Wednesday, September 16, 2026
Wednesday, September 16, 2026

ರಾಜಾಸ್ಥಾನದ ರಣಕಪುರ,ಕುಂಭಲಗಢ ಕೋಟೆ,ಅರಾವಳಿ ಪರ್ವತ ತಪ್ಪಲಲ್ಲಿ ಚಾರಣ ಮಾಡಬೇಕೆ? ಇಲ್ಲಿದೆ ಮಾಹಿತಿ

Date:

ರಾಜಸ್ಥಾನದ ಪ್ರಸಿದ್ಧ ರಣಕಪುರ ಜೈನ ದೇವಾಲಯ, ಐತಿಹಾಸಿಕ ಕುಂಭಲಗಢ ಕೋಟೆ, ಅರಾವಳಿ ಪರ್ವತಗಳ ಸುಂದರ ಪ್ರಕೃತಿ ವೀಕ್ಷಣೆ, ಪರ್ವತಾರೋಹಣ ಹಾಗೂ ಚಿರತೆ ಸಫಾರಿ (Leopard Safari) ಸೇರಿದಂತೆ ವಿವಿಧ ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದ್ದಾರೆ.

ಈ ಐದು ದಿನಗಳ ಸಾಹಸ ಕಾರ್ಯಕ್ರಮವು 2026ರ ನವೆಂಬರ್ 13 ರಿಂದ 18 ರವರೆಗೆ ನಡೆಯಲಿದೆ. ಕೇವಲ 50 ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೊಂದಾಯಿಸಿದವರಿಗೆ ಆಧ್ಯತೆ ನೀಡಲಾಗುವುದು.

ಶುಲ್ಕ: ಪ್ರತಿ ವ್ಯಕ್ತಿಗೆ 15,200/- ಮಾತ್ರ.
ಈ ಶುಲ್ಕದಲ್ಲಿ ವಸತಿ, ಸರಳ ಪೌಷ್ಟಿಕ ಆಹಾರ, ಸ್ಥಳೀಯ ಸಾರಿಗೆ, ಮಾರ್ಗದರ್ಶನ, ಅಗತ್ಯ ಉಪಕರಣಗಳು ಹಾಗೂ ವಿಮಾ ಸೌಲಭ್ಯಗಳು ಒಳಗೊಂಡಿರುತ್ತವೆ. ರೈಲು (3 tyre ac up to falana 30 km from base camp) ರೈಲು ಪ್ರಯಾಣದ ಸಮಯ ಆಹಾರದ ವ್ಯವಸ್ಥೆ ಸ್ವತಃ ಮಾಡಿಕೊಳ್ಳಬೇಕು.

ಭಾಗವಹಿಸಲು ಅರ್ಹತೆ:
10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಭಾಗವಹಿಸಬಹುದು. ವಯೋಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ‌
ಕಾರ್ಯಕ್ರಮ ಸಂಯೋಜಕರುಗಳಾದ

ಶ್ರೀ ವಾಗೀಶ್, 9844809533
ಶ್ರೀ ಸುರೇಶ್, 9449277593
ಶ್ರೀ ರವೀಂದ್ರ, 9916929220
ಶ್ರೀ ರಮೇಶ್, 9945925532

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...