ಶಿವಮೊಗ್ಗದ ಹಿರಿಯ ಪ್ರಖ್ಯಾತ ಡಾಕ್ಟರ್ ಶ್ರೀಯುತ ರತ್ನಾಕರ್ ರವರು ದಿನಾಂಕ 22/7/26 8 ಬುಧುವಾರ ಸಂಜೆ 7ರಿಂದ 8 ಗಂಟೆಯವರೆಗೆ ಸವಳಂಗ ರಸ್ತೆ ಯಲ್ಲಿರುವ ರೋಟರಿ ಯುವ ಕೇಂದ್ರದಲ್ಲಿ ಆರೋಗ್ಯ-ಹವ್ಯಾಸ ಕುರಿತು ಉಪನ್ಯಾಸ -ಮಾತುಕತೆ ನಡೆಸಲಿದ್ದಾರೆ ಆಸಕ್ತರು ಈ ಕಾರ್ಯಕ್ರಮದಲ್ಲಿ ಬಾಗವಹಿಸಬೇಕಾಗಿ ರೋಟರಿ ಪದಾಧಿಕಾರಿಗಳು ಕೋರಿದ್ದಾರೆ.
ಜುಲೈ 22 . ಡಾ.ರತ್ನಾಕರ್ ಅವರಿಂದ “ಆರೋಗ್ಯ- ಹವ್ಯಾಸ” ಕುರಿತು ಉಪನ್ಯಾಸ
Date:
