66/11ಕೆ.ವಿ. ವಿ.ವಿ.ಕೇಂದ್ರ, ತ್ಯಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ದಿನಾಂಕ:03.10.2026 ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಇರುವುದರಿಂದ ಈ ಕೆಳಗಿನ ನಗರ ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 09:30ರಿಂದ ಸಂಜೆ 05:30ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕುವೆಂಪು ನಗರ, ಎನ್.ಇ.ಎಸ್ ಬಡಾವಣೆ, ಶಿವಬಸವ ನಗರ, ವೀರಭದ್ರೇಶ್ವರ ಬಡಾವಣೆ, ಇಂದಿರಾಗಾಂಧಿ ಬಡಾವಣೆ, ಜ್ಯೋತಿನಗರ, ಸೂಡಾ ಬಡಾವಣೆ, ಜೆ.ಎನ್.ಎನ್.ಸಿ ಕಾಲೇಜು, ಪರ್ಫೆಕ್ಟ್ ಆಲಾಯಿ ಫ್ಯಾಕ್ಟರಿ, ರೆಡ್ಡಿ ಬಡಾವಣೆ, ಬೊಮ್ಮನಕಟ್ಟೆ, ಎ ನಿಂದ ಹೆಚ್ ಬ್ಲಾಕ್ ವರಗೆ, ಹಳೆ ಬೊಮ್ಮನಕಟ್ಟೆ, ವಿನಾಯಕ ಬಡಾವಣೆ, ದೇವಂಗಿ 1ನೇ ಹಂತದ ಬಡಾವಣೆ, ಹೊನ್ನಾಳಿ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಾಟಿಲ್ ಬಡಾವಣೆ, ಶಾಂತಿನಗರ, ಪೆಬೆಲ್ಸ್ ಅಪಾರ್ಟಮೆಂಟ್, ರಾಗಿಗುಡ್ಡ, ವಡ್ಡರಹಟ್ಟಿ, ದೇವಂಗಿ ತೊಟ, ವಿಜಯಲಕ್ಷ್ಮಿ ರೈಸ್ ಮಿಲ್, ತಾವರೆಚೆಟ್ನಹಳ್ಳಿ ಯುಜಿಡಿ ಪ್ಲಾಂಟ್, ಗುಂಡಪ್ಪ ಶೆಡ್, ಸವಳಂಗ ರಸ್ತೆ, ತ್ಯಾವರೆಚಹಳ್ಳಿ, ಯು.ಜಿ.ಡಿ., ಶೇಶಾದ್ರಿಪುರಂ, ಲಕ್ಷ್ಮೀ ವೆಂಕಟೇಶ್ವರ ಸಾ ಮಿಲ್, ತ್ರಿಮೂರ್ತಿ ನಗರ, ನವುಲೆ, ಆಶ್ವತ್ ನಗರ, ಎಲ್.ಬಿ.ಎಸ್. ನಗರ, ಕೀರ್ತಿ ನಗರ, ಬಸವೇಶ್ವರ ನಗರ, ಕೃಷಿ ನಗರ, ತರಳುಬಾಳು ಬಡಾವಣೆ, ಸೇವಾ ಲಾಲ್ ನಗರ, ಡಾಲರ್ಸ್ ಕಾಲೋನಿ, ಪವನಶ್ರೀ ಬಡಾವಣೆ, ಮಲ್ಲೇಶ್ವರನಗರ, ಗುಂಡಪ್ಪ ಶೆಡ್, ಶಂಕರ ಮಠ ರಸ್ತೆ (ಶೋರೂಮ್ ರಸ್ತೆ), ಜಯದೇವ ರೈಸ್ ಮಿಲ್, ಶಂಕರ ಕಾಲೋನಿ, ಮಲ್ಲಿಕಾರ್ಜುನ ನಗರ, ಶೇಷಾದ್ರಿಪರಂ, ಶಂಕರಮಠದ ಹಿಂಭಾಗದ ರಸ್ತೆ, ಮಲ್ಲೇಶ್ವರ ನಗರ,ರಾಮಾರಾವ್ ಲೇಔಟ್ ನ್ಯಾಷನಲ್ ಪಬ್ಲಿಕ್ ಶಾಲೆ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.
ತ್ಯಾವರೆಚಟ್ನಹಳ್ಳಿ ಮೆಸ್ಕಾಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಅ.03 ರಂದು ವಿದ್ಯುತ್ ವ್ಯತ್ಯಯ
Date:
