Monday, November 2, 2026
Monday, November 2, 2026

ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ; ಕನ್ನಡ ಭಾಷೆ ಉಳಿಸಿ ಬೆಳೆಸಲು ಕರೆ

Date:

ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮಾನ್ಯಶ್ರೀ ರುದ್ರೇಗೌಡರು , ಕೈಗಾರಿಕೋದ್ಯಮಿಗಳು ಹಾಗೂ ಪೂರ್ವ ಶಾಸಕರು ಮಾತನಾಡುತ್ತಾ ಗ್ರಾಮೀಣ ಶಾಲೆ ಹಾಗೂ ಮಕ್ಕಳ ಶಿಕ್ಷಣದ ಕುರಿತು , ತಾಯಿ ತಂದೆಯರ ಜವಾಬ್ದಾರಿಯ ಬಗ್ಗೆ ತಿಳಿಸಿದರು. ಹಾಗೂ ಬ್ರಹ್ಮಾಕುಮಾರಿ ಸಂಸ್ಥೆಯ ಪ್ರಧಾನಕೇಂದ್ರ ಮೌಂಟ್ ಅಬುವಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಶ್ರೀ ಮಂಜುನಾಥ ,ಕನ್ನಡ ಸಾಹಿತ್ಯ ಪರಿಷತ್ , ಶಿವಮೊಗ್ಗ ಜಿಲ್ಲಾಧ್ಯಕ್ಷರು ಇವರು ಕನ್ನಡವನ್ನು ಬೆಳೆಸುವ , ಉಳಿಸುವ ಬಗ್ಗೆ ಶಿಕ್ಷಕರ , ಪೋಷಕರ ಹಾಗು ಸಮಾಜದ ಜವಾಬ್ದಾರಿಯ ಬಗ್ಗೆ ಸವಿಸ್ತಾರವಾಗಿ ಜಾಗೃತಿ ಮೂಡಿಸಿದರು..
ಸಂಸ್ಥೆಯ ಸೋದರಿ ಬಿಕೆ ಅನಸೂಯಕ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಸೋದರಿ ಬಿಕೆ ಸ್ನೇಹಕ್ಕನವರು ಸಂಸ್ಥೆಯ ಪರಿಚಯ ನೀಡಿದರು. ಶ್ರಿ ನಿಂಗಪ್ಪ , ಅ.ಭಾ.ಶರಣ ಸಾ. ಪರಿಷತ್ , ಹೊಳಲೂರು ಇವರು ವಂದಿಸಿದರು. ಶ್ರೀ ಶಿವಣ್ಣ, ನಿವೃತ್ತ ಕಂ.ಅಧಿಕಾರಿಗಳು ಹಾಗೂ ಸಂಸ್ಥೆಯ ಬಾಂಧವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...