Monday, October 12, 2026
Monday, October 12, 2026

ಶಿವಮೊಗ್ಗ ಚೌಡೇಶ್ವರಿ ಅಮ್ಮನವರಿಗೆ ವಿಶಿಷ್ಟ ತಂಬೂಲ ಅಲಂಕಾರ ಸೇವೆ

Date:

ಶಿವಮೊಗ್ಗ ನಗರದ ಚಾಲುಕ್ಯನಗರದ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಅಕ್ಟೋಬರ್ 11ರಂದು ದೇವಿಗೆ ಹರಿದ್ರ ಕುಂಕುಮ ಅಲಂಕಾರವನ್ನು ನೆರವೇರಿಸಲಾಯಿತು. ಬೆಳಿಗ್ಗೆ 10 ರಿಂದ ಶ್ರೀಮತಿಯ ಸರಸ್ವತಿ ಕುಟುಂಬದವರಿಂದ ದುರ್ಗಾ ಹೋಮ ಹಾಗೂ ಶ್ರೀಮತಿ ಪ್ರಮೀಳಾ ಶ್ರೀ ಪ್ರವೀಣ್ ಶೆಟ್ಟಿ ಕುಟುಂಬದವರಿಂದ ದೇವಿಗೆ ಅಲಂಕಾರ ಸೇವೆಯನ್ನು ನೆರವೇರಿಸಲಾಯಿತು.
ಅಕ್ಟೋಬರ್ 12ರಂದು ಶ್ರೀ ಚೌಡೇಶ್ವರಿ ಅಮ್ಮನವರಿಗೆ ಶ್ರೀಮತಿ ಮೇಘ ಶ್ರೀ ರೋಹಿತ್ ಕುಟುಂಬದವರಿಂದ ಮಹಾಲಕ್ಷ್ಮಿ ಅಲಂಕಾರ ಹಾಗೂ ಶ್ರೀಮತಿ ರಾಜಲಕ್ಷ್ಮಿ ಶ್ರೀ ಡಾ.ಚಂದ್ರಶೇಖರ್ ಕುಟುಂಬದವರಿಂದ ಶ್ರೀ ಸೂಕ್ತ ಹೋಮವನ್ನು ನೆರವೇರಿಸಲಾಯಿತು.
ಸಂಜೆ 6:30 ರಿಂದ ಶ್ರೀ ಯೋಗೇಶ್ ತಂಡದವರಿಂದ ವೀರಗಾಸೆ ಕಾರ್ಯಕ್ರಮ ಹಾಗೂ ಎಂಟು ಮೂವತ್ತರಿಂದ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಉಯ್ಯಾಲೆ ಸೇವೆ ಪ್ರಸಾದ ವಿನಿಯೋಗ ವಿರುತ್ತದೆ.
ಅಕ್ಟೋಬರ್ 13ರಂದು ಶ್ರೀಮತಿ ಸುಧಾಮಣಿ ಶ್ರೀ ಷಣ್ಮುಖ ಕುಟುಂಬದವರಿಂದ ತಾಂಬೂಲ ಅಲಂಕಾರ ಹಾಗೂ ಶ್ರೀಮತಿ ಭವಾನಿ ಶ್ರೀ ಶಶಿಧರ್ ಕುಟುಂಬದವರಿಂದ ಶ್ರೀ ದುರ್ಗಾ ಶ್ರೀ ಚೌಡೇಶ್ವರಿ ಮೂಲ ಮಂತ್ರ ಹವನ ಮಧ್ಯಾಹ್ನ 12:30 ಕ್ಕೆ ಪೂರ್ಣಾವತಿ ಮಹಾ ಮಂಗಳಾರತಿ ಹಾಗೂ ಸಂಜೆ 6.30ರಿಂದ ಶ್ರೀ ಕಲೆಾರ್ಪಣ ಸ್ಕೂಲ್ ಆಫ್ ಆರ್ಟ್ ಶ್ರೀಮತಿ ವಿಧುಷಿ ಸಿಂಧು ತಂಡದವರಿಂದ ಭರತನಾಟ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಂತರ ಶ್ರೀಮತಿ ರಶ್ಮಿ ಶ್ರೀ ರಾಜೀವ್ ಕುಟುಂಬದವರಿಂದ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಉಯ್ಯಾಲೆ ಸೇವೆ 9 ಗಂಟೆಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಎಲ್ಲಾ ಕಾರ್ಯಕ್ರಮಗಳಿಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಚೇತನ್ ಪ್ರಧಾನ ಅರ್ಚಕರು 9980247081, ಕೆ ಶೇಖರ್ ಕಾರ್ಯದರ್ಶಿ 9448888129 ಸಂಪರ್ಕಿಸಬಹುದು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mysuru Dasara ಮೈಸೂರು ದಸರಾ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ಜಾರ್ಜ್ ಚಾಲನೆ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿದ್ಯುತ್‌ ದೀಪಾಲಂಕಾರಕ್ಕೆ...

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...