಶಿವಾನಂದ ಅವರು ಈ ವಾರ, ಜನವಾಹಿನಿ, ವಿಜಯ ವಾಣಿ ಹೀಗೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಶಿವಾನಂದ ಅವರು ವಿಜಯವಾಣಿ ಪತ್ರಿಕೆಯ ಹಿರಿಯ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಸನ ಜಿಲ್ಲೆ ಕಾರ್ಯನಿರತ … Continue reading
  • ಶಿವಮೊಗ್ಗ ಜಿಲ್ಲೆಯ ಹಲವೆಡೆ ಹಿಜಾಬ್ ಮನವೊಲಿಕೆ ಮತ್ತು ಪ್ರತಿರೋಧ ಪ್ರಸಂಗFebruary 17, 2022ರಾಜ್ಯದಾದ್ಯಂತ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ನಂತರ ಕಾಲೇಜುಗಳು ಪುನರಾರಂಭಗೊಂಡಿದೆ. ಇದರ ಜೊತೆಗೆ ಹಿಜಾಬ್ ವಿವಾದ ಕೂಡ ಮುಂದುವರೆಯುತ್ತಿದೆ. ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ವಿದ್ಯಾರ್ಥಿನಿಯರು, ತರಗತಿಗಳನ್ನು ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ. ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದಿದ್ದ ಅನೇಕ ವಿದ್ಯಾರ್ಥಿನಿಯರು ಕಾಲೇಜು ಸಿಬ್ಬಂದಿ ಕಾಲೇಜು ಸಿಬ್ಬಂದಿ ಮನವೊಲಿಕೆಯ ನಂತರ ತೆಗೆದು ತರಗತಿಗೆ ಹಾಜರಾಗಿದ್ದಾರೆ.ಹಿಜಾಬ್ ತೆಗೆಯಲು ಒಪ್ಪದ ಕೆಲ ವಿದ್ಯಾರ್ಥಿಗಳು ಮನವೊಲಿಕೆಗೆ ಬಗ್ಗದೆ ಕಾಲೇಜಿನಿಂದ ವಾಪಸ್ ತೆರಳಿದ್ದಾರೆ. ಇನ್ನು … Continue reading
  • ಸ್ವಚ್ಛತೆ ಅರಿವು ಮೂಡಿಸುತ್ತಿರುವ ನಿಟ್ಟೂರು ಪಿಡಿಓFebruary 17, 2022ನಿಟ್ಟೂರು ಪಂಚಾಯತಿ ವ್ಯಾಪ್ತಿಯ ಪ್ರತೀ ಅಂಗಡಿ ಮತ್ತು ಮನೆಗಳಿಗೆ ಕಸದ ವಾಹನವನ್ನು ಸ್ವತಃ ಪಿಡಿಒ ನಾಗರಾಜ್ ಅವರೇ ಚಲಾಯಿಸಿಕೊಂಡು ಹೋಗಿ ಕಸ ಸಂಗ್ರಹಿಸಿ ಸಾರ್ವಜನಿಕರಿಗೆ ಸಚ್ಛತೆ ಬಗ್ಗೆ ಅರಿವು ಮೂಡಿಸಿದ್ದಾರೆ. ಪ್ರತೀ ಮಂಗಳವಾರ ಮತ್ತು ಶುಕ್ರವಾರ ಪೇಟೆ ವ್ಯಾಪ್ತಿಯ ಅಂಗಡಿ ಮತ್ತು ಮನೆಗಳಿಗೆ ಕಸದ ವಾಹನ ಹೋಗಿ ಕಸ ಸಂಗ್ರಹ ಮಾಡುತ್ತಿದ್ದರೂ ಸಹ ಕೆಲವು ಅಂಗಡಿ ವರ್ತಕರು ಬೇಕಾಬಿಟ್ಟಿ ಕಸವನ್ನು ರಸ್ತೆಗೆ ಎಸೆಯುತ್ತಿದ್ದರು. ಈ ಬಗ್ಗೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಕಸ ಸಂಗ್ರಹದ ಜತೆ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ … Continue reading
  • ಎಲ್ಐಸಿ ಯಲ್ಲಿ ವಾರಸುದಾರಿಕೆ ಇಲ್ಲದ ಕೋಟಿಗಟ್ಟಲೆ ಹಣFebruary 17, 2022ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ವಾರಸುದಾರಿಕೆ ಇಲ್ಲದಿರುವ ನಿಧಿಯ ಮೊತ್ತ 21,500 ಕೋಟಿ ರೂ. ಇಂದು ಮಾರುಕಟ್ಟೆ ನಿಯಂತ್ರಕ ಸೆಬಿಗೆ ತಿಳಿಸಲಾಗಿದೆ.ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಶೇರು ಬಿಡುಗಡೆಗೆ ಸಜ್ಜಾಗಿರುವ (ಐಪಿಒ) ಎಲ್ಐಸಿ,ಈ ಸಂಬಂಧ ಸೆಬಿಗೆ ಬುಧವಾರ ಮಾಹಿತಿ ನೀಡಿದೆ.ಪ್ರತಿಯೊಂದು ವಿಮೆ ಕಂಪನಿಯು 1,000 ರೂ. ಅಥವಾ ಹೆಚ್ಚಿನ ವಾರಸುದಾರಿಕೆ ಇಲ್ಲದ ನಿಧಿಯನ್ನು ತನ್ನ ವೆಬ್ ಸೈಟ್ ನಲ್ಲಿ ತಿಳಿಸಬೇಕಾಗುತ್ತದೆ. ಪಾಲಿಸಿದಾರರಿಗೆ ಇದು ಉಪಯುಕ್ತವೆನಿಸುತ್ತದೆ. 2021ರ ಸೆಪ್ಟೆಂಬರ್ ವೇಳೆಗೆ ಇಂಥ ನಿಧಿಯ ಮೊತ್ತ 21,539 ಕೋಟಿ ರೂ.ಗೆ … Continue reading

Book Your Advertisement Now in Breaking Karnataka News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Breaking Karnataka News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Priyanka Gandhi ಕೇರಳ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಅತ್ಯಧಿಕ ಮತಗಳಿಂದ ಆಯ್ಕೆ

Priyanka Gandhi ಪ್ರಿಯಾಂಕಾ ಗಾಂಧಿ ವಾದ್ರಾ 4,10,931 ಮತಗಳ ಅಂತರದಿಂದ ಗೆದ್ದಿದ್ದಾರೆ,...

SP Mithun Kumar ಮದ್ಯವರ್ಜನ ಶಿಬಿರ ಚಾಲನೆ, ಸಮಾಜಕ್ಕೆ ಹೆಚ್ಚು ಉಪಯುಕ್ತ- ಎಸ್.ಪಿ .ಮಿಥುನ್ ಕುಮಾರ್

SP Mithun Kumar ಶಿವಮೊಗ್ಗ,ನ.22 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

Kuvempu Birthday ಕುವೆಂಪು ಜನ್ಮದಿನದ ವಿಶೇಷ ಷಿಕಾರಿಪುರದಲ್ಲಿ ನಾಟಕ ಸ್ಪರ್ಧೆ

Kuvempu Birthday ಸಹ್ಯಾದ್ರಿ ರಂಗತರಂಗ ನಾಟಕ ಸ್ಪರ್ಧೆ ಶಿವಮೊಗ್ಗ ನಗರದ ಸಹಾದ್ರಿ...

Dargah Shah Aleem Deewan ಶಿವಮೊಗ್ಗದ ದಿವಾನ್ ಭಾಬಾ ದರ್ಗಾದಲ್ಲಿ ನ.24 ರಿಂದ 26 ವರೆಗೆ ಉರುಸ್

Dargah Shah Aleem Deewan ಶಿವಮೊಗ್ಗದ ಹಜ್ರತ್ ಸೈಯದ್ ಶಾ ಅಲೀಮ್...