ಸಿಗ್ನಲ್ ರೆಜಿಮೆಂಟ್‌ನಲ್ಲಿ ಯು.ಹೆಚ್.ಕ್ಯೂ. ಕೋಟಾದಡಿಯಲ್ಲಿ 17 ವರ್ಷ ಆರು ತಿಂಗಳಿಂದ 22 ವರ್ಷದೊಳಗಿನ ವೀರನಾರಿಯರು, ಮಾಜಿ ಸೈನಿಕರ ಮಕ್ಕಳಿಗೆ ಮತ್ತು ಸೈನಿಕರ ಸ್ವಂತ ತಮ್ಮಂದಿರುಗಳಿಗೆ ಆ.18 ರಿಂದ ಆ.21 ರವರೆಗೆ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ಟ್ರೇಡ್ಸ್ಮನ್, ಅಗ್ನಿವೀರ್ ಜನರಲ್ ಡುಟಿ ಮತ್ತು ಅಗ್ನಿವೀರ್ ಟೆಕ್ನಿಕಲ್ ಗಳಿಗಾಗಿ ನೇಮಕಾತಿ ನಡೆಯಲಿದೆ.
ಅರ್ಹ ಆಸಕ್ತರು ಆ. 18 ರಂದು ಬೆಳಗ್ಗೆ 5.00 ಕ್ಕೆ ಬಾಯ್ಸ್ ಸ್ಪೋರ್ಟ್ಸ್ ಕಂಪನಿ ಮೈದಾನ, ಜಬಲ್ಪುರ್ ರಸ್ತೆ, ಜಬಲ್ಪುರ್, ಮಧ್ಯಪ್ರದೇಶ ಇಲ್ಲಿ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 04027-863016 ನ್ನು ಸಂಪರ್ಕಿಸಬಹುದೆಂದು
ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಯು.ಹೆಚ್.ಕ್ಯೂ. ಕೋಟಾದಲ್ಲಿ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿಗೆ ಇಲಾಖಾ ಪ್ರಕಟಣೆ
Date:
